Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೧೫೧
February 13, 2015
ಬರಹ:
dev-account
ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೫೦
February 12, 2015
ಬರಹ:
dev-account
ಗಾಳಿಗೆ ಗುದ್ದಿ ಮೈ ನೋವಿಸಿಕೊಂಡ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೪೯
February 12, 2015
ಬರಹ:
dev-account
ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಅಂದನಂತೆ.
ಮತ್ತಷ್ಟು ಓದಿ...
ಗಾದೆ ನಂ ೧೪೮
February 12, 2015
ಬರಹ:
dev-account
ಉಂಡೂ ಹೋದ, ಕೊಂಡೂ ಹೋದ.
ಮತ್ತಷ್ಟು ಓದಿ...
ಗಾದೆ ನಂ ೧೪೭
February 12, 2015
ಬರಹ:
dev-account
ಬಡವ, ನೀ ಮಡಗ್ದ್ಹಾ೦ಗ್ ಇರು.
ಮತ್ತಷ್ಟು ಓದಿ...
ಗಾದೆ ನಂ ೧೪೬
February 12, 2015
ಬರಹ:
dev-account
ತಾನೂ ತಿನ್ನ, ಪರರಿಗೂ ಕೊಡ.
ಮತ್ತಷ್ಟು ಓದಿ...
ಗಾದೆ ನಂ ೧೪೫
February 12, 2015
ಬರಹ:
dev-account
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
ಮತ್ತಷ್ಟು ಓದಿ...
ಗಾದೆ ನಂ ೧೪೪
February 12, 2015
ಬರಹ:
dev-account
ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೪೩
February 12, 2015
ಬರಹ:
dev-account
ಕೆಟ್ಟು ಪಟ್ಟಣ ಸೇರು.
ಮತ್ತಷ್ಟು ಓದಿ...
ಗಾದೆ ನಂ ೧೪೨
February 12, 2015
ಬರಹ:
dev-account
ಕುದಿಯುವ ಎಣ್ಣೆಯಿಂದ ಕಾದ ತವಾದ ಮೇಲೆ ಬಿದ್ದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೪೧
February 12, 2015
ಬರಹ:
dev-account
ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎಂದೂ ಅಳಬೇಡ.
ಮತ್ತಷ್ಟು ಓದಿ...
ಗಾದೆ ನಂ ೧೪೦
February 12, 2015
ಬರಹ:
dev-account
ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.
ಮತ್ತಷ್ಟು ಓದಿ...
ಗಾದೆ ನಂ ೧೩೯
February 12, 2015
ಬರಹ:
dev-account
ದುಷ್ಟರ ಕಂಡರೆ ದೂರ ಇರು.
ಮತ್ತಷ್ಟು ಓದಿ...
ಗಾದೆ ನಂ ೧೩೮
February 12, 2015
ಬರಹ:
dev-account
ಕೈಗೆಟುಕದ ದ್ರಾಕ್ಷಿ ಹುಳಿ ಎಂದರಂತೆ .
ಮತ್ತಷ್ಟು ಓದಿ...
ಗಾದೆ ನಂ ೧೩೭
February 12, 2015
ಬರಹ:
dev-account
ಬೊಗಳುವ ನಾಯಿ ಕಚ್ಚುವುದಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೩೬
February 12, 2015
ಬರಹ:
dev-account
ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೩೫
February 12, 2015
ಬರಹ:
dev-account
ನಾಯಿ ಬಾಲ ಎಂದಿಗೂ ಡೊಂಕು.
ಮತ್ತಷ್ಟು ಓದಿ...
ಗಾದೆ ನಂ ೧೩೪
February 12, 2015
ಬರಹ:
dev-account
ಯುದ್ಧ ಕಾಲೇ ಶಸ್ತ್ರಾಭ್ಯಾಸ.
ಮತ್ತಷ್ಟು ಓದಿ...
ಗಾದೆ ನಂ ೧೩೩
February 12, 2015
ಬರಹ:
dev-account
ಹೆದರುವವರ ಮೇಲೆ ಕಪ್ಪೆ ಎಸೆದರಂತೆ.
ಮತ್ತಷ್ಟು ಓದಿ...
ಗಾದೆ ನಂ ೧೩೨
February 12, 2015
ಬರಹ:
dev-account
ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
ಮತ್ತಷ್ಟು ಓದಿ...
Pagination
Previous page
‹‹
Page 8
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ