Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೧೩೧
February 12, 2015
ಬರಹ:
dev-account
ತೋಳ ಬಿದ್ದರೆ ಆಳಿಗೊಂದು ಕಲ್ಲು.
ಮತ್ತಷ್ಟು ಓದಿ...
ಗಾದೆ ನಂ ೧೩೦
February 12, 2015
ಬರಹ:
dev-account
ಕಣ್ಣರಿಯದಿದ್ದರೂ ಕರುಳರಿಯುತ್ತದೆ.
ಮತ್ತಷ್ಟು ಓದಿ...
ಗಾದೆ ನಂ ೧೨೯
February 12, 2015
ಬರಹ:
dev-account
ಶಂಖದಿಂದ ಬಂದರೇನೇ ತೀರ್ಥ.
ಮತ್ತಷ್ಟು ಓದಿ...
ಗಾದೆ ನಂ ೧೨೮
February 12, 2015
ಬರಹ:
dev-account
ಬಿಸಿ ತುಪ್ಪ, ನುಂಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೨೭
February 12, 2015
ಬರಹ:
dev-account
ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
ಮತ್ತಷ್ಟು ಓದಿ...
ಗಾದೆ ನಂ ೧೨೬
February 12, 2015
ಬರಹ:
dev-account
ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೨೫
February 12, 2015
ಬರಹ:
dev-account
ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ.
ಮತ್ತಷ್ಟು ಓದಿ...
ಗಾದೆ ನಂ ೧೨೪
February 12, 2015
ಬರಹ:
dev-account
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು.
ಮತ್ತಷ್ಟು ಓದಿ...
ಗಾದೆ ನಂ ೧೨೩
February 12, 2015
ಬರಹ:
dev-account
ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೨೨
February 12, 2015
ಬರಹ:
dev-account
ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ?
ಮತ್ತಷ್ಟು ಓದಿ...
ಗಾದೆ ನಂ ೧೨೧
February 12, 2015
ಬರಹ:
dev-account
ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೨೦
February 12, 2015
ಬರಹ:
dev-account
ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎಂದರಂತೆ.
ಮತ್ತಷ್ಟು ಓದಿ...
ಗಾದೆ ನಂ ೧೧೯
February 12, 2015
ಬರಹ:
dev-account
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೧೮
February 12, 2015
ಬರಹ:
dev-account
ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೧೭
February 12, 2015
ಬರಹ:
dev-account
ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
ಮತ್ತಷ್ಟು ಓದಿ...
ಗಾದೆ ನಂ ೧೧೬
February 12, 2015
ಬರಹ:
dev-account
ಮನೇಲಿ ಇಲಿ, ಬೀದೀಲಿ ಹುಲಿ.
ಮತ್ತಷ್ಟು ಓದಿ...
ಗಾದೆ ನಂ ೧೧೫
February 12, 2015
ಬರಹ:
dev-account
ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೧೪
February 12, 2015
ಬರಹ:
dev-account
ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ.
ಮತ್ತಷ್ಟು ಓದಿ...
ಗಾದೆ ನಂ ೧೧೩
February 12, 2015
ಬರಹ:
dev-account
ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.
ಮತ್ತಷ್ಟು ಓದಿ...
ಗಾದೆ ನಂ ೧೧೨
February 12, 2015
ಬರಹ:
dev-account
ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ.
ಮತ್ತಷ್ಟು ಓದಿ...
Pagination
Previous page
‹‹
Page 9
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ