Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೧೯೧
February 13, 2015
ಬರಹ:
dev-account
ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೯೦
February 13, 2015
ಬರಹ:
dev-account
ಕಲಹವೇ ಕೇಡಿಗೆ ಮೂಲ.
ಮತ್ತಷ್ಟು ಓದಿ...
ಗಾದೆ ನಂ ೧೮೯
February 13, 2015
ಬರಹ:
dev-account
ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
ಮತ್ತಷ್ಟು ಓದಿ...
ಗಾದೆ ನಂ ೧೮೮
February 13, 2015
ಬರಹ:
dev-account
ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
ಮತ್ತಷ್ಟು ಓದಿ...
ಗಾದೆ ನಂ ೧೮೭
February 13, 2015
ಬರಹ:
dev-account
ನೋಡಿ ನಡೆದವರಿಗೆ ಕೇಡಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೮೬
February 13, 2015
ಬರಹ:
dev-account
ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
ಮತ್ತಷ್ಟು ಓದಿ...
ಗಾದೆ ನಂ ೧೮೫
February 13, 2015
ಬರಹ:
dev-account
ಉತ್ತಮವಾದ ನಗು ನೇಸರನ ಮಗು.
ಮತ್ತಷ್ಟು ಓದಿ...
ಗಾದೆ ನಂ ೧೮೪
February 13, 2015
ಬರಹ:
dev-account
ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
ಮತ್ತಷ್ಟು ಓದಿ...
ಗಾದೆ ನಂ ೧೮೩
February 13, 2015
ಬರಹ:
dev-account
ಇಂದಿನ ಸೋಲು ನಾಳಿನ ಗೆಲುವು.
ಮತ್ತಷ್ಟು ಓದಿ...
ಗಾದೆ ನಂ ೧೮೨
February 13, 2015
ಬರಹ:
dev-account
ಆಪತ್ತಿಗಾದವನೇ ನಿಜವಾದ ಗೆಳೆಯ.
ಮತ್ತಷ್ಟು ಓದಿ...
ಗಾದೆ ನಂ ೧೮೧
February 13, 2015
ಬರಹ:
dev-account
ಹೊಳೆಯುವುದೆಲ್ಲಾ ಚಿನ್ನವಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೮೦
February 13, 2015
ಬರಹ:
dev-account
ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
ಮತ್ತಷ್ಟು ಓದಿ...
ಗಾದೆ ನಂ ೧೭೯
February 13, 2015
ಬರಹ:
dev-account
ಗದ್ದೆ ಸುಟ್ಟರೂ ಹಾಳಾಗದು ಗಾದೆ.
ಮತ್ತಷ್ಟು ಓದಿ...
ಗಾದೆ ನಂ ೧೭೮
February 13, 2015
ಬರಹ:
dev-account
ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
ಮತ್ತಷ್ಟು ಓದಿ...
ಗಾದೆ ನಂ ೧೭೭
February 13, 2015
ಬರಹ:
dev-account
ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಬಾರ, ಅದು ಮಾಡುವುದೇ ಉಪಕಾರ?
ಮತ್ತಷ್ಟು ಓದಿ...
ಗಾದೆ ನಂ ೧೭೬
February 13, 2015
ಬರಹ:
dev-account
ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
ಮತ್ತಷ್ಟು ಓದಿ...
ಗಾದೆ ನಂ ೧೭೫
February 13, 2015
ಬರಹ:
dev-account
ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
ಮತ್ತಷ್ಟು ಓದಿ...
ಗಾದೆ ನಂ ೧೭೪
February 13, 2015
ಬರಹ:
dev-account
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೧೭೩
February 13, 2015
ಬರಹ:
dev-account
ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೭೨
February 13, 2015
ಬರಹ:
dev-account
ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
ಮತ್ತಷ್ಟು ಓದಿ...
Pagination
Previous page
‹‹
Page 6
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ