ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರವಿರಾಜ

ಮೂಡಣದ ನೇಸರ ನೋಡಲು ಬಲು ಚಂದ

ರವಿರಾಯ ಕತ್ತಲೆಯ ಮರೆಮಾಡಿ ಹೊರಬಂದ 

ಪದೇ ಪದೇ ಪ್ರೇಮವಾಗುವ ಪ್ರೀತಿಯ ಕಂದ

ಅದಕೆ ಕಾರಣ ನಿನ್ನ ಪ್ರೀತಿ ಸ್ನೇಹ ಸಂಬಂಧ 

ಅರೆಗಳಿಗೆ ನಿಂತರೆ ನೀ ಕೊಡುವೆ ವಿಟಮಿನ್ ಸತ್ವ 

ನಿನ್ನ ಬಗ್ಗೆ ಅರಿಯೇ ಬೇರೊಂದು ಬೇಡ ತತ್ವ.

ಬೋ. ಕು. ವಿ

ಚಿತ್ರ ಕೃಪೆ: ಸುನಿಲ್ ಸರ್ 

ಕೃಷ್ಣ ಮತ್ತು ಗಾಂಧಿ

ಮಹಾಭಾರತದ ಶ್ರೀಕೃಷ್ಣ – ಸ್ವಾತಂತ್ರ್ಯ ಸಂಗ್ರಾಮದ ಮಹಾತ್ಮ ಗಾಂಧಿ. ಭಾರತೀಯರನ್ನು ಅತಿಹೆಚ್ಚು ಕಾಡುತ್ತಿರುವ - ಪ್ರಭಾವಿಸುತ್ತಿರುವ - ಚರ್ಚಿಸುತ್ತಿರುವ ಚಿಂತನೆಗಳು ವ್ಯಕ್ತಿತ್ವಗಳು ಮತ್ತು ಸಂಸ್ಕೃತಿಯ ರಾಯಭಾರಿಗಳು. ಮಹಾಭಾರತದಲ್ಲಿ ಅನೇಕ ಪಾತ್ರಗಳಿದ್ದರು ಅದರ ಸೂತ್ರದಾರ ಕೃಷ್ಣ, ಸ್ವಾತಂತ್ರ್ಯ ಹೋರಾಟದಲ್ಲು ಅನೇಕ ವ್ಯಕ್ತಿಗಳಿದ್ದರೂ ಗಾಂಧಿಯೇ ಮುಖ್ಯ ಸೂತ್ರದಾರರು.

Image

ಅಣ್ಣಿಗೇರಿಯ ಪಂಪ ಸ್ಮಾರಕ ಭವನ

ಹುಬ್ಬಳ್ಳಿ - ಗದಗ ರಸ್ತೆಯಲ್ಲಿ , ಅಣ್ಣಿಗೇರಿ ಕ್ರಾಸ್ ಹತ್ತಿರ ಎರಡು ಎಕರೆ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣಗೊಂಡಿದ್ದು, 300 ಆಸನಗಳ ಸಭಾಭವನ, ಎರಡು ಗ್ರೀನ್ ರೂಮ್‌ಗಳು ಸಜ್ಜುಗೊಂಡಿವೆ. ಮೂರು ವರ್ಷಗಳ ಹಿಂದೆ ಅಣ್ಣಿಗೇರಿಯಲ್ಲಿ ಪಂಪನ ಸ್ಮಾರಕ ಭವನಕ್ಕಾಗಿ ಗುರುತಿಸಿದ ಎರಡು ಎಕರೆ ಜಾಗದಲ್ಲಿ ಗ್ರಂಥಾಲಯ ಮಾತ್ರ ನಿರ್ಮಾಣಗೊಂಡಿತ್ತು.

Image

ಅಹಿಂಸಾ ತತ್ವದ ಪ್ರತಿಪಾದಕ - ಭಗವಾನ್ ಮಹಾವೀರ

ಚೈತ್ರ ಮಾಸ ಶುಕ್ಲಪಕ್ಷದ ತ್ರಯೋದಶಿಯಂದು ಬುವಿಯ ಬೆಳಕನ್ನು ಕಂಡ ಮಹಾವೀರನು ಜೈನ ಪರಂಪರೆಯವರು ಆರಾಧಿಸುವ ೨೪ನೆಯ ತೀರ್ಥಂಕರ.ಜೈನ ದೇವಾಲಯಗಳಲ್ಲಿ ವಿಶೇಷ ಪೂಜೆಯಿರುತ್ತದೆ. ನವವಸ್ತ್ರ ಧರಿಸಿ ಸಂಭ್ರಮಿಸುವರು. ತೀರ್ಥಂಕರರ ಜೊತೆ ಮಹಾವೀರರ ಭಾವಚಿತ್ರವಿಟ್ಟು ಮೆರವಣಿಗೆ ಮಾಡುವುದೂ ಇದೆ.

Image

ಪಾಪದ ಫಲ ಇಲ್ಲೇ ಸಿಗಬೇಕು

ಮುಂಬೈ ದಾಳಿಯ ಪ್ರಧಾನ ಸಂಚುಕೋರ ತಹಾವುರ್ ರಾಣಾ ಕೊನೆಗೂ ತನ್ನ ಪಾಪದ ಫಲವನ್ನು ಭಾರತದಲ್ಲೇ ಉಣ್ಣಲು ಬರುತ್ತಿದ್ದಾನೆ. ಅಮೇರಿಕದಲ್ಲಿ ಬಂಧಿತನಾಗಿದ್ದು, ಅಲ್ಲಿನ ಜೈಲಿನಲ್ಲಿ ಕೊಳೆಯುತ್ತಿರುವ ಆತ ಭಾರತದಲ್ಲಿ ವಿಚಾರಣೆ ಎದುರಿಸುವುದನ್ನು ತಪ್ಪಿಸಲು ಸತತ ಪ್ರಯತ್ನ ನಡೆಸಿಯೂ ಈಗ ವಿಫಲನಾಗಿದ್ದಾನೆ.

Image

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ...

ಸಕ್ರೀಯವಾಗಿರುವ ವೃತ್ತಿನಿರತರು, ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು...

Image

ಸ್ಟೇಟಸ್ ಕತೆಗಳು (ಭಾಗ ೧೨೮೭) - ಹುಡುಕಬೇಕು

ನೀನು ಇನ್ನೂ ಹುಡುಕುವುದಕ್ಕೆ ಆರಂಭವೇ ಮಾಡಿಲ್ಲವೇಕೆ? ಹೋ ನಿನಗಿನ್ನೂ ತಿಳಿದಿಲ್ಲ ನೀನು ಕಳೆದುಕೊಂಡಿರುವುದು ಏನನ್ನ ಅಂತ. ಮೊದಲದನ್ನ ಅರ್ಥಮಾಡಿಕೋ. ನಿನ್ನ ಬದುಕಿನ ದಾರಿ ಹುಡುಕುವುದರ ಜಂಜಾಟದಲ್ಲಿ ನಿನ್ನ ನೀನು‌ ಕಳೆದುಕೊಂಡಾಗಿದೆ. ಮತ್ತದನ್ನ ಹುಡುಕಿಕೊಳ್ಳದೇ ಹೋದರೆ ಅದ್ಭುತ ವ್ಯಕ್ತಿಯೊಬ್ಬ ಇಲ್ಲವಾಗುತ್ತಾನೆ.

Image

ನಿಷ್ಪಾಪಿ ಸಸ್ಯಗಳು (ಭಾಗ ೯೫) - ಒಳ್ಳೆಕೊಡಿ ಗಿಡ

ನಿಜ, ನಮಗೆ ಖುಷಿ ಕೊಡುವ ವಿಚಾರಗಳು, ಪರಿಸರದಲ್ಲಿರುವ ಹೂವು ಹಣ್ಣುಗಳನ್ನು ಕಂಡಾಗ.. ಗಿಡ ಮರ ಪಕ್ಷಿಗಳನ್ನು ಕಂಡಾಗ ನಾವು ಮೈಮರೆಯುತ್ತೇವೆ. ಗಿಡ ಮರಗಳಿಗೂ ನಮ್ಮನ್ನು ನೋಡುವಾಗ ಹಾಗೇನೆ ಅನಿಸಬಹುದೇ? ಈ ಪ್ರಶ್ನೆ ಯಾವಾಗಲೂ ನನ್ನನ್ನೂ ಕಾಡುವುದಿದೆ.

Image