ರವಿರಾಜ By Vinutha B K on Fri, 04/11/2025 - 17:59 ಕವನ ಮೂಡಣದ ನೇಸರ ನೋಡಲು ಬಲು ಚಂದ ರವಿರಾಯ ಕತ್ತಲೆಯ ಮರೆಮಾಡಿ ಹೊರಬಂದ ಪದೇ ಪದೇ ಪ್ರೇಮವಾಗುವ ಪ್ರೀತಿಯ ಕಂದ ಅದಕೆ ಕಾರಣ ನಿನ್ನ ಪ್ರೀತಿ ಸ್ನೇಹ ಸಂಬಂಧ ಅರೆಗಳಿಗೆ ನಿಂತರೆ ನೀ ಕೊಡುವೆ ವಿಟಮಿನ್ ಸತ್ವ ನಿನ್ನ ಬಗ್ಗೆ ಅರಿಯೇ ಬೇರೊಂದು ಬೇಡ ತತ್ವ. ಬೋ. ಕು. ವಿ ಚಿತ್ರ ಕೃಪೆ: ಸುನಿಲ್ ಸರ್ ಚಿತ್ರ್ Log in or register to post comments