ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏನೋ ಬರೆಯಬೇಕೆನಿಸಿದೆ ...

ರಾತ್ರಿ (ಅಥವಾ ಬೆಳಿಗ್ಗೆ) ೩:೩೦ ಆಗಿದೆ. ಯಾವುದೋ ತರಾತುರಿ ಕೆಲಸಕ್ಕೆ ಅಂತ ಪ್ರಯೋಗಶಾಲೆಗೆ ಬಂದವನು ಕೆಲಸ ಮಾಡದೇ ಏನೇನೋ ಯೋಚಿಸ್ತಾ ಕೂತಿದೇನೆ. ಏನೋ ಗೀಚಿದ್ದೇನೆ. ಓದಿ ನೋಡಿ. ವಿಚಿತ್ರ ಅಂದ್ರೆ ಇವುಗಳನ್ನು ಓದಿದ ನೆನಪಿಲ್ಲವಾದರೂ, ಇವು ನನ್ನ ಸ್ವಂತದ್ದಾ ಅಂತ ಸಂದೇಹ ಬರ್ತಾ ಇದೆ.

ಸದ್ದು
ಕೆಲಸದಲ್ಲಿರುವವರಿಗೆ ಕರೆಗಂಟೆ ಒಂದು ಸದ್ದು,

ಒಬಾಮಾ, ಲ್ಯಾರಿ ಪೇಜ್, ಗೂಗಲ್ ಮತ್ತು ಮಿನುಗೋ ದೀಪಗಳು !!

ಒಬಾಮಾ ಅವರ Audacity of Hope  ಅನ್ನೋ ಪುಸ್ತಕದಿಂದ ಆಯ್ದ ಕೆಲವು ಸಾಲುಗಳನ್ನು ಗೆಳೆಯ ರೋಹಿತ್ ಕಳಿಸಿದ್ರು. ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಬಗ್ಗೆ ಬರೆಯುತ್ತಾ ಈ ಕೆಳಗಿನ ಸಾಲುಗಳನ್ನು ಬರೆಯುತ್ತಾರೆ.

ಮುಂಬಯಿಯಲ್ಲಿ ಸಿ. ಅಶ್ವಥ್

ಮುಂಬಯಿಯ ಕನ್ನಡಿಗರ ಅತ್ಯಂತ ಪ್ರೀತಿಯ ಸಂಸ್ಥೆಯಾಗಿರುವ, ಮಾಟುಂಗಾದ ಕರ್ನಾಟಕ ಸಂಘಕ್ಕೆ ಈ ಬಾರಿ ಅಮೃತ ಮಹೋತ್ಸವದ ಸಂಭ್ರಮ. ಕಳೆದ ಜೂನ್ ತಿಂಗಳಲ್ಲಿ ತನ್ನ ೭೫ನೇ ವರ್ಷಕ್ಕೆ ಕಾಲಿಟ್ಟ ಸಂಘ, ವರ್ಷದುದ್ದಕ್ಕೂ ಹಲವಾರು ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ.

ಕನ್ನಡದಲ್ಲಿ ನಾಮಫಲಕ ಈಗ ಕಾನೂನು!!

ಕಳೆದ ಹಲವಾರು ವರ್ಷಗಳಿ೦ದ ಕನ್ನಡದಲ್ಲಿ ನಾಮಫಲಕ ಹಾಕಿ, ಇಲ್ಲದಿದ್ದರೆ ದ೦ಡ ವಿಧಿಸುತ್ತೇವೆ ಅ೦ತ ಸರ್ಕಾರವು ಅ೦ಗಡಿ ಮಾಲೀಕರಿಗೆ ಗುಮ್ಮನನ್ನು ತೋರಿಸುತ್ತಾ ಬ೦ದಿದೆ. ಆದರೆ ಈ ಬಾರಿ BBMP ರವರು ಈ ನಿಯಮವನ್ನು ಅನುಷ್ಟಾನಗೊಳಿಸುವುದರ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸುತ್ತಿರುವುದು ನೋಡಿ ಸ೦ತೋಷ ಆಗ್ತಿದೆ.

ಕಬ್ಬಿಣದ ರೆಕ್ಕೆಗಳಿಗೆ ಹಾರಲಾದೀತೆ?

ಹೊಳೆವ ಕಣ್ಗಳಲ್ಲಿ ಆಕಾಶದ ನೀಲಿ,
ಮೋಡಗಳೆಲ್ಲವು ಕಚಗುಳಿ ಇಟ್ಟವು
ಕನಸಲಿ ತೇಲಿ ತೇಲಿ,
ಕಾತರದ ಮನದಲಿ ಸ್ವಚ್ಚಂದದ ಮಿಡಿತ,
ದಿಟ್ಟಿಪ ನೋಟಕೆ ಹಾರಲೇ ತುಡಿತ.

ನೆಲದ ಹಂಗನ್ನು ತೊರೆದು,
ನೀಲಾಕಾಶದಿ ಮೆರೆದು
ಗಾಳಿಯಲಿ ತಾನೊಂದಾಗುವ ಬಯಕೆ,
ಮುಗಿಲೆತ್ತರಕೆ ಹಾರಿ
ತನ್ನೆಲ್ಲವನ್ನು ಮೀರಿ
ನಿರ್ಭಾರದಿ ಹಗುರಾಗುವ ಮನಕೆ.

ಕುಳಿತಲ್ಲೇ ಕಟ್ಟುತಿದೆ ಕನಸ ಗೋಪುರ,

ಸ೦ಬ೦ಧಗಳ ಕೊ೦ಡಿ ಸಡಿಲವಾಗುತ್ತಿದೆಯೇ??!!

ಮೊನ್ನೆ ನಮ್ಮ ತರಗತಿಯಲ್ಲಿ ಬುದ್ದಿಮತ್ತೆಯ(aptitude) ಪರೀಕ್ಷೆ ಇತ್ತು....
ಎಲ್ಲರೂ... ಲೆಕ್ಕದಲ್ಲಿ ತಿರುಗು ಮುರುಗಾಗಿ ಕೇಳಿದ್ದ ಪ್ರಶ್ನೆಗಳಿಗೆಲ್ಲಾ... ಸರಿ ಉತ್ತರಿಸಿದವರು.. ಸ೦ಬ೦ಧದ ಪ್ರಶ್ನೆಗಳಿ೦ದಾಗಿ.. ಅ೦ಕ ಕಳೆದುಕೊ೦ಡರು...

ನೋಕಿಯ ಕೋಡ್ ಗಳು IMEI ಕೂಡ ಇದೆ

(1) *3370# Activate Enhanced Full Rate Codec (EFR) - Your phone uses the best sound quality but talk time is reduced my approx. 5%

(2) #3370# Deactivate Enhanced Full Rate Codec (EFR) OR *3370# ( Favourite )

(3) *#4720# Activate Half Rate Codec - Your phone uses a lower quality sound but you should gain approx 30% more Talk Time.

(4) *#4720# Deactivate Half Rate Codec.

(5) *#0000# Displays your phones software version, 1st Line : Software Version, 2nd Line : Software Release Date, 3rd Line : Compression Type. ( Favourite )

(6) *#9999# Phones software version if *#0000# does not work.

(7) *#06# For checking the International Mobile Equipment Identity (IMEI Number). ( Favourite )

ಸಂಪದದ podcast ಈ ರೀತಿ ಪ್ರಸಾರ ಮಾಡುವುದಾದರೆ?

ಸಂಪದದ podcast ಅನ್ನು ಈ ರೀತಿ ಪ್ರಸಾರ ಮಾಡುವುದಾದರೆ ಚೆನ್ನಾಗಿರಬಹು ಎಂಬುದು ನನ್ನ ಅನಿಸಿಕೆ .. ಇಲ್ಲಿ ಕೆಲವು ನನ್ನ ಇಷ್ಟದ ಹಾಡುಗಳನ್ನು ಹಾಕಿದ್ದೇನೆ ...