ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಮೊಬೈಲ್ ಕರೆಗಳು ಅತಿ ಕಡಿಮೆ ದರದಲ್ಲಿ ಇದು ಹೊಸ ವರ್ಷದ ಕೊಡುಗೆ!

ಈಗ 50 ರೂಪಾಯಿ ರೀಚಾರ್ಜ್ ಮಾಡಿಸಿ
500 ರೂಪಾಯಿಗಳ ಟಾಕ್ ಟೈಮ್ ಪಡೆಯಿರಿ
5 ವರ್ಷ ವ್ಯಾಲಿಡಿಟಿ , ಪ್ರತಿ ನಿಮಿಷಕ್ಕೆ 5 ಪೈಸೆ
ಪ್ರತಿ ತಿಂಗಳಿಗೆ ಒಂದು ಲಕ್ಷ SMS ಉಚಿತ

ಈ ಆಪರ್ ಕೇವಲ ಮೂರು ದಿನಗಳು ಮಾತ್ರ ಬೇಗ ಪಡೆಯಿರಿ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : www.nimtowerneevenetkolli.com

(ಇದು ಮೊಬೈಲ್ ಸಂದೇಶ)

FW: ಕರವೇ ಸಮಾವೇಶದ ನಿರ್ಣಯಗಳು

||ಕರ್ನಾಟಕದಿ೦ದ ಭಾರತ||

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದ ನಿರ್ಣಯಗಳು:-

೧. ಉತ್ತಮವಾದ ಪರಿಣಾಮಕಾರಿಯಾದ ಆಡಳಿತಕ್ಕಾಗಿ, ಕೇಂದ್ರದ ಹಿಡಿತದಿಂದ ಕರ್ನಾಟಕಕ್ಕೆ ಹೆಚ್ಚಿನ ಅಧಿಕಾರ ವಿಕೇಂದ್ರೀಕರಣ ಆಗಬೇಕು.
೨. ಅಂತರರಾಜ್ಯ ವಲಸೆ ನಿಯಂತ್ರಣ ಕಾಯ್ದೆ ಜಾರಿಯಾಗಲಿ.

ಅಂತೂ ಮೊಬೈಲ್ ನಲ್ಲಿ ಕನ್ನಡ ಬಂತು.......

ನಾನು ಇಷ್ಟು ದಿನ ಸ್ಯಾಮ್ಸಂಗ್ ಮೊಬೈಲ್ ಉಪಯೋಗಿಸ್ತಾಇದ್ದೆ. ಅದ್ರಲ್ಲಿ ಕನ್ನಡ interface ಇತ್ತು ಮತ್ತೆ ಸಂದೇಶವನ್ನೂ ಓದಬಹುದಿತ್ತು. ನಿನ್ನೆ ನನ್ನ ಸ್ನೇಹಿತನಿಂದ ನೋಕಿಯ n76 ತಂದೆ. ಅದರಲ್ಲಿ ಕನ್ನಡ ಬೆಂಬಲ ಇರಲಿಲ್ಲ. ಕನ್ನಡ ಸಂದೇಶವನ್ನು ಓದಲಿಕ್ಕೆ ಆಗ್ತಾ ಇರಲಿಲ್ಲ. ಏನ್ಮಾಡ್ ಬೇಕು ಅಂತ ಯೋಚನೆ ಮಾಡ್ತಾ ಇದ್ದೆ.

ಶುಕ್ರಗ್ರಹದ ಪ್ರಖರತೆ ಕುಱಿತು

ಶುಕ್ರಗ್ರಹ ಒಂದು ಬಿಳಿಯ ಸುಂದರಗ್ರಹ. ಚಂದ್ರನನ್ನು ಬಿಟ್ಟರೆ ಸೂರ್ಯನ ಬೆಳಕಿನಲ್ಲಿ ಸೂರ್ಯ ಮುೞುಗುವುದಕ್ಕೆ ಪಶ್ಚಿಮ ದಿಗಂತದೆಡೆಗೆ ಸೂರ್ಯ ಇನ್ನೂ ಗೋಚರವಾಗಿರುವಾಗಲೇ ಅಥವಾ ಹುಟ್ಟಿದ ಮೇಲೆ ಪೂರ್ವ ದಿಗಂತದೆಡೆಗೆ ಸೂರ್ಯನಿಂದ ತುಂಬಾ ದೂರದಲ್ಲಿ ಸೂರ್ಯನ ಬೆಳಕಿನ್ನೂ ಇರುವಾಗಲೇ ಕಾಣುವ ಗ್ರಹ.

ಸಂಪದಿಗರ ಸಮ್ಮಿಲನ

೧೮ ಜನವರಿ ೨೦೦೯ ರಂದು ನಡೆದ ಆ ಸಮ್ಮಿಲನ
೧೮ ಜನವರಿ ೨೦೦೯ ರಂದು ನಡೆದ ಆ ಸಮ್ಮಿಲನ
ನನ್ನ ನರನಾಡಿಗಳಲಿ ತಂದಿದೆ ಹೊಸ ಸಂವಹನ

ಸಂಪದಿಗರ ಸಮ್ಮಿಲನದಲಿ ಕಳೆದ ಆ ಸಂಜೆ ಹೊತ್ತು
ಸಂಪದಿಗರ ಸಮ್ಮಿಲನದಲಿ ಕಳೆದ ಆ ಸಂಜೆ ಹೊತ್ತು
ನೆನಪಿನಲಿ ಉಳಿಯುತ್ತದೆ ನಿಜಕೂ ನನಗೆ ಯಾವತ್ತೂ

ಮೊದಲ ಭೇಟಿಯ ತವಕ ಅಲ್ಲಿ ಎಲ್ಲರ ಮನಗಳಲ್ಲಿತ್ತು

ಒಂದು ಸುಂದರ ಪ್ರೇಮ ಪತ್ರ ಮತ್ತದರ ಒಕ್ಕಣೆಯ ಉತ್ತರ

ಒಬ್ಬ ತರುಣ ತನ್ನ ತರುಣಿಗೆ ಬರೆದ ಪ್ರೇಮಪತ್ರ ಪ್ರಶ್ನೆ ಹಾಗೂ ಉತ್ತರಗಳ ಸರಮಾಲೆ
ನನ್ನ ಪ್ರೀತಿಯ ಅರುಂಧತಿ............
ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು, ಈ ಆಯ್ಕೆಗಳನ್ನು ಉಪಯೋಗಿಸಿ
(ಅ) ೧೦ ಅಂಕ
(ಆ) ೫ ಅಂಕ
(ಇ) ೩ ಅಂಕ

೧) ನೀನು ತರಗತಿಗೆ ಬಂದ ತಕ್ಷಣ ನಿನ್ನ ಕಣ್ಣುಗಳು ನನ್ನನ್ನೇ ಹುಡುಕುತ್ತವೆ, ಏಕೆಂದರೆ ….

(ಅ) ಪ್ರೀತಿ
(ಆ) ನೀನು ನನ್ನನ್ನು ನೋಡದೆ ಇರಲಾಗುವುದಿಲ್ಲ
(ಇ) ನಿಜವಾಗಲು ನೀ ಇದನ್ನೇ ಮಾಡುತ್ತಿದ್ದೀಯಾ

೨) ಯಾವಾಗಲಾದರೂ ಪ್ರಾಧ್ಯಾಪಕರು ಹಾಸ್ಯ ಮಾಡಿದಾಗ, ನೀನು ನಗುತ್ತಾ ನನ್ನ ಕಡೆಗೆ ತಿರುಗುತ್ತೀಯಾ, ಏಕೆಂದರೆ…….

ನನ್ನವಳು ನನ್ನೊಳಗೆ

ಅದೇ ನಗು
ಬೆಳ್ದಿಂಗಳಿಳಿದು ಬಂದಂತೆ
ಎದೆಯಂಗಳದ ತುಂಬೆಲ್ಲಾ
ಹರಡಿದೆ
ತುಂಟ ಕಂಗಳ ನೋಟಕೆ
ಚಂದಿರ ಕೆಂಪಾಗಿದ್ದಾನೆ
ನಿನ್ನ ಗೀತದಿಂಪಿಗೆ
ನಾ ಸೋತಂತೆ ಅವನೂ
ಸೋತಿದ್ದಾನೆ ಮತ್ತು
ಮೌನ ತಂಪಿಗೆ ಶರಣಾಗಿದ್ದಾನೆ
ಶುಭ್ರ,ಕೋಮಲ
ಪುನೀತ,ಪಾವನ
ಚಂದ್ರಾಬ್ಧಿಯೊಳಗೆ
ಮಿಂದು ಬಾ ಗೆಳತಿ
ಶುಧ್ಧ,ಮುಗ್ಧ
ಸ್ನಿಗ್ಧ ಜ್ಯೋತ್ಸ್ನೆಯಾಗುವೆ
ಮನಸಾಗುವೆ ನನ್ನ
ಬದುಕಾಗುವೆ

ನಿರ್ವಾಣ

ಕಳೆದುಕೊಂಡಿದ್ದೇನೆ ನಿಜ ಚಹರೆ
ಮುಖವಾಡಗಳ ರಾಶಿಯಲಿ
ಒಬ್ಬೊಬ್ಬ ವ್ಯಕ್ತಿಯಿದಿರು ಒಂದೊಂದು ವೇಷ
ಒಂದೊಂದು ಪ್ರಸಂಗಕ್ಕೊಂದೊಂದು ಭಾಷೆ
ಹತ್ತು ಹಲವಾರು ಮುಖಗಳು ನನ್ನ ಮೆದುಳಿನ
ಪದರು ಪದರಿನಲಿ ಒಮ್ಮೊಮ್ಮೆ
ಕಪಾಟನ್ನು ಓರಣಗೊಳಿಸಲು ಹಿರಿದೆಳೆದಂತೆ
ಬಟ್ಟೆಗಳನು ಹರಡಿಕೊಳ್ಳುತ್ತೇನೆ ನನ್ನಿದಿರು
ಬಗೆಬಗೆಯ ಮುಖಗಳನು
ಯಾರ್‍ಯಾರ ಮುಂದೆ ಯಾವ್ಯಾವ ಮುಖವಾಡ
ಧರಿಸಿದ್ದೆನೆಂಬುದು ನನಗಷ್ಟೆ ಗೊತ್ತು

ಸಂಪದಿಗರೆ, ನೀವೆನಂತಿರೀ?

ಸಂಪದ ಸ್ನೇಹಮಿಲನದಿಂದ ಉಲ್ಲಸಿತರಾದ ಸಂಪದಿಗರೇ, ನಿಮ್ಮ ಉತ್ಸಾಹದ ಭೇಟಿಯ ಬಗ್ಗೆ ಓದಿ ತುಂಬಾ ಖುಶಿಯಾಯಿತು. (ಹೊಟ್ಟೆಕಿಚ್ಚು ಆಯಿತು) ನಿಮ್ಮೊಟ್ಟಿಗೆ ಮುಂದಿನ ಭೇಟಿಯಲ್ಲಿಯಲ್ಲಾದರೂ ಸೇರಬೇಕೆಂಬ ಆಸೆಯಿದೆ. ಸಂಪದಿಗರಲ್ಲಿ ಮತ್ತೊಂದು ಮನವಿ. ಇದು ಕಾರ್ಯಸಾಧುವೋ ಇಲ್ಲವೋ ಎಂಬುದನ್ನು ಹರಿಪ್ರಸಾದರೇ ಹೇಳಬೇಕು.