ಶುಕ್ರಗ್ರಹದ ಪ್ರಖರತೆ ಕುಱಿತು

ಶುಕ್ರಗ್ರಹದ ಪ್ರಖರತೆ ಕುಱಿತು

Comments

ಬರಹ

ಶುಕ್ರಗ್ರಹ ಒಂದು ಬಿಳಿಯ ಸುಂದರಗ್ರಹ. ಚಂದ್ರನನ್ನು ಬಿಟ್ಟರೆ ಸೂರ್ಯನ ಬೆಳಕಿನಲ್ಲಿ ಸೂರ್ಯ ಮುೞುಗುವುದಕ್ಕೆ ಪಶ್ಚಿಮ ದಿಗಂತದೆಡೆಗೆ ಸೂರ್ಯ ಇನ್ನೂ ಗೋಚರವಾಗಿರುವಾಗಲೇ ಅಥವಾ ಹುಟ್ಟಿದ ಮೇಲೆ ಪೂರ್ವ ದಿಗಂತದೆಡೆಗೆ ಸೂರ್ಯನಿಂದ ತುಂಬಾ ದೂರದಲ್ಲಿ ಸೂರ್ಯನ ಬೆಳಕಿನ್ನೂ ಇರುವಾಗಲೇ ಕಾಣುವ ಗ್ರಹ. ಈಗ ಇನ್ನೂ ಒಂದು ತಿಂಗಳ ತನಕ ಸುಮಾರು ಪಶ್ಚಿಮದಿಗಂತದಲ್ಲಿ ಸೂರ್ಯ ಇನ್ನೂ ಪಶ್ಚಿಮದಿಗಂತದಂಚಿನಲ್ಲಿ ಹೊಳೆಯುತ್ತಿರುವಾಗಲೇ ಸುಮಾರು ೫.೪೫ಱ ಸುಮಾರಿಗೇ ಶುಕ್ರ ಪಶ್ಚಿಮದಿಗಂತದೆಡೆ ಸುಮಾರು ೬೫-೭೦ ಡಿಗ್ರಿ ಕೋನದಲ್ಲಿ ಕಣ್ಣಿಗೆ ಗೋಚರಿಸುತ್ತಿದ್ದಾನೆ. ಆದುದಱಿಂದ ನಮ್ಮ ಹಿರಿಯರು ಇದನ್ನು ಬೆಳ್ಳಿಗ್ರಹವೆಂದರೇನೋ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet