ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬದುಕಿನ ಚಿಂತನೆ

ಬದುಕಿನ ಚಿಂತನೆ

ಜೀವನಗಾಥೆಯ ಸವಿಯನು ಉಣದಮನಕೆ ಚಿಂತೆಯೆಂಬುದು ಶಾಶ್ವತ.
ತನ್ನ ಅರಿಯದ ಮನಕೆ ನೆಮ್ಮದಿಯಿಲ್ಲದ ರಸಸಮಯ, ಅರಿಯದೆ ಮಾಡಿದ ಕೆಲಸಗಳ
ಗೋಡವೆಯೋಳು ಮುಳುಗಿದ ಮನಕೆ ಮನಸಿನಲ್ಲಿ ಶಾಂತಿ ಎಲ್ಲಿದೆ???

ಕಳೆದು ಹೋದ ಯಾತನಮಯ ಸಮಯದ ಬಗ್ಗೆ ಚಿಂತಿಸುತ,
ಚಿತೆಯಾಗಿರುವ ಜೀವನಕ್ಕೆ ಬರಸಿಡಿಲು ಬಡಿದಿದೆ.
ನಮ್ಮ ನರಿಯದವರೊಡನೆ ಒಡನಾಟ, ಅದರಿಂದ

ಸತ್ಯಾನ್ವೇಷಣೆ

ಜಗಜೀವನ ಜಾತಕದೊಡೆ ಹೋಲಿಸಿದೊಡೆ
ನನ್ನ ದುಗುಡ ಮರೆಯಾಗುವುದೇ??
ಹೊರಗಿನ ಒತ್ತದಡಿ ಬೆಂದೆ, ಜೀವ ಹನಿಗಾಗಿ ಹುಡುಕಿದೆ.
ಮನಕೆ ತಂಪನ್ನು ಕೊಡುವ ಹಸುರಿನ ಚಾಮರಕ್ಕೆ ಬಸವಳಿದೆ.
ಕಾಲದ ಕೊಲೆಯಾದಾಗ ಸತ್ಯಾನ್ವೇಷಣೆಗಾಗಿ ಹೊರಟ
ಮೂಡನಂಥೆ - ಆನಂದ ನಂದನ

ನನ್ನ ಕಲ್ಯಾಣ ಗುಣಗಳು

ನನ್ನ ಕಲ್ಯಾಣ ಗುಣಗಳು

ಪ್ರೀತಿಸ್ದ್ರೆ ರಾಮನ ಹಾಗೆ, ವಿರುದ್ದ ಆದ್ರೆ ಮುಖನು ನೋಡಲ್ಲ.
ನನ್ನ ಪ್ರಿತ್ಸೋ ಸ್ನೇಹಿತರಿಗೆ ಜೈ, ಅವರ ವಿರುದ್ದ ಮಾತಾಡದ್ರೆ ಕೈ.
ಗುಡಿ ಮೇಲೆ ದೈಯ್ಯದ ಗುಣ - ಹೇಳು ಕೆಲ್ಸಕ್ಕೆ Dead oppositte ಮಾಡೋದು.
ಮನಸಿಟ್ರೇ ಮಠ ಕಟ್ತೀನಿ, ಇಲ್ಲಾಂದ್ರೆ ಹುಲ್ಲ ಕಡ್ದಿನು ಪಕ್ಕಕ್ಕೆ ಇಡೋಲ್ಲ.
ಮರತ್ರೆ ಮರ್ತಂಗೆ, ಜ್ಞಾಯಪಕಕ್ಕೆ ಬಂದ್ರೆ ಜೇನು ಹಿಡದಂಗೆ.

ಗುರು ಅಷ್ಟಕಂ

ಗುರು ಅಷ್ಟಕಂ

ನಿನಗೆ ಉದಾತ್ತವಾದ ನಡವಳಿಕೆ ಇದ್ದರೇನು? ಸುಂದರವಾದ ಹೆಂಡತಿ ಇದ್ದರೇನು?
ನಿನಗೆ ಪ್ರಸಿದ್ದತೆ ಇದ್ದರೇನು? ಬೆಟ್ಟದಷ್ಟು ಹಣವಿದ್ದರೇನು?
ನೀನು ಗುರುವಿನ ಚರಣಕ್ಕೆ ಬಾಗದಿದ್ದರೆ?
ಏನು ಪ್ರಯೊಜನ, ಏನು ಪ್ರಯೊಜನ.

ನಿನಗೆ ಹೆಂಡತಿ, ಮಕ್ಕಳು,ಮೊಮ್ಮಕ್ಕಳು, ಶ್ರೀಮಂತಿಗೆ ಇದ್ದರೇನು ?
ಮನೆ, ಸಂಭದಿಕರು ಮತ್ತು ಒಳ್ಳೆ ಕುಟುಂಬದಲ್ಲಿ ಹುಟ್ಟಿದರೇನು?

ದೇವರು ಇದ್ದಾನೆಯೇ????

ಎಂಬ ಪ್ರಶ್ನೆ ನನ್ನನ್ನು ತುಂಬ ದಿನದಿಂದ ಕಾಡಿದ್ದ ಪ್ರಶ್ನೆ...ನನಗೆ ಸಮಂಜಸವಾದ ಉತ್ತರವನ್ನು ನನಗೆ ತಿಳಿದ ಸ್ವಲ್ಪ ವಿಷಯದಲ್ಲಿ ವಿವೇಚಿಸಿ ನಿಮ್ಮ ಮುಂದೆ ಇಡುತ್ತಿದೇನೆ, ತಪ್ಪಿದ್ದಲ್ಲಿ ಕ್ಷಮಿಸಿ.

Life Fulfillment

Life Fulfillment:

ಅಜ್ಜಿಯ ಕೈ ತುತ್ತು, ಅಜ್ಜನ ಮೋಜು.
ಅಮ್ಮನ Love, ಅಪ್ಪನ Careness.
ಅಣ್ಣನ Guidance, ಅತ್ತಿಗೆಯ Motherhoodness.
ತಮ್ಮನೊಡನೆ ಮುನಿಸು.
ದೊಡಪ್ಪನ Daddyness, ದೊಡಮ್ಮ Jealousness.
ಚಿಕ್ಕಪ್ಪನ Silence, ಚಿಕ್ಕಮ್ಮನ arrogance.
ಮಾವನ Dogyness, ಅತ್ತೆಯ cattyness.
Kith ಮತ್ತು kins ಜೊತೆ ಕಿತ್ತಾಟ.
cousin's ನೊಡನೆ ನರಳಾಟ.
ಗುರುಗಳ ಜೊತೆ ಪಠ್ಯದ ಬಗ್ಗೆ ಜಂಜಾಟ.
ಗೆಳಯರ ಜೊತೆ ಲಂಪಾಟ.
ಗೆಳತಿಯರ ಜೊತೆ ರಂಪಾಟ.

ನಮ್ಮ Mindಉ GOOGLE search ಅಥವಾ YAHOO search ಅಥವಾ MSN searchಅ???

ನಮ್ಮ್ ಮೆದಿಳು ಒಂದು ಭಾಗ Search Engine ತರ ವರ್ಕ್ ಆಗುತ್ತೆ ಎಂಬ ವಿಷಯ ಗೊತ್ತಿರುವುದೇ. ಎಂದು ನೋಡಿದ, ಕೇಳಿದ, ಓದಿದ ವಿಷಯವನ್ನು Supercomputer'sಗು ಮೀರಿದ high end technologyಯಾ ಸ್ಪೀಡಿನಲ್ಲಿ ಗ್ರಹಿಸಿ, ತನ್ನ nano cellsಗಳಲ್ಲಿ ಶೇಕರಿಸುವಂತೆ ಮಾಡುತ್ತದೆ. Analytics ಎಂಬ softwareನ್ನು God ಎಂಬ universal class programmer develop ಮಾಡಿದ್ದಾನೆ. ಇದು ನಮ್ಮ್ mind Technologyಯೇ.

ಜೀವನ

ಜೀವನ ಅಂದ್ರೆನೆ ವಿಲಕ್ಷಣ, ಇದರ ಲಕ್ಷಣವನ್ನ ಇಂಚು ಇಂಚು ನೋಡಿದಾಗ ವಿನೋದಕತೆಯ ರೋಚಕತೆ ಭಿಚ್ಚಿಕೊಳ್ಳುತ್ತ ಹೋಗುತ್ತದೆ.

ಅಖಿಲ ಭಾರತ ವಿರಹ ಪ್ರೇಮಿಗಳ ಸಂಘ

ಅಖಿಲ ಭಾರತ ವಿರಹ ಪ್ರೇಮಿಗಳ ಸಂಘ

 

ಮಾನ್ಯ ನಾಗರಾಜ್, ರಾಕೇಶ ಹಾಗೂ ಮಂಜು

 ಅಧ್ಯಕ್ಷರು : ನಾಗರಾಜ್

ಉಪಾಧ್ಯಕ್ಷರು : ಮಂಜುನಾಥ ರೆಡ್ಡಿ