ನನ್ನ ಕಲ್ಯಾಣ ಗುಣಗಳು

ನನ್ನ ಕಲ್ಯಾಣ ಗುಣಗಳು

ನನ್ನ ಕಲ್ಯಾಣ ಗುಣಗಳು

ಪ್ರೀತಿಸ್ದ್ರೆ ರಾಮನ ಹಾಗೆ, ವಿರುದ್ದ ಆದ್ರೆ ಮುಖನು ನೋಡಲ್ಲ.
ನನ್ನ ಪ್ರಿತ್ಸೋ ಸ್ನೇಹಿತರಿಗೆ ಜೈ, ಅವರ ವಿರುದ್ದ ಮಾತಾಡದ್ರೆ ಕೈ.
ಗುಡಿ ಮೇಲೆ ದೈಯ್ಯದ ಗುಣ - ಹೇಳು ಕೆಲ್ಸಕ್ಕೆ Dead oppositte ಮಾಡೋದು.
ಮನಸಿಟ್ರೇ ಮಠ ಕಟ್ತೀನಿ, ಇಲ್ಲಾಂದ್ರೆ ಹುಲ್ಲ ಕಡ್ದಿನು ಪಕ್ಕಕ್ಕೆ ಇಡೋಲ್ಲ.
ಮರತ್ರೆ ಮರ್ತಂಗೆ, ಜ್ಞಾಯಪಕಕ್ಕೆ ಬಂದ್ರೆ ಜೇನು ಹಿಡದಂಗೆ.
ಬುದ್ದನಂತೆ ಕಾಣುವ ಮುಗ್ದ.
ಸೂಕ್ಷ್ಮ ಮನಸ್ಸಿನ, ಎಳೆಯ ಹುಡುಗ.
ಗಂಟೆ ಬಾರಿಸುವ, ನರೆಪೇತಲ ಪುಜಾರಿಯಂತೆ.
ಒರೆಯಚ್ಚಲಾಗದ ಗುಣಗಳಿರುವವನು, ಮೀನಿನ ಹೆಜ್ಜೆ ಇಡುವವನು.

ಇಷ್ಟೆಲ್ಲಾ ನನಗೆ ಹತ್ತಿರದವರ ಮನಸಿನ ದುಮ್ಮಾನಗಳು

ಇಷ್ಟೊಂದು ಸುಳ್ಳುಗಳ ನಂಬದವನು - ನನ್ನ ಬಗ್ಗೆ ನನಗಿಂತ ತಿಳದವರು ಯಾರಯ್ಯ
ಹರ್ಷ ಕೆ ಆಚಾರ್ಯ

Rating
No votes yet