ಅಖಿಲ ಭಾರತ ವಿರಹ ಪ್ರೇಮಿಗಳ ಸಂಘ

ಅಖಿಲ ಭಾರತ ವಿರಹ ಪ್ರೇಮಿಗಳ ಸಂಘ

ಅಖಿಲ ಭಾರತ ವಿರಹ ಪ್ರೇಮಿಗಳ ಸಂಘ

 

ಮಾನ್ಯ ನಾಗರಾಜ್, ರಾಕೇಶ ಹಾಗೂ ಮಂಜು

 ಅಧ್ಯಕ್ಷರು : ನಾಗರಾಜ್

ಉಪಾಧ್ಯಕ್ಷರು : ಮಂಜುನಾಥ ರೆಡ್ಡಿ

ಮೊದಲಿನ ಅಧ್ಯಕ್ಷರಾದ ರಾಕೇಶ ಶೆಟ್ಟಿಯವರ ಕಾರ್ಯ ಸಮಾಧಾನ ತರದ ಕಾರಣ ಅವರನ್ನು ಇನ್ನೂ ಹೆಚ್ಚಿನ ಅನುಭವಕ್ಕಾಗಿ deputation ಮೇಲೆ ಕಳುಹಿಸಲಾಗಿದೆ.

ನಿಮ್ಮ ಅಭಿಮಾನದ ಒತ್ತಾಯದ ಮೇರೆಗೆ ಹಾಗೂ ನಿಮ್ಮ ಭಾವನೆಗಳ ಹೊರಹೊಮ್ಮುವಿಕೆಯ ವೇದಿಕೆಯಾಗಿ ಈ ಸಂಘವನ್ನು ಆರಂಭಿಸುತ್ತಿದ್ದೇವೆ.

 

ಸದಸ್ಯರಿಗೆಲ್ಲರಿಗೂ ಆದರದ್ ಸ್ವಾಗತ  :)

 

 ಅರ್ಹತೆ :

ಕನಿಷ್ಠ ಒಂದು ಪ್ರೀತಿಯನ್ನು ಕಳೆದುಕೊಂಡು ವೇದನೆ ಅನುಭವಿಸಿರಬೇಕು

 (ಹೆಣ್ಣು ಗಂಡುಗಳೆಂಬ ಭೇಧವಿಲ್ಲ)

 

ನಿಯಮ :

ನಿಮ್ಮದೊಂದು ಮಾತನ್ನು ಅಥವಾ ಕವಿತೆಯನ್ನು ಸೇರಿಸಿ ಸದಸ್ಯತ್ವ ಪಡೆಯರಿ ಹೆಚ್ಚಿನ ಕವಿತೆ ಹಾಗೂ ಕಾರ್ಯ ಚಟುವಟಿಕೆಗಳಿಗೆ ವರ್ಷದೊಂದು ದಿನ "ವರ್ಷದ ವ್ಯಕ್ತಿಯಾಗಿ ಆಯ್ಕೆಮಾಡಿ ಪಾರಿತೋಷಕ ಕೊಡಲಾಗುವುದು"

ಹೆಚ್ಚಿನ ಮಾಹಿತಿಗೆ abhimanihuduga@gmail.com ಸಂದೇಶ ಕಳುಹಿಸಿ.

ಇಂತಿ

 ಅಧ್ಯಕ್ಷರ ಪರವಾಗಿ

 

ಅರವಿಂದ್

ಖಜಾಂಚಿ

Rating
No votes yet

Comments