ನಮ್ಮ Mindಉ GOOGLE search ಅಥವಾ YAHOO search ಅಥವಾ MSN searchಅ???

ನಮ್ಮ Mindಉ GOOGLE search ಅಥವಾ YAHOO search ಅಥವಾ MSN searchಅ???

ನಮ್ಮ್ ಮೆದಿಳು ಒಂದು ಭಾಗ Search Engine ತರ ವರ್ಕ್ ಆಗುತ್ತೆ ಎಂಬ ವಿಷಯ ಗೊತ್ತಿರುವುದೇ. ಎಂದು ನೋಡಿದ, ಕೇಳಿದ, ಓದಿದ ವಿಷಯವನ್ನು Supercomputer'sಗು ಮೀರಿದ high end technologyಯಾ ಸ್ಪೀಡಿನಲ್ಲಿ ಗ್ರಹಿಸಿ, ತನ್ನ nano cellsಗಳಲ್ಲಿ ಶೇಕರಿಸುವಂತೆ ಮಾಡುತ್ತದೆ. Analytics ಎಂಬ softwareನ್ನು God ಎಂಬ universal class programmer develop ಮಾಡಿದ್ದಾನೆ. ಇದು ನಮ್ಮ್ mind Technologyಯೇ. ಇದು ಮನಸ್ಸು ಅಥವಾ ಹೃದಯ ಕೊಡುವ ಸಂಕೇತಗಳನು neurological signal ಆಗಿ ಮಾರ್ಪಡಿಸಿ, ತನ್ನಲ್ಲಿ ಇರುವ databaseಗೆ ರವಾನಿಸಿ, ಅಲ್ಲಿನ ವಿಷಯಸೂಚಿ ಎಂಬ subprogrammಗೆ ಹುಡುಕುವಿಕೆಯನ್ನು ಕಾರ್ಯವನ್ನು ವಹಿಸಿ ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾ, ಸಂಕೇತದ ಅನುಗುಣವಾಗಿ ನಮಗೆ ಬೇಕಾದ ಮಾಹಿತಿಯನ್ನು ಒದಗಿಸುತ್ತದೆ

Harsha K Acharya

Rating
No votes yet