ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದದ ಪುಸ್ತಕ ನನ್ನ ಜೀವನದ ಮೇಲೆ ಪ್ರಭಾವ ಬೀರಿತು !

-- ನಿಮ್ಮ ಹೊಟೆಲನ್ನ ಇಷ್ಟು ಚೆನ್ನಾಗಿ ನಡಸ್ತಿದ್ದೀರಾ , ಎಷ್ಟೊಂದ್ ವ್ಯಾಪಾರ, ಎಷ್ಟೊಂದ್ ಲಾಭ ! ನಿಮಗೆ ಈ ಉದ್ಯೋಗದ ಯಶಸ್ಸಿಗೆ ಏನ್ ಕಾರಣ ? ಹೇಳ್ತೀರಾ?
-- ಎಲ್ಲಾ ನಾನು ಓದದೇ ಇರೋ ಒಂದ್ ಪುಸ್ತಕದ ಪ್ರಭಾವಾ ಕಣಯ್ಯಾ
-- ಯಾವ ಪುಸ್ತ್ಕಾ ಸ್ವಾಮೀ , ಅದು , ಹೋಟೆಲ್ ನಡಸೋ ಬಗ್ಗೆ ಯಾವ ಪುಸ್ತಕಾ ಇದ್‌ಹಾಗಿಲ್ವೇ?

ಅಕ್ರಮ ಸಕ್ರಮ ಪಾರ್ಟಿಗೆ ನಿಮ್ಮ ಸಹಕಾರ ಕೊಡುವಿರಾ?

ಪಾರ್ಟಿಯ ಹೆಸರು--- ಅಕ್ರಮ(S)ಪಾರ್ಟಿ, ಅಂದರೆ ಅಕ್ರಮ(ಸಕ್ರಮ) ಪಾರ್ಟಿ ಸದ್ಯಕ್ಕೆ ಅಕ್ರಮ.ರಿಜಿಸ್ಟರ್ ಆಗಬೇಕಷ್ಟೆ.


ನಾಯಕ --- ನಾನೆ ಅಂದರೆ ಗಣೇಶ ಗೌಡ,ಗಣೇಶಪ್ಪ,ಗಣೇಶ ಸಿಂಗ್.. ಅಕ್ರಮ ಹೆಸರುಗಳು. ರಾಜಕೀಯ ಹಿನ್ನಲೆ--- ನನ್ನ ಜೀವನದ ಅರ್ಧ ಭಾಗವನ್ನು ರಾಜಕೀಯ(ಪತ್ರಿಕೆಗಳಲ್ಲಿ ರಾಜಕೀಯದ ಬಗ್ಗೆ ಓದುವುದ)ಕ್ಕೆ ಮುಡಿಪಾಗಿಟ್ಟಿದ್ದೆ. ನನ್ನ ತಾತನವರು ರಾಷ್ಟ್ರಪಿತ ಗಾಂಧೀಜಿಯವರೊಂದಿಗೆ.. .. .. .. .. .. . .. .. .. ನೆಹರು ಇರುವ ಫೊಟೋಗೆ ಕಟ್ಟು ಹಾಕಿಸಿ ಟ್ರಂಕಿನಲ್ಲಿ ಇಟ್ಟುಕೊಂಡಿದ್ದರು.


ಸಂಬಂಧಿಗಳು --- ನನ್ನ ಅಕ್ರಮಗಳಿಂದ ರೋಸಿಹೋಗಿ ಹೆಂಡತಿ,ಮಕ್ಕಳು,ಸಂಬಂಧಿಗಳು ನನ್ನಿಂದ ದೂರಾಗಿದ್ದಾರೆ.ನನಗೆ ಸ್ವಜನಪಕ್ಷಪಾತದ ದೋಷ ಬಾರದು.

ಕನ್ನಡದೊಳ್...

ಕನ್ನಡದೊಳ್ ಪೇಳ್ವೆನು ಎನ್ಗುಂಡಿಗೆ ಅನಿಸುಂಗಳ,
ಬೇರ್ಯಾವ ನುಡಿಗಳುಂ ಅರುಪಲ್ ಬಾರದೆನಗುಂ
ಆಡಿದೊಡೆ ಕನ್ನಡದೊರೆಗೊಳ್ ನಾಲಿಗೆಯೊಳ್
ಕುಣಿವುದೆನ್ನ ಮನದೊಳ್ ನೆಮ್ಮದಿಯುಂನೆಲೆಗಾಣಿರ್ಪುದಿಂತುಂ

(ತಪ್ಪಿದ್ದರೆ ಮನ್ನಿಸಿ)

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...

ಧರ್ಮಸ್ಥಳ ಅಮ್ರತ ಮಹೋತ್ಸವ:
ಡಾ: ವೀರೆಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಅಮ್ರತ ಮಹೋತ್ಸವದಲ್ಲಿ ಪಾಲ್ಗೋಂಡ ಮುಖ್ಯ ಅತಿಥಿಗಳು...
- ಶ್ರೀ ರವಿಶಂಕರ್ ಗುರುಜಿ
- ಪೂಜ್ಯ ಎಡೆಯೂರು ಮಠಾಧೀಶ ಸಿದ್ಧಲಿಂಗ ಮಹಾಸ್ವಾಮಿ.
- ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ

ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ...

ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ...
ಧರ್ಮಸ್ಥಳದ ಮೂಲನಾಮ ಕುಡುಮ.ದಾನ ಧರ್ಮಗಳಿಗೆ ಖ್ಯಾತಿಯಾದ ಈ ಸ್ಥಳ ಆಮೇಲೆ ಧರ್ಮಸ್ಥಳವಾಯಿತು.

ಪ್ರಕೃತಿ ಶಾಶ್ವತ!

ಶಾಶ್ವತ ಪ್ರಕೃತಿ

ಹುಡುಗ ಹುಡುಗಿಯರು ಹರಯಕ್ಕೆ ಬರುತ್ತಿರುವಂತೆಯೇ

ಮಾಡುತ್ತಾರಂತೆ ಮದುವೆ|

ಏಳು ದಿನಗಳ ಮದುವೆ ಅಗ್ನಿಯ ಝಳಕ್ಕೆ ಹೊಗೆಯ ಮಸಿಗೆ

ಇಬ್ಬರು ಮಾಗಲು ತಡವೆ?||

ಉತ್ತು ಬಿತ್ತು ನೀರ ಹನಿಸಿ ಬೆಳೆಸಿದ ಸೂರ್ಯಕಾಂತಿ ಗಿಡಗಳಿಗೆ

ಕುಡಗೋಲು ಬೀಳುವ ಹಾಗೆ|

ಅಬ್ಬಬ್ಬಾ ಬೆಂಗಳೂರಿನ ಭಯಾನಕ ಟ್ರಾಫಿಕ್

ಪ್ರಪಂಚದ ಯಾವುದೋ ಒಂದು  ಮೂಲೆಯಲ್ಲಿ ನೀವು ಪ್ರಯಾಣ ಮಾಡುತ್ತಿರುವಿರಿ ಎಂದು ಒಂದು ಕ್ಷಣ ಯೋಚಿಸಿ.ಅಲ್ಲಿ ನಿಮಗೆ ಅಕಸ್ಮಾತ್ ಒಬ್ಬರು ಬೆಂಗಳೂರಿನ ಮಹಾನ್ ಪ್ರಜೆ ದೊರೆತರೆ, ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಮೊದಲಿಗೆ ನಾವು ಮತ್ತು ಅವರು ಪರಸ್ಪರ ಪರಿಚಯ ಮಾಡಿಕೊಳ್ಳುವುದೇ ಇಲ್ಲ, ಅದು ಬಿಟ್ಟು, ನಾಲಿಗೆ ಆದಷ್ಟು ಹೊರಚಾಚಿ ನಮ್ಮ ಬೆಂದಕಾಳೂರಿನ ಹದಗೆಟ್ಟ ಟ್ರಾಫಿಕ್