ಕನ್ನಡದೊಳ್... By ವೈಭವ on Tue, 12/11/2007 - 16:52 ಬರಹ ಕನ್ನಡದೊಳ್ ಪೇಳ್ವೆನು ಎನ್ಗುಂಡಿಗೆ ಅನಿಸುಂಗಳ, ಬೇರ್ಯಾವ ನುಡಿಗಳುಂ ಅರುಪಲ್ ಬಾರದೆನಗುಂ ಆಡಿದೊಡೆ ಕನ್ನಡದೊರೆಗೊಳ್ ನಾಲಿಗೆಯೊಳ್ ಕುಣಿವುದೆನ್ನ ಮನದೊಳ್ ನೆಮ್ಮದಿಯುಂನೆಲೆಗಾಣಿರ್ಪುದಿಂತುಂ (ತಪ್ಪಿದ್ದರೆ ಮನ್ನಿಸಿ)