ವಿಧ: ಬ್ಲಾಗ್ ಬರಹ
September 02, 2018
ರಷ್ಯಾದ ಸ್ಟ್ಯಾಲಿನ್ ಭಕ್ತರು,
ಚೈನಾದ ಮಾವೋ ಚೇಲರು,
ಜೆಲ್‌ಸ್ಕೀ, ಕ್ಯಾಸ್ಟ್ರೋ ಗಣಗಳು,
ಕಬಳಿಸಿದವು ಮಾನವ ಹಕ್ಕುಗಳ!
ನಿಕೋಲಾಯ್, ಚೌಸೆಸ್ಕಿ, ಖಾದರ್,
ಹೊನೇಕರ್, ಹೊಸೆಕ್, ತೋಡರ್
ತರಿದರು ಕೋಟಿ ಕೋಟಿ ಕುತ್ತಿಗೆಗಳ
ಉಣಬಡಿಸಿದರು ಶವಗಳ ತುಣುಕುಗಳ!
ಹೀಗೊಂದು ಕವಿತೆಯನ್ನು ಬರೆದ ಕ್ರಾಂತಿಕಾರಿ ಕವಿ ‘ಶ್ರೀ ಶ್ರೀ’ ನರಕದಲ್ಲಿ ಕುಳಿತುಕೊಂಡು ಅದರ ಕರಡು ಪ್ರತಿಯನ್ನು ತಿದ್ದುವುದರಲ್ಲಿ ಮಗ್ನರಾಗಿದ್ದಾರೆ. ಯಮನ ಮಹಿಷದ ಘಂಟನಾದದ ಝೇಂಕಾರವನ್ನು ಆಲಿಸುತ್ತಾ, ಮಧ್ಯೆ ಮಧ್ಯೆ ಸ್ಟ್ಯಾಲಿನ್,…
ವಿಧ: ಬ್ಲಾಗ್ ಬರಹ
September 02, 2018
ರಷ್ಯಾದ ಸ್ಟ್ಯಾಲಿನ್ ಭಕ್ತರು,
ಚೈನಾದ ಮಾವೋ ಚೇಲರು,
ಜೆಲ್‌ಸ್ಕೀ, ಕ್ಯಾಸ್ಟ್ರೋ ಗಣಗಳು,
ಕಬಳಿಸಿದವು ಮಾನವ ಹಕ್ಕುಗಳ!
ನಿಕೋಲಾಯ್, ಚೌಸೆಸ್ಕಿ, ಖಾದರ್,
ಹೊನೇಕರ್, ಹೊಸೆಕ್, ತೋಡರ್
ತರಿದರು ಕೋಟಿ ಕೋಟಿ ಕುತ್ತಿಗೆಗಳ
ಉಣಬಡಿಸಿದರು ಶವಗಳ ತುಣುಕುಗಳ!
ಹೀಗೊಂದು ಕವಿತೆಯನ್ನು ಬರೆದ ಕ್ರಾಂತಿಕಾರಿ ಕವಿ ‘ಶ್ರೀ ಶ್ರೀ’ ನರಕದಲ್ಲಿ ಕುಳಿತುಕೊಂಡು ಅದರ ಕರಡು ಪ್ರತಿಯನ್ನು ತಿದ್ದುವುದರಲ್ಲಿ ಮಗ್ನರಾಗಿದ್ದಾರೆ. ಯಮನ ಮಹಿಷದ ಘಂಟನಾದದ ಝೇಂಕಾರವನ್ನು ಆಲಿಸುತ್ತಾ, ಮಧ್ಯೆ ಮಧ್ಯೆ ಸ್ಟ್ಯಾಲಿನ್,…
ವಿಧ: ಬ್ಲಾಗ್ ಬರಹ
September 01, 2018
ಮನದ ಕತ್ತಲೆ ಸರಿಸಿ ಅರಿವ ಬೆಳಕನು ಪಡೆಯೆ
ದುರ್ಗತಿಯು ದೂರಾಗಿ ನಿರ್ಭಯತೆ ನೆಲೆಸುವುದು |
ಬೆಳಕಿರುವ ಬಾಳಿನಲಿ ಜೀವನವೆ ಪಾವನವು
ಬೆಳಕಿನೊಡೆಯನ ನುಡಿಯನಾಲಿಸೆಲೊ ಮೂಢ ||
ವಿಧ: ಬ್ಲಾಗ್ ಬರಹ
August 29, 2018
ಸಂತಸವ ಚಿಮ್ಮಿಸುತ ಬಾಳು ಹಸನಾಗಿಸುತ
ಸಜ್ಜನರು ಸಾಗುವರು ಸಜ್ಜನಿಕೆ ಸಾರುವರು |
ಸಾಮರ್ಥ್ಯವನುಸರಿಸಿ ದಿವ್ಯತೆಯ ಹೊಂದುವರು
ಸಾಧಕರ ದಾರಿಯಲಿ ಸಾಗು ನೀ ಮೂಢ ||
ವಿಧ: ಬ್ಲಾಗ್ ಬರಹ
August 23, 2018
ಚುರುಕಿನ ಕಾರ್ಯದಲಿ ವಿಶ್ವಾಸ ಮೇಳವಿಸಿ
ಸಂಕುಚಿತ ಭಾವನೆಯ ತುಂಡರಿಸಿ ಚೆಲ್ಲುತ್ತ |
ವಿಶ್ವವನೆ ಸಜ್ಜನರ ನೆಲೆಯೆನಿಸೆ ಹೋರುತಿಹ
ಜ್ಞಾನಧೀರರ ನಡೆಯನನುಸರಿಸು ಮೂಢ ||
ವಿಧ: ಬ್ಲಾಗ್ ಬರಹ
August 20, 2018
ಅಬ್ಬಬ್ಬಾ ಅಂತೂ ಇಷ್ಟು ದಿವಸ ಕಾಯುವಿಕೆಗೆ ಮುಕ್ತಾಯ ಬಂದಿದೆ. ಇನ್ನು ಕೇವಲ ೩೬ ಗಂಟೆಗಳಲ್ಲಿ ನನ್ನ ಕನಸಿನ ಅಮೆರಿಕಕ್ಕೆ ಹಾರುತ್ತಿದ್ದೇನೆ. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಎರಡು ವರ್ಷ ಅಲ್ಲಿ ಕೆಲಸ ಮಾಡಲು ಪರ್ಮಿಟ್ ಸಿಕ್ಕಿದೆ. ಆಮೇಲೆ ಹೇಗೋ ಮಾಡಿ ಅಲ್ಲೇ ಇನ್ನೊಂದು ಕಂಪನಿಯಲ್ಲಿ ಕೆಲಸ ಹುಡುಕಿಕೊಂಡರೆ ಅಲ್ಲೇ ಖಾಯಂ ಆಗಿ ಸೆಟಲ್ ಆಗಿಬಿಡಬಹುದು... ಕೈ ತುಂಬಾ ಸಂಬಳ, ಒಳ್ಳೆಯ ವಾತಾವರಣ ಜೀವನ ಸೂಪರ್ ಆಗಿರತ್ತೆ ಎಂದು ನನ್ನದೇ ಆದ ಯೋಜನೆಗಳನ್ನು ಹಮ್ಮಿಕೊಂಡು ಊರಿನಲ್ಲಿ ಎಲ್ಲರಿಗೂ ಹೇಳಿ…
ವಿಧ: ಬ್ಲಾಗ್ ಬರಹ
August 20, 2018
ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು
ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ |
ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು
ಮನುಕುಲಕೆ ಮಾನ್ಯರವರಲ್ತೆ ಮೂಢ ||
ವಿಧ: ಬ್ಲಾಗ್ ಬರಹ
August 20, 2018
ನಾನು ಚಿಕ್ಕಂದಿನಿಂದ ಅಂದರೆ ಕಳೆದ 45 ವರ್ಷದಿಂದ ಭಾವಗೀತೆ , ಭಕ್ತಿಗೀತೆ, ಚಿತ್ರಗೀತೆಗಳನ್ನು ಕೇಳಿಕೊಂಡು ಇದ್ದವನು. ಹೆಚ್ಚು ಕಡಿಮೆ ಕನ್ನಡದ ಎಲ್ಲ ಹಾಡುಗಳು ಗೊತ್ತು . ನನಗೆ ನಾನಾ ಕಾರಣಗಳಿಂದ ಇಷ್ಟವಾದವನ್ನು ಸಂಗ್ರಹಿಸಿಕೊಂಡು ಇದ್ದೇನೆ.
ಕನ್ನಡ ಚಲನಚಿತ್ರಗೀತೆಗಳಿಗೆ ಸಂಬಂಧಿಸಿದಂತೆ
ಹಿಂದಕ್ಕೆ ತಿರುಗಿ ನೋಡಿದಾಗ ಅಂದು ಆರ್. ಎನ್. ಜಯಗೋಪಾಲ್ ಕಾವ್ಯಮಯವಾದ ಹಾಡುಗಳನ್ನು ಬರೆಯುತ್ತಿದ್ದರು. ಚಿ.ಉದಯಶಂಕರ್ ಅವರ ಸರಳವಾದ ರೀತಿಯಲ್ಲಿ ಇರುತ್ತಿದ್ದವು. ಏಕತಾನತೆಯನ್ನು ಮುರಿದು ಹಂಸಲೇಖಾ ಅವರ…
ವಿಧ: ಬ್ಲಾಗ್ ಬರಹ
August 18, 2018
ಸೋಲೆಂಬುದೆಲ್ಲಿಹುದು ಧರ್ಮದಲಿ ನಡೆವವಗೆ
ಮೂತತ್ತ್ವವೆದೆಯಲಿರೆ ವಿಶ್ವವನೆ ಕಾಣವನು |
ಎದ್ದವರು ಬಿದ್ದವರು ಎಲ್ಲರಿಗು ಬೆಳಕವನು
ಸಮದರ್ಶಿಯಾಗಿಹನ ಗೌರವಿಸು ಮೂಢ ||
ವಿಧ: ಪುಸ್ತಕ ವಿಮರ್ಶೆ
August 16, 2018
ವ್ಯಾಸರಾಯ ಬಲ್ಲಾಳರ ’ಬಂಡಾಯ’-ವರ್ಗಸಂಘರ್ಷಕ್ಕೊಂದು ವ್ಯಾಖ್ಯೆ
ಕಾದಂಬರಿಯ ಹಿನ್ನೆಲೆ:
ಕಾರ್ಮಿಕ ಚಳವಳಿ ಮತ್ತು ಮಾಲಿಕ-ಉದ್ಯೋಗಿಗಳ ಸಂಘರ್ಷವನ್ನೇ ವಸ್ತುವಾಗಿರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳು ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ವಿರಳ. ಇದಕ್ಕೆ ಕಾರ್ಮಿಕ ಸಂಘಗಳ ಬಗ್ಗೆ ಸಮಾಜದಲ್ಲಿ ಬೇರೂರಿರುವ ಪೂರ್ವಗ್ರಹ, ಅವುಗಳ ಕುರಿತಾದ ಅಸ್ಪಷ್ಟ ತಿಳಿವಳಿಕೆ ಮತ್ತು ಓದುಗರಲ್ಲಿ ಈ ವಿಷಯದ ಬಗ್ಗೆ ಆಸಕ್ತಿ ಇರಬಹುದೇ ಎಂಬ ಸಂಶಯ ಮುಖ್ಯ ಕಾರಣಗಳಿರಬಹುದೆಂದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ…