ವಿಧ: ಚರ್ಚೆಯ ವಿಷಯ
June 18, 2017
ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿ ಗ್ರಾಮದ ನಮ್ಮಹುಟ್ಟೂರಿನ ಅವಸ್ಥೆ ನೋಡಿ ಸ್ವಾಮಿ ಹೊಸದಾಗಿ ಕೊರೆಸಿದ ಬೋರ್ ವೆಲ್ ವಿಪಲಗೊಂಡು ತಿಂಗಳು ಕಳೆದರೂ ಮುಚ್ಚದೇ ಹಾಗೇ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ..ಇನ್ನು ಎಷ್ಟು ಕಂದಮ್ಮಗಳು ಬಲಿಯಾಗಬೇಕೋ ಗೊತ್ತಿಲ್ಲ..ಜನರಿಗೆ ಯಾಕೆ ಬುದ್ದಿಬಂದಿಲ್ಲ ಯಾಕೆ ಈ ನಿರ್ಲಕ್ಷ..??ನಮಗ್ಯಾಕೆ ಊರವವರ ಉಸಾಬರಿ ಅಂತ ಸುಮ್ಮನಿರಬೇಕಾ?? ನಮ್ಮಮನೆಗೆ ಕೂಗಳತೆ ದೂರದಲ್ಲಿರುವ ಇದೇಹೊಲದಲ್ಲಿ ಮಕ್ಕಳು ಆಡಲು ಹೋಗುತ್ತಾರೆ ..ಏನಾದರು ಅನಾಹುತ ಆದರೆ ಇದಕ್ಕೆ ಯಾರು…
ವಿಧ: ಪುಸ್ತಕ ವಿಮರ್ಶೆ
June 17, 2017
ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು.
ಈಚೆಗೆ ಮುಳಿಯ ಶಾಲೆಯಲ್ಲಿ ಜರುಗಿದ ‘ಕಾಡು ಮಾವಿನ ಮೆಲುಕು’ ಕಾರ್ಯಕ್ರಮದಲ್ಲಿ ಪಾತನಡ್ಕದ ಸುಶೀಲಾ ಎಸ್.ಎನ್.ಭಟ್ಟರ ಕಾಡು ಮಾವಿನ ಪಾಕೇತನಗಳ ಪುಸ್ತಕ ಬಿಡುಗಡೆಗೊಂಡಿತು. ಅಲ್ಲಿಂದಿಲ್ಲಿಂದ ಹೆಕ್ಕಿದ ಮಾಹಿತಿ ಇದರಲ್ಲಿಲ್ಲ. ತಮ್ಮ ಅಡುಗೆ ಮನೆಯಲ್ಲಿ ಮಾಡಿ,…
ವಿಧ: ಪುಸ್ತಕ ವಿಮರ್ಶೆ
May 19, 2017
“ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ. ಎರಡು ವರ್ಷದ ಹಿಂದೆ ಎಪ್ರಿಲ್ ತಿಂಗಳ ಉರಿಬಿಸಿಲಿನಲ್ಲಿ ಕೆರೆಯ ಚಿತ್ರ ತೆಗೆಯುತ್ತಿದ್ದೆ. ಆಗ ಮುಕ್ಕಾಲು ಭಾಗ ನೀರು ತುಂಬಿತ್ತು. ಕೆರೆಯ ಸುತ್ತ ಈಗಲೂ ಇದ್ದದ್ದು ಕಲ್ಲುಗುಡ್ಡ, ಕಳ್ಳಿಗಿಡಗಳ ಪ್ರದೇಶ! ಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಇದು…
ವಿಧ: Basic page
May 03, 2017
ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.
1. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ).
2. ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣ - ಇವನ್ನು ಗಂಭೀರವಾಗಿ ಪರಿಗಣಿಸಿ ಬರೆಯಿರಿ. ಶೀರ್ಷಿಕೆ ಚಿಕ್ಕದಾಗಿ, ಚೊಕ್ಕವಾಗಿ ಇರಬೇಕು.
3. ನಿಮ್ಮ ಬರಹಗಳಲ್ಲಿ ನಿಮ್ಮ ಖಚಿತ ಅಭಿಪ್ರಾಯವನ್ನು ಗಂಭೀರವಾಗಿ ತಿಳಿಸಿರಿ; ಯಾವುದೇ ರೀತಿಯ ನಿಂದನೆ ಇರಬಾರದು.
4. ಮೊಬೈಲ್ ಸಂಖ್ಯೆ, ಅಂಚೆ ವಿಳಾಸ ಇತ್ಯಾದಿ ಖಾಸಗಿ…
ವಿಧ: ಪುಸ್ತಕ ವಿಮರ್ಶೆ
May 02, 2017
ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ, ಪತ್ರಿಕೋದ್ಯಮದ ಪಾಠ ಮಾಡುತ್ತಿದ್ದರೂ ವರುಷಕ್ಕೊಂದು ಬರಹವನ್ನೂ ಬರೆಯದಿರುವ ಪತ್ರಿಕೋದ್ಯಮದ ಹಲವಾರು ಪ್ರಾಧ್ಯಾಪಕರಿಗಿಂತ ಇವರು ಭಿನ್ನ.
ತಮ್ಮ ಎಂ.ಎ. ಶಿಕ್ಷಣ ಮುಗಿಸಿದೊಡನೆ, ಉಜಿರೆಯ ಶ್ರೀ ಧರ್ಮಸ್ಥಳ…
ವಿಧ: ಬ್ಲಾಗ್ ಬರಹ
April 28, 2017
ಈ ಏಪ್ರಿಲ್ ಮೇ ತಿಂಗಳುಗಳು ಬಂದ್ರೆ ಸಾಕು ಬೇಸಿಗೆರಜಾ ದಿನಗಳು ಶುರು. ಹೇಗಪ್ಪಾ ಈ ಮಕ್ಕಳ ಕಾಟ ತಡಕೊಳೋದು? ಅನ್ನೋ ದೊಡ್ಡ ಯೋಚನೆ ಎಲ್ಲರಿಗೂ ಶುರು ಆಗುತ್ತೆ. ಮಕ್ಕಳನ್ನ ಮನೇಲಿ ಕೂಡಿ ಹಾಕಿದ್ರೆ ಟಿವಿ ಕಾರ್ಟೂನ್ ಚಾನೆಲ್ ಗಳಿಗಾಗಿ ಜಗಳ ಶುರುವಾಗೋದು ಖಾಯಂ. ಅವರುಗಳ ಜಗಳ ಬಿಡಿಸೋದ್ರಲ್ಲೆ ಅರ್ಧ ದಿನ ಆಗೋಗುತ್ತೆ. ಯಾಕಾದ್ರೂ ಸ್ಕೂಲ್ಗಳು ರಜ ಕೊಡ್ತಾವೋ ಅಂತ ಅನ್ನಿಸುತ್ತೆ. ಆಮೇಲೆ ನಾವು ಕೂಡ ಹೀಗೆ ತಾನೇ ಚಿಕ್ಕವರಿದ್ದಾಗ ಬೇಸಿಗೆ ರಜೆ ಇದ್ರೆ ಎಷ್ಟು ಖುಷಿಯಾಗಿರ್ತಿದ್ವಿ ಅಲ್ವ ಅಂತನಿಸ್ತು…