ಎಲ್ಲ ಪುಟಗಳು

ಲೇಖಕರು: vishu7334
ವಿಧ: ಬ್ಲಾಗ್ ಬರಹ
November 08, 2017
IMDb: http://www.imdb.com/title/tt0120885/     “ನಾಯಿ ತನ್ನ ಬಾಲವನ್ನು ಏಕೆ ಆಡಿಸುತ್ತದೆ? ಏಕೆಂದರೆ ನಾಯಿ ತನ್ನ ಬಾಲಕ್ಕಿಂತ ಚುರುಕಾಗಿದೆ.” “ಬಾಲ ನಾಯಿಗಿಂತ ಚುರುಕಾಗಿದ್ದಿದ್ದರೆ, ಬಾಲವೇ ನಾಯಿಯನ್ನು ಆಡಿಸುತ್ತಿತ್ತು.”     90ರ ದಶಕದಲ್ಲಿ ಬಿಲ್ ಕ್ಲಿಂಟನ್ ಮಾಡಿಕೊಂಡ ಲೆವಿನ್ಸ್ಕಿ ಹಗರಣ ಜ್ಞಾಪಿಸಿಕೊಳ್ಳಿ. ಅದೊಂದು ಹಗರಣದಿಂದ ಕ್ಲಿಂಟನ್ ನ ಘನತೆಗೆ ಅಪಾರ ಧಕ್ಕೆಯಾಯಿತು. ತನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ಕಳಂಕ ಅಂಟಿಸಿಕೊಂಡು ಆತ ಸೇವೆಯಿಂದ ನಿವೃತ್ತಿಯಾದ. ಇಂತಹ…
ಲೇಖಕರು: sriprasad82
ವಿಧ: ಬ್ಲಾಗ್ ಬರಹ
November 03, 2017
ಕಿಟಕಿಯಿಂದ ಹೊರ ನೋಡಿದರೆ ಸೂರ್ಯಕಿರಣಗಳು ಹೊಂಗಿರಣ ಬೀರುತ್ತಿವೆ. ಅಯ್ಯಯ್ಯೋ ಇವತ್ತೂ ಲೇಟ್ ಆಯ್ತಾ ? ಇನ್ನು ನೀರು ಸಿಗೋದಿಲ್ಲ. ಬೆಳಗ್ಗೆ 4 ಗಂಟೆಗೆ ಸರದಿ ಸಾಲಿನಲ್ಲಿ ನಿಂತರೆ ಸುಮಾರು 8 ಗಂಟೆಯ ಆಸು ಪಾಸಿಗೆ ಒಂದು ಬಿಂದಿಗೆ ನೀರು ಕೊಡುತ್ತಾರೆ. ಅದು ಗುರುತಿನ ಚೀಟಿ ತೋರಿಸಿದ್ರೆ ಮಾತ್ರ. ಅಪ್ಪಿ ತಪ್ಪಿ ಅದನ್ನ ಮರೆತಿದ್ದರೆ ಅವತ್ತು ಹನಿ ನೀರು ಕೂಡ ಸಿಗೋದಿಲ್ಲ. ಕಿಟಕಿಯಿಂದ ನೋಡಿದರೆ ಪಕ್ಕದ ಮನೆ  ರಮೇಶ ಒಂದು ಬಿಂದಿಗೆ ನೀರಿನ ಜೊತೆ ಬರುತ್ತಿದ್ದಾನೆ. ನನ್ನನ್ನು ನೋಡಿದವನೇ ಕುಹಕ ನಗೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 27, 2017
ನಮ್ಮ ನುಡಿ ಕನ್ನಡದ ಮತ್ತೊಂದು ಹಬ್ಬ ಬಂದಿದೆ. ಎಲ್ಲರಿಗೂ ಶುಭ ಹಾರೈಕೆಗಳು. ಮೈಸೂರು ವಿಶ್ವವಿದ್ಯಾನಿಲಯದವರು ಹತ್ತು ವರ್ಷಗಳ ಹಿಂದೆ ವಿಶ್ವಕೋಶವೊಂದನ್ನು ಪ್ರಕಟಿಸಿದ್ದರು. ಅದರಲ್ಲಿನ ಅನೇಕ ಸಂಪುಟಗಳಲ್ಲಿ ಸುಮಾರು ಹದಿನೈದು ಸಾವಿರ ಜ್ಞಾನ ಲೇಖನಗಳು ಇದ್ದವು. ಅವನು ಅನೇಕ ವಿದ್ವಾಂಸರು ಬರೆದಿದ್ದರು. ಆದರೆ ಈ ಬೃಹತ್ ಗಾತ್ರದ ಹದಿನಾಲ್ಕೋ ಹದಿನೈದೋ ಸಂಪುಟಗಳನ್ನು ಕೊಂಡು ಅದರಲ್ಲಿ ಬೇಕಾದ ಮಾಹಿತಿಬರಹವನ್ನು ಹುಡುಕಿ ಓದುವವರು ಯಾರು ? ಮುದ್ರಿತ ಮಾಹಿತಿಯು ಕ್ರಮೇಣ ಹಳತು ಆಗುತ್ತದೆ…
ಲೇಖಕರು: Anantha Ramesh
ವಿಧ: ಬ್ಲಾಗ್ ಬರಹ
October 20, 2017
  ಪುಟ್ಟ ಮಗು ತೊಟ್ಟಿಲಲ್ಲಿ ಬೊಚ್ಚು ಬಾಯಿ ಬಿಚ್ಚಿ  ಮೊಳೆವ ಕೈಯ ತಟ್ಟಿ ನಕ್ಕಿತು ಬೆಳಕು ಬೆಳೆದು ಹರಡಿತು   ಚಿಕ್ಕ ಇರುವೆ ಸಾಲಿನಲ್ಲಿ ಸಣ್ಣ ಸಿಹಿಯ ಅಚ್ಚು ಕಚ್ಚಿ ಗೂಡಿನೆಡೆಗೆ ಸಾಗಿತು ಬೆಳಕು ಶಿಸ್ತು ಎನಿಸಿತು   ಕಾಗೆ ಮರದ ಅಂಚಿನಿಂದ ಕಾಳ ಕಂಡು ಕರೆಯಿತು ಬಳಗ ಸೇರೆ ಹಂಚಿತು ಬೆಳಕು ಒಲವು ಆಯಿತು    ಗೋವು ತನ್ನ ಮಂದೆಯಲಿ ಕರುಳ ಬಳ್ಳಿಗೆಳಸಿ ಸಾಗಿ ಹಾಲನೂಡಿ ತಣಿಯಿತು ಬೆಳಕು ಹಸಿವ ನುಂಗಿತು     ಬೆವರಾಗಿ ರೈತ ದುಡಿದು ಹಸಿರ ಹಾಸಿನಲ್ಲಿ ದಣಿದು ಮುಗುಳಾಗಿ…
ಲೇಖಕರು: Satishyalameli
ವಿಧ: ಬ್ಲಾಗ್ ಬರಹ
October 16, 2017
ಬಾವಗಳಿಂದ ಉಕ್ಕಿ ಹರಿದ ಆ ಕಡಲಿಗೆ ಕರೆದ ಬಾವತೀರದ ಕೆನ್ನಾಲಿಕೆಗೆ ಅಪ್ಪಳಿಸಿದ ಅಲೆಗೂ ಅರಿವಿಲ್ಲ ಕಡಲ ತೀರದಲ್ಲೇ ಓಣಗಿದ ಮರಕ್ಕೆ ಬಾಯಾರಿಕೆ ಎಂದರೆ ಅದು ನೀರಲ್ಲೇ ಸತ್ತುಹೋಗಿತ್ತು ವೈಯಾರದಿಂದ ಸಿಂಗಾರಗೊಂಡು ಆ ಕಡಲ ಕೆನ್ನಾಲಿಕೆಗೆ ನೀನು ಕೊಟ್ಟ ಮಾತು ಕಡಲಲ್ಲಿ ದೊರೆತ ಮುತ್ತು ಅವೆರಡಕ್ಕೂ ಈಗ ವೈಯಾರ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 14, 2017
ಮುಂಜಾನೆ ಹತ್ತೂವರೆ ಗಂಟೆ, ಎಂದಿನಂತೆ ಆ ದಿನವೂ ಜನರು ಮುಂಬೈನ ಚರ್ಚ್ ಗೇಟ್ ಸ್ಟೇಶನ್ನಿನಿಂದ ಹೊರ ಬೀಳುತ್ತಿದ್ದರು. ಅಲ್ಲಿ ಸಬ್ ವೇ ಇದೆ ಒಂದು ಮೂವತ್ತು ಮೆಟ್ಟಿಲು ಇಳಿದು ಸ್ವಲ್ಪ ನೇರ ನಡೆದು ಮತ್ತೆ ಮೂವತ್ತು ಮೆಟ್ಟಿಲು ಹತ್ತಬೇಕು. ಇಂತಹ ಜನರಲ್ಲಿ ಒಬ್ಬಳು ವಿದ್ಯಾವಂತ , ಮಧ್ಯಮ ವರ್ಗದ , ಆದರೆ ಕುರುಡು ಹುಡುಗಿ. ಕರಿಯ ಕನ್ನಡಕ, ಕೈ ಗೋಲು. ಅವಳಿಗೆ ಕೈ ಹಿಡಿದು ನಡೆಸಲು ಒಬ್ಬ ಜತೆಗಾರ , ದಾರಿಯ ತಗ್ಗುದಿನ್ನೆ , ಎದುರಾಗುವ ಜನ , ಇತ್ಯಾದಿ ತಿಳಿಸುತ್ತ ಹೋಗುತ್ತಿದ್ದಾನೆ. ಇದಕ್ಕಿದ್ದಂತೆ…
ಲೇಖಕರು: vishu7334
ವಿಧ: ಬ್ಲಾಗ್ ಬರಹ
September 28, 2017
IMDb: Impressionen unter Wasser     ನೇರವಾಗಿ ಹೇಳಬೇಕೆಂದರೆ ಇದೊಂದು ಸಮುದ್ರ ಜೀವಿಗಳ ಡಾಕ್ಯುಮೆಂಟರಿ. ಇದನ್ನು ನಿರ್ದೇಶಿಸಿದ್ದು ಲೆನಿ ರಿಫೆಂಷ್ಟಾಲ್. ಹತ್ತರಲ್ಲಿ ಹನ್ನೊಂದಾಗಬಹುದಾಗಿದ್ದ ಈ ಡಾಕ್ಯುಮೆಂಟರಿ ವಿಶೇಷ ಎನಿಸುವುದು, ಇದರ ನಿರ್ದೇಶಕಿಯ ಬಗ್ಗೆ ತಿಳಿದಾಗ ಮಾತ್ರ. ಈ ಚಿತ್ರ ಬಂದದ್ದು 2002ರಲ್ಲಿ ಮತ್ತು ಆಗ ನಿರ್ದೇಶಕಿಯ ವಯಸ್ಸು ‘ಕೇವಲ’ 100 ವರ್ಷ. ತನ್ನ ಕೊನೆಯ ಮೂವತ್ತು ವರ್ಷಗಳ ಕಾಲ ಇಳಿ ವಯಸ್ಸಿನಲ್ಲಿ ತಾನೇ ನೀರಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ನಿರ್ದೇಶಿಸಿ ಸೆರೆ…
ಲೇಖಕರು: vishu7334
ವಿಧ: ಬ್ಲಾಗ್ ಬರಹ
September 19, 2017
IMDb: http://www.imdb.com/title/tt0057012/?ref_=nv_sr_4      ಹೆಸರು ಉದ್ದ ಆಯ್ತಲ್ವಾ? ಸ್ಟಾನ್ಲಿ ಕೂಬ್ರಿಕ್ ನಿರ್ದೇಶನದಲ್ಲಿ ಮೂಡಿಬಂದ ಅನೇಕ ಅದ್ಭುತ ಸಿನೆಮಾಗಳಲ್ಲಿ ಇದೂ ಒಂದು. 50-60ರ ದಶಕದಲ್ಲಿ ಬಹು ಚರ್ಚಿತ ವಿಷಯ ಅಮೇರಿಕಾ ಮತ್ತು ಯು.ಎಸ್.ಎಸ್.ಆರ್ ನ ನಡುವಿನ ಶೀತಲ ಸಮರ. ಕಾಮ್ಯುನಿಸಮ್ ಮತ್ತು ಕ್ಯಾಪಿಟಲಿಸಮ್ ನಡುವಿನ ಪೈಪೋಟಿಯಲ್ಲಿ ಜಗತ್ತಿನ ದೇಶಗಳೆಲ್ಲವನ್ನು ಸೆಳೆಯುವುದಕ್ಕಾಗಿ ಈ ಎರಡೂ ದೇಶಗಳು ತಮ್ಮ ಪ್ರಯತ್ನವನ್ನು ನಡೆಸಿದ್ದ ಕಾಲವದು. ಇದರ ಕರಾಳ ಮುಖ…
ಲೇಖಕರು: vishu7334
ವಿಧ: ಬ್ಲಾಗ್ ಬರಹ
September 17, 2017
ಗೆಳೆಯರೆ,  ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ಎರಡನೆಯದು. "ಪಡುವಾರಹಳ್ಳಿ ಪಾಂಡವರು" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಬಹುದು. ಡೌನ್ಲೋಡ್ ಲಿಂಕ್ :  Paduvaarahalli Pandavaru.srt
ಲೇಖಕರು: kiran_hallikar
ವಿಧ: ಬ್ಲಾಗ್ ಬರಹ
August 28, 2017
“ಒಂದ್ ಹೇಳ್ಲಾ.. ನೀವ್ಯಾಕೆ ಬರೆಯೋದನ್ನ ಪ್ರೊಫೆಷನ್ ಮಾಡ್ಕೊಬಾರ್ದು?…” ಹೀಗಂತ ದೂರದ ಫಿನ್ಲ್ಯಾಂಡ್ನಲ್ಲಿರೋ ನನ್ನ ಗೆಳತಿಯೊಬ್ಬರು ಕೇಳಿದ್ರು.. ಇವಾಗ್ ತಾನೇ ಓದು ಮುಗಿಸಿ ಕೆಲ್ಸ-ಗಿಲ್ಸ ಅಂತ ಜೀವನ ಆರಂಭಿಸಿರೋ ನನಗೆ ವೃತ್ತಿಪರ ಬರಹ ಸ್ವಲ್ಪ ಕಷ್ಟಾನೇ.. ಆದ್ರೂ ಆಕೆ ಹೇಳ್ದಾಗಿಂದ ಯಾಕೋ ನನ್ನ ಮನಸ್ಸು ಬರಹದ ಕಡೆಗೆ ಜಾಸ್ತಿ ಒಲವು ತೋರಿ‍ಸ್ತಾ ಇದೆ.. ಹಾಗಂತ ಮೊನ್ನೆ ಪೆನ್ನು-ಪೇಪರ್ ಹಿಡಿದು ಬರೆಯುವ ಅಂತ ಕೂತ್ರೆ ಒಂದೇ ಒಂದ್ ಪದ ಹೊಳೀಬಾರ್ದಾ ಈ ತಲೆಗೆ!!. ಅರ್ಧಗಂಟೆಗೂ ಹೆಚ್ಚಿಗೆ ಯೋಚನೆ…