ವಿಧ: ಬ್ಲಾಗ್ ಬರಹ
December 02, 2017
ಹೆಂಡತಿ ಊರಿಗೆ ಹೋಗುವಾಗ ಬಹುತೇಕ ಗಂಡಸರು ಅವಳನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಹೋಗುತ್ತಾರೆ …. ಅವಳು ಹೋದುದನ್ನು ಖಚಿತಪಡಿಸಿಕೊಳ್ಳಲು !
------------
- ಅಜ್ಜಿ , ನೀನು ಪತ್ರಿಕೆಯ ಶ್ರದ್ದಾಂಜಲಿ , ಚಿರಸ್ಮರಣೆ ಜಾಹೀರಾತುಗಳನ್ನೇ ಯಾಕೆ ಓದೋದು ?
- ಚಿಂತಿಸಬೇಡ ,ಮಗೂ. ಯಾರ್ಯಾರೆಲ್ಲ ಮತ್ತೆ ಒಬ್ಬಂಟಿಗರಾದರು ಅಂತ ತಿಳಿದುಕೊಳ್ಳಲು , ಅಷ್ಟೇ !
------------
ನೆರೆಮನೆಯವ ಬಂದು ಹೇಳಿದ -"ನಿಮ್ಮ ನಾಯಿ ನನ್ನ ಅತ್ತೆಯನ್ನು" ಕಚ್ಚಿದೆ"
ಮನೆಯಾತ ಗಾಬರಿಯಾಗಿ ಕ್ಷಮೆ ಬೇಡುತ್ತ…
ವಿಧ: ಬ್ಲಾಗ್ ಬರಹ
November 30, 2017
-ನೀವು ದಿನಕ್ಕೆ ಎಷ್ಟು ಸಲ ದಾಡಿ (shave) ಮಾಡುತ್ತೀರಿ ?
- 15-20 ಸಲ
- ದೇವರೇ, ನಿಮಗೇನು ಹುಚ್ಚೇ ?
- ಇಲ್ಲ , ನಾನೊಬ್ಬ ಕ್ಷೌರಿಕ
-----------
ನನ್ನದು ಸ್ವಚ್ಛ ಮನಸ್ಸಾಕ್ಷಿ , ಈತನಕ ಅದನ್ನು ಬಳಸಿಯೇ ಇಲ್ಲ .
-----------
ಟೀಚರ್ ಕೇಳಿದರು - ಯಾಕೋ ಶಾಲೆಗೆ ಬರಲು ತಡ ?
ಹುಡುಗ ಹೇಳಿದ - ದಾರಿಯಲ್ಲಿ ಒಂದು ಬೋರ್ಡ್ ಇತ್ತು , ಅದರಲ್ಲಿ ಬರೆದಿದ್ದರು , 'ಮುಂದೆ ಶಾಲೆ ಇದೆ , ನಿಧಾನವಾಗಿ ಹೋಗಿ' ಅಂತ.
--------
ಎರಡು ಬಸವನಹುಳುಗಳು ( ನಿಮಗೆ ಗೊತ್ತು ತಾನೇ ? ಬರಹ ನಿಘಂಟು ನೋಡಿ…
ವಿಧ: ಬ್ಲಾಗ್ ಬರಹ
November 29, 2017
ಕಳೆದ (ಮತ್ಯಾವುದೋ?) ಜನ್ಮದಲ್ಲಿ ಸತೀಶನ ಹೆಂಡತಿಯಾಗಿದ್ದ ತಾರ ಈಗಿನ ಜನ್ಮದಲ್ಲಿ ನನ್ನ ಹೆಂಡತಿ ರೀಟಾಳೇ?? ಹೀಗೊಂದು ಪ್ರಶ್ನೆ ನಾಲ್ಕು ದಿನದಿಂದ ಜೋಸೆಫ್ನಿಗೆ ಇನ್ನಿಲ್ಲದಂತೆ ಕಾಡುತ್ತಿದೆಯಂತೆ. ಅಷ್ಟಕ್ಕೂ ಅವನಿಗೆ ಹೀಗೆ ಅನ್ನಿಸಲು ಕಾರಣವಾದರೂ ಏನು???
*********************************************************************************
ತಂದೆ-ತಾಯಿಯರಿಗೆ ಶಂಕರ ಹುಟ್ಟಿದ್ದು ಎರಡನೆಯವನಾಗೋ ಮೂರನೆಯವನಾಗೋ. ಅದೂ ಅವನಿಗೆ ಸರಿಯಾಗಿ ಗೊತ್ತಿಲ್ಲ. ಆ ವಿಷಯ ತಿಳಿದವರ್ಯಾರು…
ವಿಧ: ಬ್ಲಾಗ್ ಬರಹ
November 29, 2017
ರಜಾದಿನಗಳಲ್ಲಿ ಪ್ರವಾಸ ಹೋಗುವ ಬಗ್ಗೆ ಇವತ್ತು ನನ್ನ ಹೆಂಡತಿ ಭಾರೀ ಜಗಳ ಮಾಡಿದಳು. ನನಗೆ ಪ್ಯಾರಿಸ್ ಗೆ ಹೋಗಬೇಕು ಅಂತ , ಅವಳಿಗೆ ನನ್ನ ಜತೆ ಬರಬೇಕು ಅಂತ.
----
ತಾಯಿ - ಪುಟ್ಟಾ, ಇವತ್ತು ಶಾಲೆಯಲ್ಲಿ ಏನು ಮಾಡಿದಿರಿ?
ಪುಟ್ಟ - ಇವತ್ತು ಸ್ಫೋಟಕಗಳನ್ನು ಮಾಡಿದಿವಿ
ತಾಯಿ - (ಶಾಲೆಯಲ್ಲಿ ಈಗ ಏನೇನೆಲ್ಲ ಕಲಿಸುತ್ತಾರೋ! ) ನಾಳೆ ಶಾಲೆಯಲ್ಲಿ ಏನು ಮಾಡುತ್ತೀರಿ ?
ಪುಟ್ಟ - ಶಾಲೆ ? ಯಾವ ಶಾಲೆ ?
-------
-------
ಪತ್ನಿ ತನ್ನ ತಾಯಿಗೆ ಫೋನ್ ಮಾಡಿದಳು: "ಇಂದು ನನ್ನ ಗಂಡನೊಂದಿಗೆ ತುಂಬಾ…
ವಿಧ: ಬ್ಲಾಗ್ ಬರಹ
November 28, 2017
ತುಂಬಾ ಹಣವುಳ್ಳಾತ ತನ್ನನ್ನು ಜೈಲಿಗೆ ಕಳುಹಿಸಬಹುದಾದ ಒಂದು ಕೇಸಿನಲ್ಲಿ ತನ್ನನ್ನು ಉಳಿಸುವಂತೆ ಆ ವಕೀಲನ ಮೊರೆ ಹೋದ .
ವಕೀಲ ಭರವಸೆ ನೀಡಿದ - ಚಿಂತಿಸಬೇಡಿ , ಇಷ್ಟೊಂದು ಹಣ ಇಟ್ಟುಕೊಂಡು ನೀವು ಜೈಲಿಗೆ ಹೋಗಲು ಸಾಧ್ಯವೇ ಇಲ್ಲ.
ಅಂತೆಯೇ ಆಯಿತು. ಅವನು ಬಿಡಿಕಾಸೂ ಇಲ್ಲದೆ ಜೈಲಿಗೆ ಹೋದ!
---------
ಯಾವುದೇ ವಾಗ್ವಾದದಲ್ಲಿ, ಹೆಂಡತಿಯದೇ ಕೊನೆಯ ಮಾತು.
ಗಂಡ ಆ ಕೊನೆಯ ಮಾತಿನ ನಂತರ ಗಂಡನು ಏನನ್ನಾದರೂ ಹೇಳಿದರೆ ಅದುವೇ ಹೊಸ ವಾಗ್ವಾದದ ಆರಂಭ.
---------
ಹುಡುಗಿ: ಒಂದು ದಿನ ನಾನು…
ವಿಧ: ಬ್ಲಾಗ್ ಬರಹ
November 27, 2017
ಆತನ ಹೆಂಡತಿ ಸಿಟ್ಟಿಗೆದ್ದು ಅವನ ಗಂಟೆಮೂಟೆ ಕಟ್ಟಿ , 'ಎಲ್ಲಾದರೂ ಹಾಳಾಗಿ ಹೋಗು , ಮರಳಿ ಬರಬೇಡ ' ಎಂದು ಅರಚಿದಳು.
ಆತ ಗಂಟೆಮೂಟೆ ಎತ್ತಿಕೊಂಡು ಬಾಗಿಲು ದಾಟುತ್ತಿದ್ದಂತೆ 'ನೀನು ನಿಧಾನವಾಗಿ ನರಳಿ ನರಳಿ ಸಾಯಿ' ಅಂತ ಕಿರುಚಿದಳು.
ಆತ ಕೂಡಲೇ ನಿಂತು 'ಹಾಗಾದರೆ ನಾನು ಈಗ ವಾಪಸ್ ಬರಬೇಕು ಅಂತ ನೀನು ಹೇಳ್ತಿದೀಯ ?' ಅಂತ ಕೇಳಿದ.
------
ನನ್ನ ಹೆಂಡತಿ ಮತ್ತು ನಾನು ಮದುವೆಯಾಗಿ 43 ವರ್ಷ ಆದವು . ವಿಚ್ಛೇದನದ ಬಗ್ಗೆ ನಾವು ಎಂದಿಗೂ ಯೋಚಿಸಲಿಲ್ಲ. ಕೊಲೆಯ ಬಗ್ಗೆ ?, ಹೌದು. ಆದರೆ ವಿಚ್ಛೇದನ?…
ವಿಧ: ಬ್ಲಾಗ್ ಬರಹ
November 26, 2017
ಭಯೋತ್ಪಾದಕರಿಗೆ ನಾನು ಹೆದರುವವನಲ್ಲ- ನನ್ನ ಮದುವೆ ಆಗಿ ಎಷ್ಟೋ ವರುಷ ಆಗಿವೆ
-----
ಅರವತ್ತು ವರ್ಷದ ಶ್ರೀಮಂತ ಹರೆಯದ ಸುಂದರಿಯನ್ನು ಮದುವೆ ಆದ. ಎಲ್ಲ ಗೆಳೆಯರಿಗೂ ಆಶ್ಚರ್ಯ - ಅದು ಹೇಗೆ ಅವಳು ಅವನನ್ನು ಒಲಿದಳು ? ಅಂತ.
ಅವನನ್ನೇ ಕೇಳಿದಾಗ ಹೇಳಿದ - ಏನಿಲ್ಲ, ಅವಳಿಗೆ ನನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದೆ , ಅಷ್ಟೇ!
ಅವರು ಕೇಳಿದರು -ಎಷ್ಟು ಅಂತ ಹೇಳಿದೆ ?
ಅವನು ಹೇಳಿದ - 85 !
-----
- ಅಪ್ಪಾ, ಮದುವೆಗೆ ಎಷ್ಟು ಹಣ ಖರ್ಚಾಗುತ್ತದೆ ?
- ಒಟ್ಟು ಎಷ್ಟು ಅಂತ ಈಗಲೇ ಹೇಳಲು…
ವಿಧ: ಬ್ಲಾಗ್ ಬರಹ
November 24, 2017
IMDb: http://www.imdb.com/title/tt0079470/
ಎಪ್ಪತರ ದಶಕದಲ್ಲಿ ಇಂಗ್ಲೆಂಡಿನಲ್ಲಿ ಪ್ರಖ್ಯಾತಿ ಪಡೆದಿದ್ದ ಮೊಂಟಿ ಪೈಥಾನ್ ನ ತಂಡ ಬಹಳ ಕಷ್ಟದೊಂದಿಗೆ ಈ ಹಾಸ್ಯ ಚಿತ್ರವನ್ನು ನಿರ್ಮಿಸಿತು. ಆರು ಜನ ಮುಖ್ಯವಾಗಿ ಈ ತಂಡದಲ್ಲಿದ್ದರು- ಗ್ರೆಹಾಂ ಚಾಪ್ಮನ್, ಟೆರ್ರಿ ಜೋನ್ಸ್, ಟೆರ್ರಿ ವಿಲಿಯಮ್ಸ್, ಜಾನ್ ಕ್ಲೀಸ್, ಎರಿಕ್ ಐಡಲ್ ಮತ್ತು ಮೈಕಲ್ ಪೇಲಿನ್. ಇವರು ಈ ಚಿತ್ರದ ಮುನ್ನ ಮೊಂಟಿ ಪೈಥಾನ್ ನ ಫ್ಲೈಯಿಂಗ್ ಸರ್ಕಸ್(Monty Python’s Flying Circus) ಎಂಬ ಹಾಸ್ಯ ಪ್ರಹಸನಗಳ…
ವಿಧ: ಬ್ಲಾಗ್ ಬರಹ
November 13, 2017
- ಅನಂತ ರಮೇಶ್
'ನೋಡೋಕೆ ಭಾರೀ ದೊಡ್ಡ ಕುಳಾ ನಮ್ಮಯ ರಂಗೂ ಮಾಮಬೆಳ್ಸಿದ್ದಾನೆ ತನ್ನ ದೇಹಾನ ಇಲ್ಲ ಲಂಗೂ ಲಗಾಮ!'
ಮೊನ್ನೆ ನನ್ನ ಗೆಳೆಯನ ಮನೆಗೆ ಹೋಗಿದ್ದೆ. ಗೆಳೆಯನ ಪುಟ್ಟ ಮಗ ಪುಸ್ತಕವೊಂದನ್ನು ಓದುತ್ತಾ ತಮಾಷೆಯಲ್ಲಿ ಹಾಡುತ್ತಿದ್ದ! "ಯಾವ್ದು ಪುಟ್ಟಾ ಪುಸ್ತಕ?" ಅಂತ ಕೇಳಿದೆ. ತೋರಿಸಿದ. ನೋಡಿದೆ. "ಹೂವೇ ಹೂವೇ" ಅನ್ನುವ ಮಕ್ಕಳ ಕವಿತೆಗಳ ಪುಟಾಣಿ ಪುಸ್ತಕ. ಶ್ರೀ ಗುರುರಾಜ ಬೆಣಕಲ್ ಲೇಖಕರು.
ಕಳೆದ ತಿಂಗಳಲ್ಲಿ ಸಾಹಿತ್ಯ…
ವಿಧ: ಬ್ಲಾಗ್ ಬರಹ
November 10, 2017
IMDb: http://www.imdb.com/title/tt0253474/?ref_=nv_sr_1
ಇಂಗ್ಲಿಶ್ ಸಿನೆಮಾ ನೋಡುವವರಿಗೆ ಚಿರಪರಿಚಿತ ಎನ್ನಬಹುದಾದ ನಿರ್ದೇಶಕ ಸ್ಟಿವೆನ್ ಸ್ಪಿಲ್ಬರ್ಗ್. ಅವರ "ದಿ ಶಿನ್ದ್ಲರ್ಸ್ ಲಿಸ್ಟ್" ಎರಡನೇ ವಿಶ್ವ ಯುದ್ಧದ ಅವಧಿಯಲ್ಲಿ ಯಹೂದಿಗಳ…