ವಿಧ: ಬ್ಲಾಗ್ ಬರಹ
April 06, 2008
ಹೇಗೆ ಪ್ರಾರಂಭಿಸಲಿ, ಇದು ನನ್ನ ಮೊದಲನೆಯ ಪ್ರಯತ್ನ, ಹೇಳಲು ಅನೇಕ ವಿಷಯಗಳಿವೆ ಹೇಗೆ ಹೇಳಲಿ.
ವಿಧ: ಬ್ಲಾಗ್ ಬರಹ
April 06, 2008
ಪರಿಭ್ರಮಣ
---------------
ಕಾಲಚಕ್ರಕ್ಕೊಂದು
ಪರಿಭ್ರಮಣ
ತಂದಿದೆ ನವ ಸಂವತ್ಸರದ
ಉಷಾಕಿರಣ
ಬಂದಿಹುದಿದೋ
ಬಂದಿಹುದು ಸರ್ವಧಾರಿನಾಮ
ಕಟ್ಟಿಹುದಿದೋ
ಹೊಸ ಕನಸ ತೋರಣ
ಹೊಂಗೆಯ ತಳಿರು
ಮಾವಿನ ಚಿಗುರು
ಜೊತೆಜೊತೆಯಲೆ
ಬೇವಿನ ಹಸಿರು
ದುಂಬಿಗಳ ಝೇಂಕಾರ
ಕೋಗಿಲೆಗಳ ಇಂಚರ
ನಡುನಡುವೆ ಕೇಳಿದೆ
ಕಾಕರಾಜನ ಸ್ವರ
ನಗೆ ತುಂಬಿದೆ
ಹೊಗೆ ತಂದಿದೆ
ಸಿಹಿಯಾಗಿದೆ
ಕಹಿ ಸೇರಿದೆ
ಎಲ್ಲೆಡೆ ಸೃಷ್ಠಿಯ
ಸಮತೋಲನ...
ನೋವುನಲಿವುಗಳ
ಸಮ್ಮೇಳನ
ಈ ಜೀವನ...
ವಿಧ: ಬ್ಲಾಗ್ ಬರಹ
April 06, 2008
ಕಬ್ಬಿಣ, ಚಿನ್ನ, ಪೆಟ್ರೋಲು
ಗಣಿಯಾಳದಲ್ಲಿ
ಅದಿರು ಆಸೆಯ ಹೊಳೆ
ಕೈಯಲ್ಲಿ ಮಣ್ಣು
ತಾಕಿರದ ಗುದ್ದಲಿ
ದೂರದಲ್ಲಿ ಗನ್ನು ಹಿಡಿದ ಯೋಧನ ಹೆಜ್ಜೆ ಸದ್ದು
ವಿಧ: Basic page
April 06, 2008
ಯುಗಾದಿ ಹಬ್ಬದ ಆಚರಣೆ :
ಚಾಂದ್ರಮಾನ ರೀತ್ಯ ಯುಗಾದಿಯನ್ನು ಆಚರಿಸುವವರು, ಚೈತ್ರ ಶುಕ್ಲ ಪ್ರತಿಪತ್ ತಾ. ೦೭-೦೪-೨೦೦೮ ನೆಯ ಸೋಮವಾರವೂ, ಹಾಗೂ ಸೌರಮಾನ ರೀತ್ಯ ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪುಣ್ಯಕಾಲದ ದಿನ : ೧೩-೦೪-೨೦೦೮ ನೇ ರವಿವಾರ, ಯುಗಾದಿಹಬ್ಬವನ್ನು ಆಚರಿಸುತ್ತಾರೆ. ಆಂಧ್ರದವರೂ, ಸೋಮವಾರದಂದೇ ಯುಗಾದಿಯನ್ನು ಆಚರಿಸುತ್ತಾರೆ.
ಉಷಃಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ದೇವರ ಮಂಟಪವನ್ನು ಅಲಂಕರಿಸಿ, ಅಭ್ಯಂಜನವನ್ನು ಮಾಡಿ,…
ವಿಧ: Basic page
April 06, 2008
ಸ್ಕೈಪ್ ಉಪಯೋಗಿಸಿದ್ದೀರಾ? ದೂರ ದೂರಿಗೆ ಕಡಿಮೆ ಖರ್ಚಿನಲ್ಲಿ ಫೋನಾಯಿಸಲು ಅನುವು ಮಾಡಿ ಕೊಡುವ ಒಂದು ಮೆಸೆಂಜರ್ ಸ್ಕೈಪ್.
ಖರ್ಚಿಲ್ಲದೆ ಗೆಳೆಯರೊಂದಿಗೆ ಹರಟಲು, ವಿಡಿಯೋ ಮತ್ತು ಆಡಿಯೋ ಕಾನ್ಫರೆಂನ್ಸಿಂಗ್ ಕೂಡ ಮಾಡಬಹುದು. ಕೆಳಗಿನ ಚಿತ್ರ ಸ್ಕೈಪ್ ನ ಲಿನಕ್ಸ್ ಆವೃತ್ತಿಯದು. ಅದರಲ್ಲಿ ವಿಡಿಯೋ ಕ್ಯಾಮರ ಕೂಡ ಕೆಲಸ ಮಾಡ್ತಿದೆ. ಯಾವುದೇ ತಲೆ ನೋವಿಲ್ಲದೆ ತಂತಾನೆ ಎಲ್ಲಾ ಕಾರ್ಯಗಳನ್ನ ನಿರ್ವಹಿಸ್ತಿದೆ. ಸೂಪರ್ ಅಲ್ವಾ?
ಇದೇ ರೀತಿ ಲಿನಕ್ಸ್ ನಲ್ಲಿ ಎಕಿಗ (ekiga) ಅನ್ನೋ ಮತ್ತೊಂದು…
ವಿಧ: ಬ್ಲಾಗ್ ಬರಹ
April 06, 2008
ಇದು ನಾನು ಬರೆದ ಶಾಯ್ರಿ ಅಲ್ಲ, ನನ್ನ ತಂದೆ ಬರೆದದ್ದು. ಅವರ ೭೦ನೇ ವರ್ಷದ ನೆನಪಿನಲ್ಲಿ ಅವರು ಆಗಾಗ ಬರೆದ ಸಾಲುಗಳನ್ನು ಜೋಡಿಸಿ ನನ್ನ ಅಣ್ಣ ಪುಸ್ತಕ ಮಾಡಿಸುತ್ತಿದ್ದಾನೆ. ಅದರಲ್ಲಿನ ಒಂದು ಶಾಯ್ರಿ ಇಲ್ಲಿದೆ, ನನಗೆ ಇಷ್ಟವಾಯಿತು.
ಹೀಗೆ ಹರವ ಬೇಡ ನಿನ್ನ ಕೇಶರಾಶಿ
ನಾಚಿ ರಾತ್ರಿ ಎಲ್ಲಿಗೆ ಹೋಗಬೇಕು?
ನಾನು ಯೋಚಿಸಿದೆ ಪಡ್ಡೆಹುಡುಗರ ಸ್ಥಿತಿ ಏನಾಗಬೇಕು
ಒಂದು ವೇಳೆ ನೀನು ಹೆರಳನ್ನು ಸಡಿಲಿಸಿದರೆ
ಯಾರಾದರೂ ಚಂದ್ರ ಉದಯಿಸುವ ರೀತಿ ಕೇಳಿದರೆ
ಕೇಶರಾಶಿಯನ್ನು ಮುಖದಿಂದ ಸರಿಸಿಬಿಡು…
ವಿಧ: Basic page
April 06, 2008
ಮುಂದೇನಾಗಬಹುದು? ನಿಮಗ್ಯಾರಿಗಾದರೂ ಗೊತ್ತಿದೆಯೇ? ಆಗಸದಲ್ಲಿ ಕಾಣುತ್ತಿರುವ ನಕ್ಷತ್ರ, ಗೆಲಾಕ್ಸಿಗಳು ನಿಜವಾಗಲೂ ಅದೇ ರೀತಿಯಲ್ಲಿ ಅಸ್ತಿತ್ವದಲ್ಲಿವೆಯೇ? ಬೆಳಕಿನವೇಗದಲ್ಲಿ ಸಾಗಿ ನಮ್ಮ ಕಣ್ಣೆದುರಿಗೆ ರಾಚುತ್ತಿರುವ ಆ ನಭೋಮಂಡಲದ ದೃಶ್ಯ ಎಷ್ಟೋ ವರ್ಷಗಳ ಹಿಂದಿನದಾಗಿರಬಹುದಲ್ಲವೆ? ಇರಲಿ.
ಇದನ್ಯಾಕೆ ಹೇಳಿದೆನೆಂದರೆ, ಹಿಂದೇನಾಗಿದೆ ಅನ್ನೋದರ ಮಾಹಿತಿಯೂ ಮಾನವರಾದ, ಈ ಭುವಿಯ ಬುದ್ದಿವಂತ ಜೀವಿಯಾದ ನಮ್ಮಗೇ ಇಲ್ಲ. ನೆನ್ನೆ ಮೊನ್ನೆಯವರೆಗೆ ಡೆಸ್ಕ್ಟಾಪ್, ಲ್ಯಾಪ್ಟಾಪ್ ಕೀಲಿಸಿ ತನ್ನ ಕೆಲಸ…
ವಿಧ: ಬ್ಲಾಗ್ ಬರಹ
April 06, 2008
'ಸಂಪದ'ದಲ್ಲಿ ಇತ್ತೀಚೆಗೆ ಗ್ನು/ಲಿನಕ್ಸ್ ಹಾಗು ಗ್ನು/ಲಿನಕ್ಸ್ ಹಬ್ಬದ ಕುರಿತ ಲೇಖನಗಳಿಗೆ ಬಂದಿರುವ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ನಮ್ಮಲ್ಲಿ ಹಲವರಿಗೆ ಅಚ್ಚರಿಯೊಂದಿಗೆ ಸಂತಸವನ್ನೂ ತಂದದ್ದುಂಟು. ಆದರೆ ಈ ಸಮಯದಲ್ಲಿ, ಆ ಖುಷಿಯಲ್ಲಿ ನಿಮಗೆ ಹೇಳದೇ ಹೋದ ಹಲವು ವಿಷಯಗಳು ಬಹುಶಃ ಎಂದೂ ನಿಮ್ಮ ಕಿವಿಗೆ (ಅಥವ ಕಣ್ಣಿಗೆ) ಬೀಳದಿರಬಹುದು. ಹೀಗಾಗಿ ಅದನ್ನಿಲ್ಲಿ ಚಿಕ್ಕದಾಗಿ ತಿಳಿಸುವ ಪ್ರಯತ್ನ ಈ ಬ್ಲಾಗ್ ಪೋಸ್ಟ್.
ಮೊದಲಾಗಿ,
ಗ್ನು/ಲಿನಕ್ಸ್ ಬಳಸುವಲ್ಲಿ ಆಸಕ್ತಿ ಇಟ್ಟುಕೊಂಡವರಿಗೆ ನಾನು…