ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 20, 2008
ಯಾರನ್ನಾದರೂ ಬೆಟ್ಟುಮಾಡಿ ತೋರುವುದು ಸಭ್ಯತೆಯಲ್ಲ ಅನ್ನುವುದು ಹಲವರ ಅಂಬೋಣ. ಅದನ್ನು ನೀವು ಒಪ್ಪುವಿರೋ, ಬಿಡುವಿರೋ, ಆದರೆ, ’ತೋರು’ವ ಕೆಲಸ ಮಾಡುವ ಬೆರಳಿಗೆ ತೋರುಬೆರಳು ಎಂಬ ಹೆಸರೇನೋ ಸಾರ್ಥಕ ಅನ್ನಿಸುತ್ತೆ. ಅಲ್ಲವೆ? ಅದಲ್ಲದೆ, ಎಲ್ಲಕ್ಕಿಂತ ಚಿಕ್ಕ ಬೆರಳಿಕೆ ಕಿರುಬೆರಳು ಎನ್ನುವುದೂ, ಎಲ್ಲಕ್ಕೂ ದಪ್ಪದ ಬೆರೆಳಿಗೆ ಹೆಬ್ಬೆರಳು ಎನ್ನುವುದೂ, ಅಷ್ಟೇ ಅರ್ಥಪೂರ್ಣ. ಇನ್ನು ನಡು ಬೆರಳು- ಅದೂ ಕೂಡ ಸ್ಥಾನಸೂಚಕ. ಉಳಿದದ್ಯಾವುದು? ಆ ಬೆರಳಿಗೆ ಆಗಾಗ ಉಂಗುರ ತೊಡಿಸುವುದರಿಂದ, ಅದಕ್ಕೆ ಉಂಗುರದ…
ಲೇಖಕರು: agilenag
ವಿಧ: ಚರ್ಚೆಯ ವಿಷಯ
February 19, 2008
ಅತ್ಯಂತ ಹೆಚ್ಚಿನ ಬರವಸೆಯೊಂದಿಗೆ ಶೇರು ಮಾರುಕಟ್ಟೆ ಪ್ರವೇಶಿಸಿದ ರಿಲಯನ್ಸ್ ಪವರ್ ಶೇರುಗಳು ಮೊದಲದಿನವೇ ಮುಗ್ಗರಿಸಿ ಮೂಗು ಜಜ್ಜಿಸಿಕೊಂಡದ್ದು ಎಲ್ಲರಿಗೂ ತಿಳಿದ ವಿಷಯವೇ. ಈ ರೀತಿಯಲ್ಲಿ ಹೂಡಿಕೆದಾರರು ಅನುಭವಿಸುತ್ತಿರುವ ನಷ್ಟವನ್ನು ತುಂಬಿಕೊಡಲು ರಿಲಯನ್ಸ್ ಪವರ್ ಸಂಸ್ಥೆಯು ಬೋನಸ್ ಶೇರು ನೀಡುವ ಘೋಷಣೆ ಮಾಡಿದೆ. ಬೋನಸ್ ಶೇರುಗಳು ಸಾಮಾನ್ಯವಾಗಿ ವ್ಯಾಪಾರಿ ಸಂಸ್ಥೆಗಳು ಗಳಿಸಿಟ್ಟು, ಬೆಳೆಸಿದ ಕಾದಿಟ್ಟ ನಿಧಿಯಿಂದ ನೀಡುವುದು ಸರಿಯಾದ ವ್ಯವಹಾರ. ಆದರೆ, ಶೇರುಗಳು ಮಾರುಕಟ್ಟೆಯಲ್ಲಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
February 19, 2008
ಹೆಚ್ಚಾಗಿ ಭಾರತದಲ್ಲಿ ಹೊರಬರುವ ಸಿನಿಮಾಗಳು ಪ್ರೀತಿ, ಪ್ರೇಮ, ಹೀರೋ ಹೀರೋಯಿನ್ನುಗಳಲ್ಲೇ ಮುಗಿದುಹೋಗುತ್ತವೆ. ಇದೇ ರೀತಿಯ ಹಾಡು ಕುಣಿತ ಇರುವ ಚಿತ್ರಗಳ ಟ್ರೆಂಡೇ ಹೆಚ್ಚಿರುವಾಗ ಇಗೋ ಇಲ್ಲೊಂದು ಪಾಸಿಟಿವ್ ಡೆವಲಪ್ಮೆಂಟು! ದಿ ಹಿಂದೂ ವರದಿ ಪ್ರಕಾರ ಡಿಸ್ನಿ ಕಂಪೆನಿ ತನ್ನ ಸಬ್ಸಿಡರಿಯ ಮೂಲಕ ಭಾರತದ ಕಂಪೆನಿಯಾದ [:http://en.wikipedia.org/wiki/UTV_Software_Communications|ಯೂ ಟಿ ವಿ]ಯಲ್ಲಿ [:http://www.hinduonnet.com/thehindu/thscrip/print.pl?file=…

ಲೇಖಕರು: roopablrao
ವಿಧ: Basic page
February 19, 2008
"ಹತ್ತು ಸಾವಿರ " ಮಹೇಶ ಬಿಟ್ಟ ಬಾಯಿ ಬಿಟ್ಟ ಹಾಗೆ ಕೂತಿದ್ದ. ಶಿವು ಹೇಳುತಿದ್ದ " ಲೊ ಮಹಿ ಇನ್ನೆಷ್ಟು ದಿನ ಅಂತ ಹೀಗೆ ಈ ಹಳ್ಳಿನಲ್ಲಿ ಕೂತಿರ್ತೀಯ?. ನನ್ನನ್ನು ನೋಡು ಬೆಂಗಳೂರಿಗೆ ಹೋಗಿದ್ದೇ ಆಟೊಂದು ದೊಡ್ಡ ಕಂಪನಿನಾಗೆ ಕೆಲಸ ಸಿಕ್ತು . ನಿಂಗೊತ್ತೇ ನಂಗೇ ಏಟು ಸಂಬಳ ಅಂತ. ನಿಂಗೆ ಕನಸಲ್ಲೊ ತಿಳಿಯಾಕಿಲ್ಲ ಬಿಡು . ಹತ್ತು ಸಾವಿರ ರೂಪಾಯಿ ಸಂಬ್ಳ ." "ಅದು ಹ್ಯಾಗೋ ನೀನು ಮಾಡಿರೊ ಎಂಟನೇ ಕ್ಲಾಸ್ಗೆ ಯಾರೋ ಕೊಡ್ಥಾರೊ ಆಷೊಂದು . " ಮಹೇಶನಿಗೆ ಅನುಮಾನ "ಅಯ್ಯೊ ನಾನೇನು ನಿನ್ನಂಗೆ…
ಲೇಖಕರು: gururajkodkani
ವಿಧ: Basic page
February 19, 2008
ಕನಸಿನ ಕೆನ್ನೆ ಆಫೀಸಿನಲ್ಲಿದ್ದಾಳೆ ನನ್ನ ಕನಸಿನ ಕನ್ಯೆ ನಗುತ್ತ ಸಮೀಪಿಸಿದಳು ನನ್ನನ್ನೇ ಸುದ್ದಿ ಕೇಳಿ ಏಟು ತಿ೦ದತಾಯ್ತು ಕೆನ್ನೆ ಏಕೆ೦ದರೆ ಮದುವೆ ಆಯ್ತ೦ತವಳಿಗೆ ಮೊನ್ನೆ..! ದಾನ..... ಮಕ್ಕಳಿಗೆ ಮಾಡುವುದು ವಿದ್ಯಾದಾನ, ಬಡವರಿಗಾಗಿ ಮಾಡುವುದು ಅನ್ನದಾನ, ಹಾಗಾದರೆ ಕಳ್ಳ ಕಾಕರಿಗೆ.........? ಮಾಡುತ್ತೇವಲ್ಲ, ಮತದಾನ ! ಬಾಕ್ಸಿ೦ಗ್ ಪ್ರೇಮ ನಾನ್ ನೋಡಿದ್ ಹುಡುಗಿ ಟೀಚರ್, ಅವಳ್ನೋಡಿ ನನ್ ಹಾರ್ಟ್ ಪ೦ಕ್ಚರ್, ನನ್ಗೇನ್ ಗೊತ್ತಿತ್ತು ಅವಳಣ್ಣ ಬಾಕ್ಸರ್ಅಮೇಲ್ ನನಗಾದ್ದು..........? ಬರಿ…
ಲೇಖಕರು: sprasad
ವಿಧ: ಚರ್ಚೆಯ ವಿಷಯ
February 19, 2008
ಸಂಪದಿಗರೆ, "Look and Feel" ಗೆ ಸರಿಹೊಂದುವ ಕನ್ನಡ ಪದ ಸಮುಚ್ಚಯವನ್ನು ತಿಳಿಸುತ್ತೀರಾ!? ಬಳಕೆ: ಗಣಕದ "Look and Feel" (http://en.wikipedia.org/wiki/Look_and_feel)
ಲೇಖಕರು: rajeshnaik111
ವಿಧ: Basic page
February 18, 2008
ನಿರ್ಮಾಣಗೊಂಡದ್ದು: ಇಸವಿ ೧೦೫೦ - ಐದನೇ ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರನ ಕಾಲದಲ್ಲಿ. ಸ್ಥಳ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ. ಹುಬ್ಬಳ್ಳಿ - ಗದಗ ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿಮಿ ದೂರದಲ್ಲಿದೆ ಇಸವಿ ೯೦೨ ರಲ್ಲಿ ಆದಿ ಕವಿ ಪಂಪ ಹುಟ್ಟಿದ ಸ್ಥಳ ಅಣ್ಣಿಗೇರಿ. ಕಲಚೂರಿ ವಂಶದ ದೊರೆ ಬಿಜ್ಜಳನ ಹಾಗೂ ಚಾಲುಕ್ಯ ದೊರೆ ನಾಲ್ಕನೇ ಸೋಮೇಶ್ವರನ ರಾಜಧಾನಿಯಾಗಿಯೂ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಪ್ರಾಚೀನ…
ಲೇಖಕರು: ASHOKKUMAR
ವಿಧ: Basic page
February 18, 2008
(ಇ-ಲೋಕ-62)(18/2/2008)  ನೀರಿನಡಿಯೂ ಸಾಗುವ ಕಾರನ್ನು ಸ್ವಿಸ್ ಕಂಪೆನಿ ರಿನ್‍ಸ್ಪೀಡ್ ತಯಾರಿಸಿದೆ.ಇದು ನೆಲದ ಮೇಲೆ ಗಂಟೆಗೆ ಎಪ್ಪತ್ತೇಳು ಮೈಲು ವೇಗದಲ್ಲಿ ಸಾಗಿದರೆ,ನೀರ್‍ಇನ ಮೇಲೆ ಗಂಟೆಗೆ ಮೂರು  ಮೈಲು ವೇಗದಲ್ಲಿ ಸಾಗಬಲ್ಲುದು.ನೀರಿನಡಿ ಹತ್ತು ಮೀಟರ್ ಕೆಳಗೆ ಅದರ ವೇಗ ಅರ್ಧಕ್ಕಿಳಿಯುತ್ತದೆ.ಈ ಕಾರಿನಲ್ಲಿ ಅಂತರ್ದಹನ ಇಂಜಿನ್‍ಗಳನ್ನು ಬಳಸಿಲ್ಲ.ವಿದ್ಯುತ್ ಮೋಟಾರುಗಳನ್ನು ಬಳಸಲಾಗಿದೆ. ಮೂರು ವಿದ್ಯುತ್ ಮೋಟಾರುಗಳಿದ್ದು,ನೀರಿನಡಿ ಸಾಗಲು ಹುಟ್ಟು ಹಾಕುವಂತಹ ಕ್ರಿಯೆಗೆ ಮೋಟಾರು ಸಹಾಯ…