ವಿಧ: ಬ್ಲಾಗ್ ಬರಹ
August 10, 2015
ನಿನ್ನೆ ಸಾಯಂಕಾಲ 6-30 ಗಂಟೆಗೆ ಎಂದಿನಂತೆ ಪೇಟೆಯ ಕಡೆಗೆ ದಿನ ಬಳಕೆಯ ಕೆಲ ಸಾಮಾನು ಸರಂಜಾಮು ತರಲು ಪೇಟಯ ಕಡೆಗೆ ಹೊರಟಿದ್ದೆ. ಜೂನ್ ತಿಂಗಳಿನ ನಂತರ ಇಲ್ಲಿ ಅಂತಹ ಮಳೆ ಸುರಿದಿಲ್ಲ. ಪುಷ್ಯ ಮಳೆ ಸದ್ದಿಲ್ಲದೆ ಹೊರಟು ಹೋಗಿದೆ ಆಶ್ಲೇಷಾ ಮಳೆಯಾದರೂ ಕೈಹಿಡಿಯಬಹುದೆ ಎಂದು ರೈತ ಮುಗಿಲೆಡೆಗೆ ಮುಖಮಾಡಿ ಕುಳಿತಿದ್ದಾನೆ. ಇದು ಸಹ ಕಣ್ಣು ಮುಚ್ಚಾಲೆಯ ಆಟ ನಡೆಸಿದೆ ಎಲ್ಲರಲಿ ಆಶಾಭಾವ ಮೂಡಿಸಿ ಒಂದು ರೀತಿಯ ಜೂಟಾಟ ನಡೆಸಿದೆ. ಬೆÀಳಗಿನಿಂದ ಮಳೆಯಾಗುವ ಎಲ್ಲ…
ವಿಧ: ಬ್ಲಾಗ್ ಬರಹ
August 09, 2015
ಪ್ರೀತಿ ಮತ್ತು ಹಗೆತನಗಳು ಪರಸ್ಪರ
ವಿರೋಧದ ಗುಣ ಸ್ವಭಾವಗಳು
ನಮಗೆ ಇಷ್ಟವಾಗುವ ವ್ಯಕ್ತಿ ವಿಷಯಗಳು
ಪ್ರೀತಿ ಪಾತ್ರವಾದವುಗಳು ಆದರೆ
ಇಷ್ಟವಾಗದವುಗಳು ನಮ್ಮನ್ನು
ದ್ವೇಷಸುವಂತೆ ಮಾಡುತ್ತವೆ ಯಾಕೆ ಹೀಗೆ ?
ಇದು ಜಗತ್ತು ! ಇದು
ಇಂದಿನವರೆಗೂ ಸಾಗಿ ಬಂದ ಬಗೆ !
ಆದರೆ ನಮ್ಮ ವಿಶಿಷ್ಟ ಮನೋ ವ್ಯಾಪಾರ
ನೋಡಿ ನಮ್ಮ ಮನದಾಳದಲ್ಲಿ ನೆಲೆ
ನಿಂತವರು ನಮ್ಮ ಆತ್ಮೀಯರಲ್ಲ !
ಆದರೆ ನಮ್ಮ ದ್ವೇಷಕ್ಕೆ ಪಾತ್ರರಾದವರು !
ಇದು ಯಾಕೆ ಹೀಗೆ ?
ಯಾಕೆಂದರೆ ನಾವು ಸದಾ ನಮಗಾಗದವರ
ನಮ್ಮ ದ್ವೇಷಕ್ಕೆ ಕಾರಣರಾದವರ…
ವಿಧ: ಬ್ಲಾಗ್ ಬರಹ
August 08, 2015
"ಧೂಮಪಾನ ಆರೋಗ್ಯಕ್ಕೆ ಹಾನಿಕರ "
ನೀವು ಈ ಸಂದೆಶವನ್ನು TV ಲಿ, ಸಿನಿಮಾದಲ್ಲಿ, ದಿನ ಪತ್ರಿಕೆಯಲ್ಲಿ ....etc ಕೊನೆಗೆ ಸಿಗರೇಟ್ ಪ್ಯಾಕಲ್ಲಿ ನೋಡಿರ್ತಿರ... ಅದ್ರು ಎಷ್ಟು ಜನ ಬಿಟ್ಟಿದಿರಾ ?
೧% ಔಟ್ ಆಫ್ ೧೦೦%......ಅಂತಿರಾ..
ನಮ್ ಜನ ಹೇಗೆ ಅಂದ್ರೆ, ಈ ಸಂದೇಶ ನೋಡೋದ್ ಬಿಟ್ಟ್ರು ಆದ್ರೆ ಧೂಮಪಾನ ಮಾತ್ರ ಬಿಡಲಿಲ್ಲ.
"ಧೂಮಪಾನ ಆರೋಗ್ಯಕ್ಕೆ ಹಾನಿಕರ " ಇದಲ್ಲದೆ ಇದರಿಂದ ಇನ್ನು ಬಹಳ ಕೆಟ್ಟ ಪರಿಣಾಮಗಳು ಆಗುತ್ತೆ, ಆ ಪರಿಣಾಮಗಳು ಏನು ಎಂದು ನನ್ನ ಲೇಖನ "ಜೀವನದಲ್ಲಿ ಹೀಗೂ ಆಗುತ್ತೆ"…
ವಿಧ: ಬ್ಲಾಗ್ ಬರಹ
August 07, 2015
ನನ್ನ ಜೀವನದಲ್ಲಿ ನಿನ್ನಾಗಮನದ ಕಾರಣ
ನಾನೀಗ ತಿಳಿದೆ, ಗೆಳೆಯ! ನಾನೀಗ ತಿಳಿದೆ
ಸರಿ ತಪ್ಪುಗಳ ಅರಿವು ಮೂಡಿಸಲು ಬಂದ, ನೀ
ಅಪೂರ್ವ ಶಕ್ತಿಯಾಗಿದ್ದೆ! ಆಪದ್ಭಾಂಧವನಾಗಿದ್ದೆ
ನೀನಿರಲು ಜೊತೆಯಲಿ ಕಾಡಲಿಲ್ಲ
ಒಂದಿನಿತು ಚಿಂತೆ! ನಿನ್ನ ಅಗಲಿಕೆಯ ನಂತರ
ಇದ ನಾ ಅರಿತೆ! ಹೊತ್ತಿರುವೆ ನಾ ಇಂದು
ನೂರಾರು ಪ್ರಶ್ನೆಗಳ ಕಂತೆ!
ಜೀವನದ ಕೊನೆಯವರೆಗು ನೀ ನನ್ನೊಂದಿಗಿರುವೆ
ಎಂದು ನಾ ಭಾವಿಸಿದೆ! ನಿನ್ನ ನೋಯಿಸಿದೆ
ನಿನ್ನ…
ವಿಧ: ಬ್ಲಾಗ್ ಬರಹ
August 07, 2015
ಯಕ್ಷಗಾನ ನಮ್ಮೂರ ಕಲೆ. ಭರ್ಜರಿ ವೇಷ ಭೂಷಣಗಳು, ಪುರಾಣದ ಕಥಾಪ್ರಸಂಗಗಳು, ಭಾಗವತರ ಭಾಗವತಿಕೆಯ ಸಿರಿವಂತಿಕೆ, ಪಾತ್ರದಾರಿಗಳ ನಾಟ್ಯ, ಮಾತಿನ ಅಬ್ಬರ, ವಿಧೂಶಕರುಗಳ ಹಾಸ್ಯ , ಚಂಡೆಯ ಮೊರೆತ ಇವುಗಳ ಸಮ್ಮಿಲನವೇ ಯಕ್ಷಗಾನ. ಕೆಲ ದಿನಗಳ ಹಿಂದೆ ನಡೆದ ಯಕ್ಷಗಾನದ ಬಗೆಗಿನ ಒಂದು ಕಾರ್ಯಕ್ರಮದಲ್ಲಿ ಸ್ನೇಹಿತನೊಬ್ಬ ಹೇಳಿದ ಘಟನೆಯಿಂದ ಪ್ರೇರಿತ ಈ ಲೇಖನ, ಜೊತೆಗೆ ಸ್ವಲ್ಪ ಕಲ್ಪನೆ ... ಕಥೆಯ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ.
ಜೋಕರ್
ಹೊರಗೆ ಮಳೆ ದೋ ಎಂದು ಸುರಿಯುತ್ತಿದೆ. ಮಳೆಗಾಲ ಅಂದ್ರೆ ನನ್ನಂತ…
ವಿಧ: ಬ್ಲಾಗ್ ಬರಹ
August 04, 2015
ಗುಬ್ಬಚ್ಚಿ
ದೂರ ಏರಿಯಲ್ಲಿ ಕಾಣುತ್ತಿತ್ತು ತುತ್ತಿಗಾಗಿ ಬಾಯಿ ತೆರೆದ ಗೂಡು
ಮುಗಿಲೆಡೆ ಮುಖಮಾಡಿವೆ ನಿರೀಕ್ಷೆಗಳು, ಓಡುವ ಬಿಳಿ ಮೋಡಗಳನ್ನು
ಸೂರ್ಯನಿನ್ನೂ ಏಳದ ಹೊತ್ತಿಗೆಲ್ಲಾ ಹೊಲದಲ್ಲಿ ಉಳುಮೆ
ಮೂರು ಹೊತ್ತಿಗೆಲ್ಲ ಹಣೆಯ ಬೆವರ ಮಾಲೆಗೆ ಹಸಿವಿನ ಹಟ,
ಜಗಕ್ಕೆ ಅನ್ನ ಕೊಡುವ ಧಣಿಗೆ ಹಸಿದ ಹೊಟ್ಟೆ! ...ಮನೆ ಖಾಲಿ ತಟ್ಟೆ!
ಗೀತೆ, ಕುರಾನ್ ಬೈಬಲ್‍ಗಳಲ್ಲೂ ಗೆರೆಗಳಿವೆ
ಸಾಲು ಸಾಲು, ಪ್ರತಿ ಪುಟದಲ್ಲೂ, ....ಜೀವವಿದೆಯೇ ಒಂದರಲ್ಲೂ ಸಹಿತ,
ಆದರೆ ಇವ ಬರೆದ ಒಂದೊಂದು ಗೆರೆಯಲ್ಲೂ .....ಜೀವ…
ವಿಧ: ಬ್ಲಾಗ್ ಬರಹ
July 31, 2015
ಮೊನ್ನೆ ರಾತ್ರಿ ಸರಿ ಸುಮಾರು 10 ಗಂಟೆಯ ಸಮಯ ಮಳೆ ಗಾಳಿಗಳ ಅಬ್ಬರದ ನಡುವೆ ಕತ್ತಲಾವರಿಸುತ್ತಿತ್ತು. ಬೆಳಗಿನಿಂದ ಇಲ್ಲವಾಗಿದ್ದ ಕರಂಟ್ ತನ್ನ ಅಸ್ತಿತ್ವ ತೋರಿಸಿ ಮರೆಯಾಗಿತ್ತು. ಓದಲು ಚಿಮಣಿಯ ಬೆಳಕು ಸಾಲದು ಎಂದು ಗೋಕಾಕರ ‘ಭಾರತ ಸಿಂಧು ರಶ್ಮಿಯ’ ಎರಡನೆಯ ಭಾಗವನ್ನು ಮಡಿಚಿಟ್ಟು ಪಕ್ಕದಲ್ಲಿದ್ದ ಟ್ರಾನ್ಸಿಸ್ಟರ್‍ನ್ನು ಆನ್ ಮಾಡಿದೆ. ‘ಚಲೋ ದಿಲ್ದಾರ ಚಲೋ ಚಾಂದ್ ಕೆ ಪಾರ ಚಲೋ’ ಎನ್ನುವ ಹಿಂದಿ ಚಿತ್ರಗೀತೆಯೊಂದು ಸ್ಟೆಶನ್ ಒಂದರಿಂದ…
ವಿಧ: ಬ್ಲಾಗ್ ಬರಹ
July 31, 2015
ಈ ಮಳೆ, ಮನದ ಕದಕೆ ಬಿದ್ದ ಚಿಲಕದಂತೆ ಒಂದೊಮ್ಮೆ ಶಬ್ದವಾದರೂ ಕದ ಮುಚ್ಚದೆ ಹಾಗೆಯೇ ಉಳಿಯುತ್ತದೆ. ಮತ್ತೊಮ್ಮೆ ಗಾಳಿಯ ಏಟಿಗೆ, ಪೆಟ್ಟು ಬಿದ್ದ ನಾಯಿ ಕುನ್ನಿಯಂತೆ ಶಬ್ದ ಮಾಡುತ್ತಾ ಮುಚ್ಚಿಕೊಳ್ಳುತ್ತದೆ. ಒಮ್ಮೊಮ್ಮೆ ಆರ್ಭಟದ ಗಾಳಿ, ಗುಡುಗು ಎಲ್ಲ.. ಮಳೆಯೇ ಇಲ್ಲ!! ಮತ್ತೊಮ್ಮೆ, ಯಾವ ಸೂಚನೆಯೂ ಕೊಡದೆ ಮೆಲ್ಲಗೆ ಹನಿಯಿಕ್ಕಿ, ಇಡಿಯ ಭೂಮಿಯನ್ನೇ ತೊಯ್ದಿದೆ ಎನ್ನುವಂತೆ ಸುರಿದಿದೆ ಈ ಮಳೆ.
ಬಹಳಷ್ಟು ದಿನಗಳಲ್ಲಿ ಅನಿಸಿದ್ದಿದೆ.. ಈ ಮಳೆ ಏಕೆ ಹೀಗೆ, ಅದು ಸುರಿಯುತ್ತಾ ಇರುವಂತೆ, ಮನದ ಯಾವುದೋ…
ವಿಧ: ಬ್ಲಾಗ್ ಬರಹ
July 31, 2015
ಡೈರಿಗಳ ಹಾಳೆಗಳಲ್ಲಿ ತುಂಬಿದ ಅಕ್ಷರಗಳು, ನನ್ನ ಮನಸಿನ ಬೇಡದ ಭಾವನೆಗಳು. ಅವುಗಳನ್ನು ಹಳೆ ಪಾತ್ರೆ, ಕಬ್ಬಿಣ, ಪೇಪರ್ ಅವನಿಗೆ ಹಳೆಯ ಡೈರಿಗಳನು ಕೊಟ್ಟು ಮನೆಗೆ ಹಿಂದಿರುಗುವ ಹಾದಿಯಲ್ಲಿ, ಅನೇಕ ಹೊಸ ಹೊಸ ಭಾವನೆಗಳು ಮತ್ತೆ ನನ್ನ ಮನದಲ್ಲಿ ಮೂಡಿದವು, ನನ್ನಲ್ಲಿದ್ದ ನೆಗೆಟಿವಿಟಿ ದೂರ ಓಡಿತು. ಮನಸು ಶಾಂತವಾಯಿತು, ನಿರ್ಮಲವಾಯಿತು, ಹೃದಯ ಪ್ರಶಾಂತವಾಗಿತ್ತು. ಖಾಲಿ ಬಿಳಿಯ ಹಾಳೆಯಂತೆ ನನ್ನ ಮನವು ಘಮಘಮಿಸಿತ್ತಿತ್ತು. ಆ ಡೈರಿಗಳಲ್ಲಿ ಬರೆದಿದ್ದ ಅನೇಕ ಪದ್ಯಗಳು, ದಿನಚರಿ, ಪುಟ್ಟ ಪ್ರಬಂಧಗಳು,…
ವಿಧ: ಬ್ಲಾಗ್ ಬರಹ
July 31, 2015
ಡೈರಿಗಳ ಹಾಳೆಗಳಲ್ಲಿ ತುಂಬಿದ ಅಕ್ಷರಗಳು, ನನ್ನ ಮನಸಿನ ಬೇಡದ ಭಾವನೆಗಳು. ಅವುಗಳನ್ನು ಹಳೆ ಪಾತ್ರೆ, ಕಬ್ಬಿಣ, ಪೇಪರ್ ಅವನಿಗೆ ಹಳೆಯ ಡೈರಿಗಳನು ಕೊಟ್ಟು ಮನೆಗೆ ಹಿಂದಿರುಗುವ ಹಾದಿಯಲ್ಲಿ, ಅನೇಕ ಹೊಸ ಹೊಸ ಭಾವನೆಗಳು ಮತ್ತೆ ನನ್ನ ಮನದಲ್ಲಿ ಮೂಡಿದವು, ನನ್ನಲ್ಲಿದ್ದ ನೆಗೆಟಿವಿಟಿ ದೂರ ಓಡಿತು. ಮನಸು ಶಾಂತವಾಯಿತು, ನಿರ್ಮಲವಾಯಿತು, ಹೃದಯ ಪ್ರಶಾಂತವಾಗಿತ್ತು. ಖಾಲಿ ಬಿಳಿಯ ಹಾಳೆಯಂತೆ ನನ್ನ ಮನವು ಘಮಘಮಿಸಿತ್ತಿತ್ತು. ಆ ಡೈರಿಗಳಲ್ಲಿ ಬರೆದಿದ್ದ ಅನೇಕ ಪದ್ಯಗಳು, ದಿನಚರಿ, ಪುಟ್ಟ ಪ್ರಬಂಧಗಳು,…