ವಿಧ: ಬ್ಲಾಗ್ ಬರಹ
September 12, 2015
ಅವತ್ತಿನಿಂದಲೂ ಅವರು ಹಾಗೇ ಇದ್ದರು. ಇಬ್ಬರೂ ಸಹಕರ್ಮಿ, ಸಹಮಿತ್ರರು. ಹಾಗೇ ಜೊತೆ ಸಾಗುತ್ತಿರುವ ಅವರ ಓದೂ. ಓದುವ, ಕಲಿಯುವ ಮತ್ತು ಕಾಯಕದ ಜೀವನ ಅವರದು. ಕೆಲವೊಮ್ಮೆ ತಡರಾತ್ರಿಯವರೆಗಿನ ಕೆಲಸ, ಮುಂಜಾವಿನ ಆ ತರಗತಿ. ಅಲ್ಲಿಗೆ ಇಡೀ ದಿನ ಮುಗಿದ ಹಾಗೇ..! ಆಗ ವರ್ಷಗಳ ಹಿಂದಿನ ಕಾಲೇಜು ಜೀವನ ಮತ್ತೊಮ್ಮೆ ಕಣ್ಮುಂದೆ ನಿಲ್ಲುವುದಿತ್ತು. ಜೊತೆಗೆ ಜೀವಿತದ ಪ್ರಶ್ನೆಯೂ ನೆನಪಿಸುತ್ತಿತ್ತು, ವಾಸ್ತವದ ನಾಳೆಯನ್ನೂ... ಹಾಗೇ.
ಹಾಗೇ ಕಳೆಯುತ್ತಿತ್ತು ದಿನ... ದಿನಾ. ಬಹುಶಃ ಅದವನ, ಅವಳ ಜೊತೆ ಇರುವ,…
ವಿಧ: ಬ್ಲಾಗ್ ಬರಹ
September 03, 2015
ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ
ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ ||
ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ
ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ ||
ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ
ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||
ಹತ್ತು ಕೋತಿ ಮರಿಗಳು
ಬಾಳೆ ಹಣ್ಣು ತಿನ್ನಲು
ಒಂದಕುಸಿರು ಕಟ್ಟಿ ಉಳಿದ
ವೊಂಬತ್ತು ಕೋತಿ ಮರಿ! || ೧||
ಒಂಬತ್ತು ಕೋತಿ ಮರಿಗಳು
ರಾತ್ರಿ ಮಲಗಿಕೊಂಡವು
ಒಂದು ಮತ್ತೆ ಏಳದೇನೆ…
ವಿಧ: ಬ್ಲಾಗ್ ಬರಹ
September 03, 2015
ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ
ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ ||
ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ
ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ ||
ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ
ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||
ಹತ್ತು ಕೋತಿ ಮರಿಗಳು
ಬಾಳೆ ಹಣ್ಣು ತಿನ್ನಲು
ಒಂದಕುಸಿರು ಕಟ್ಟಿ ಉಳಿದ
ವೊಂಬತ್ತು ಕೋತಿ ಮರಿ! || ೧||
ಒಂಬತ್ತು ಕೋತಿ ಮರಿಗಳು
ರಾತ್ರಿ ಮಲಗಿಕೊಂಡವು
ಒಂದು ಮತ್ತೆ ಏಳದೇನೆ…
ವಿಧ: ಬ್ಲಾಗ್ ಬರಹ
September 03, 2015
ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ
ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ ||
ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ
ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ ||
ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ
ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||
ಹತ್ತು ಕೋತಿ ಮರಿಗಳು
ಬಾಳೆ ಹಣ್ಣು ತಿನ್ನಲು
ಒಂದಕುಸಿರು ಕಟ್ಟಿ ಉಳಿದ
ವೊಂಬತ್ತು ಕೋತಿ ಮರಿ! || ೧||
ಒಂಬತ್ತು ಕೋತಿ ಮರಿಗಳು
ರಾತ್ರಿ ಮಲಗಿಕೊಂಡವು
ಒಂದು ಮತ್ತೆ ಏಳದೇನೆ…
ವಿಧ: ಬ್ಲಾಗ್ ಬರಹ
August 29, 2015
ಬೆಳದಿಂಗಳು
ಇಂಪು, ಕಂಪಿನ ಪರಿಮಳದ ಬೆರಗು.... ಕಣ್ತಣಿವ ಬೆಳದಿಂಗಳು
ರೆಕ್ಕೆಯಲಿ ಯಕ್ಷಿ ಅಂಗಳದಲಿ ....ಹಾಲ್ನೊರೆಯ ತಿಳಿಗೆಂಪಲಿ
ತುಟಿಯರಳಿ ತುಳುಕಿದ ನಗೆ ಮಿಂಚಲಿ...ವಾತ್ಸಲ್ಯವರಳಿದ ಗೊಂಚಲು
ಲವಲವಿಕೆಯ ಮೊಳಕೆ ...ಪರಿಸರಕೆ,.. ಸಡಗರಕೆ ಸಡಗರ... ಮನೆಯ ಸಕಲಕೆ
ಭಾವಗಳಿಗೆ ಜೀವಸಹಿತ ಕನಸು ...ನಿರೀಕ್ಷೆಗೂ ಅನಿರೀಕ್ಷಿತ ನನಸು
ಕೊಳಲಾದ ಕಣ್ಣುಗಳು, ..ಕಣ್ಣುಕೊಳಗಳಲಿ ನವಿಲುಗಳ ನೃತ್ಯ
ಒಳ ಧಾವಂತ, ಏಕಾಂತ, ಬೆಳದಿಂಗಳ ಕೊಡೆಯಲಿ ನಿರಾತಂಕ
ಮನೆಯ ಹೃದಯ ಮಿಡಿತದಲಿ ನಗಾರಿಯ ನಾಟ್ಯ
ಎದೆಯಮೃತ ಕಲಶ…
ವಿಧ: ಕಾರ್ಯಕ್ರಮ
August 28, 2015
ವಿಶ್ವಕರ‍್ಮ ಸಮಾಜ,ಕೊಳ್ಳೇಗಾಲ ವತಿಯಿಂದ ದಿನಾಂಕ ೩೦-೮-೧೫ ರಂದು ಪ್ರಶಸ್ತಿಪ್ರಧಾನ ಮತ್ತು ಬೀಳ್ಕೊಡುಗೆ ಸಮಾರಂಭವು ಕೊಳ್ಳೇಗಾಲದ ಅಂಬಾಮಂದಿರದಲ್ಲಿ ನಡೆಯಲಿದೆ .
-ನಾನಾ,ಕೊಳ್ಳೇಗಾಲ !
ವಿಧ: ಬ್ಲಾಗ್ ಬರಹ
August 24, 2015
ನಿನ್ನ ಕಣ್ಣ ನೋಟದಲ್ಲಿ....
ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ]
ರೈಲಿನ ಆ ನಿರ್ಜನ ಬೋಗಿಯಲ್ಲಿ ಕುಳಿತು ಆಕಳಿಸುತ್ತಿದ್ದ ನನಗೆ ಸಕಲೇಶಪುರದಲ್ಲಿ ಬೋಗಿಯೊಳಗೆ ಅವಳ ದನಿ ಕೇಳಿದಾಗ ತುಂಬಾ ಖುಷಿಯಾಯಿತು. ಜೊತೆಗಿದ್ದವರು ಅವಳ ತಂದೆತಾಯಿ ಇರಬೇಕು ಅಂತ ಅವರ ಆತಂಕಭರಿತ ಮಾತುಗಳಿಂದಲೇ ತಿಳಿಯಿತು. ಅವಳ ತಾಯಿಯಂತೂ ಮಗಳಿಗೆ ಸೂಟ್ ಕೇಸ್ ಎಲ್ಲಿಡಬೇಕು.... ಕೈಗಳನ್ನು ಕಿಟಿಕಿಯಿಂದ ಹೊರಗಡೆ ಹಾಕಬಾರದು.... ದಾರಿ ಮಧ್ಯ ಏನೂ ತಿನ್ನಬಾರದು .....ಅವರಿವರ ಜೊತೆ…
ವಿಧ: ಬ್ಲಾಗ್ ಬರಹ
August 18, 2015
ಅವತ್ತಿನ ಸಂಜೆಯ ಮಳೆಗೆ ನೆನೆದು ನೆಲ ಸೇರಿತ್ತು ಹೂಗಳ ಎಸಳು. ಮಳೆ ಬಿದ್ದ ಸಂಗತಿಯನ್ನು ಅಲ್ಲೆಲ್ಲಾ ಪಸರಿಸುತ್ತಿರುವ ಮಣ್ಣಿನ ಪರಿಮಳ. ನೆಲದೊಳಗಿನ ಧಗೆ ತಾಳಲಾಗದೆ ಹೊರಬಂದು ಹರಿದಾಡುತ್ತಿರುವ ಹುಳ-ಹುಪ್ಪಟೆಗಳ ಮೇಳ. ಹನಿಯ ರಭಸಕ್ಕೆ ಮುಚ್ಚಿಹೋಗಿದ್ದ ಗೂಡಿನ ದಾರಿಯನ್ನು ಸರಿಮಾಡುತ್ತಿರುವ ಇರುವೆಗಳ ದಳ. ಸಣ್ಣ ಮಿಂಚು, ಆಗೊಮ್ಮೆ ಈಗೊಮ್ಮೆ ಗುಡುಗಿನ ಸಪ್ಪಳ. ಕಪ್ಪೆಯ ವಟವಟ ತಾಳ. ಅಲ್ಲೊಂದು ಇಲ್ಲೊಂದು ಮಿಂಚುಹುಳ. ಹದವಾಗಿ ನೆನೆದಿದ್ದ ಅಂಗಳ. ಹಸಿ ಕೆಸರಿನಲ್ಲಿ ಹೆಜ್ಜೆ ಊರಿ ಗುರುತು ಬಿಟ್ಟಿದ್ದ…
ವಿಧ: ಬ್ಲಾಗ್ ಬರಹ
August 13, 2015
ಒಂದು ಮುಸ್ಸಂಜೆಯಲಿ ನಾ ಕಾದು ಕುಳಿತೆ
ಸೂರ್ಯ ಕೆಂಪಾಗುವ ಸಮಯದಲಿ
ನೀ ಬರುವ ಹಾದಿ ನೋಡುತ್ತಾ
ಬಂಡೆಯ ಮೇಲೆ ನಾ ಕುಳಿತೆ ಗೆಳೆಯ
ಮನದಲಿ ಏನೋ ತಳಮಳ
ಯಾರಿಗೂ ಹೇಳಲಾರದ ವೇದನೆ
ಮನದಲಿ ಅಡಗಿಹ ನೋವು
ನಿನ್ನ ಬಳಿ ತೋಡಿಕೊಳ್ಳುವ ಆಸೆ
ಏನೋ ಗೊತ್ತಿಲ್ಲ ನೀನೆಂದರೆ ಸಂತೋಷ
ನೀನೆಂದರೆ ಸ್ಪೂರ್ತಿ, ನೀನೆಂದರೆ ಹುಮ್ಮಸ್ಸು
ನಾ ಕಣ್ಣಾದರೆ ನೀ ಅದರ ರೆಪ್ಪೆಯಂತೆ
ನಾ ದೇಹವಾದರೆ ನೀ ಅದರ ಜೀವದಂತೆ
ಎಲ್ಲ ಸಂದರ್ಭದಲ್ಲಿ ನೀ ನಿಂತೆ ಜೊತೆಯಾಗಿ
ಗೆಳೆಯರು ನೂರಿದ್ದರೂ ನಿನ್ನಂತೆ ಸಿಗಲಿಲ್ಲ
ಸುಖದಲ್ಲಿ ಬಂದಂತೆ…
ವಿಧ: ಬ್ಲಾಗ್ ಬರಹ
August 13, 2015
ಶಿವಮೊಗ್ಗದ ಹತ್ತಿರದ ಒಂದು ಹಳ್ಳಿಯ ಹುಡುಗ
ಅವನು. ಡಿಗ್ರಿ ಮುಗೀತು, ಊರಲ್ಲಿದ್ದು ಏನು
ಮಾಡೋದು ಅಂತ ಯೋಚನೆ ಮಾಡ್ದ. ಅಪ್ಪಅಮ್ಮನ್ನ
ಕೇಳಿ ಬೆಂಗಳೂರಿಗೆ ಹೋಗಿ ಕೆಲಸ ಮಡೋನ ಅಂತ
ಡಿಸೈಡ್ ಮಾಡ್ದ. ಅಪ್ಪಅಮ್ಮಂಗೆ ಮಗ ಬೆಂಗಳೂರಿಗೆ
ಹೋಗೋ ಇಷ್ಟವಿರಲಿಲ್ಲ, ಆದ್ರೂ ಅಷ್ಟು ಓದಿ ಈ
ಊರಲ್ಲಿ ಏನು ಮಾಡೋಕೆ ಸಾಧ್ಯ ಅನ್ಕೊಂಡು ಅವರೂ
ಒಪ್ಪಿಕೊಂಡ್ರು..! ಅವನ ಕೆಲವು ಫ್ರೆಂಡ್ಸ್
ಈಗಾಗಲೇ ಬೆಂಗಳೂರಲ್ಲಿದ್ರು, ಹೇಗಾದ್ರೂ ಮಾಡಿ
ಅವರ ಜೊತೆ ಸ್ವಲ್ಪ ದಿನ ಇದ್ದು, ಆಮೇಲೆ ಕೆಲಸ
ಸಿಕ್ಕಿದ ಮೇಲೆ ಬೇರೆ ಮನೆ ಮಾಡೋಣ…