ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
September 18, 2007
ಬೆಂಗಳೂರು (ಏಜೆನ್ಸಿ), ಸೋಮವಾರ, 9 ಜುಲೈ 2007 ( 16:59 IST ) ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ಸುವರ್ಣ ಕರ್ನಾಟಕದ ಅಂಗವಾಗಿ, ಅಮೇರಿಕಾದ ಶ್ರೀ ವಲ್ಲೀಶ ಶಾಸ್ತ್ರಿ ಮತ್ತು ಪ್ರೊ.ಶ್ರೀಕಂಠಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊರನಾಡ ಕನ್ನಡಿಗರಲ್ಲಿ ಹೈದರಾಬಾದ್‌ನ, ಶ್ರೀ. ಪವನ್ ಕುಮಾರ ಮಾನ್ವಿ, ಕೋಲ್ಕತ್ತಾದ ಶ್ರೀ. ಕೆ.ಜಿ.ಕುಮಾರ್, ಮುಂಬಯಿಯ ಮೈಸೂರು ಅಸೋಸಿಯೇಶನ್ ನ, ಶ್ರೀ. ಕೆ. ಮಂಜುನಾಥಯ್ಯ, ಕರ್ನಾಟಕ ಸಂಘದ ಪದಾಧಿಕಾರಿ, ಶ್ರೀ. ಓಂದಾಸ್ ಕಣ್ಣಂಗಾರ್…
ಲೇಖಕರು: kaviganesh
ವಿಧ: ಬ್ಲಾಗ್ ಬರಹ
September 18, 2007
ಮಾರ್ಕ್ಸ್ ವಾದಿಃ ಬರೆದಿದ್ದಕ್ಕೆಲ್ಲಾ ಮಾರ್ಕ್ಸ್ ಕೊಡಬೇಕೆಂದು ವಾದಿಸುವ ವಿದ್ಯಾರ್ಥಿ! ಸಂತೆಃ ಸಂತ ಶಬ್ಧದ ಸ್ತ್ರೀಲಿಂಗ..! ಪತ್ರಿಕಾ ಧರ್ಮಃ ಪ್ರತಿಯೊಂದು ಪತ್ರಿಕೆಯವರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದಾದಂಥದ್ದು ಕಾಲಿಸುಃ call ಮಾಡು ಪೇರಿಸು(Pair+ಇಸು)ಃ ಜೋಡಿ ಮಾಡು mattashtu apaarthagaligaagi bheTi kodi... www.aparthakosha.wordpress.com

ಶೃಂಗೇರಿಯ ಇತಿಹಾಸ : ಆದಿಶಂಕರರು, ತಮ್ಮ ಪ್ರಥಮ, ಹಾಗೂ ಪ್ರಶಷ್ತ್ಯ ವಾದ ಮಠವನ್ನು ಸ್ಥಾಪಿಸುವ ಉದ್ದೇಶ್ಯದಿಂದ ಪವಿತ್ರಸ್ಥಾನದ ಅನ್ವೇಷಣೆಯಲ್ಲಿದ್ದಾಗ, ಶೃಂಗೇರಿಗೂ ಭೇಟಿಯಿತ್ತರು. ಅಲ್ಲಿನ ತುಂಗಾನದಿಯ ದಂಡೆಯ ಬಳಿ ಕಂಡ ದೃಶ್ಯದಿಂದ ಅವರು ಬಹಳ ಪ್ರಭಾವಿತರಾದರು. ಬಿಸಿಲಿನ ತಾಪದಿಂದ ಬಸವಳಿದ ಒಂದು ಗರ್ಭಿಣಿ ಕಪ್ಪೆಯೊಂದಕ್ಕೆ, ಕಾಳಿಂಗಸರ್ಪವೊಂದು, ತನ್ನ ಹೆಡೆಯೆತ್ತಿ ನೆರಳು ನೀಡುತ್ತಿತ್ತು ! ಹೀಗೆ, ಸಹಜ ಶತೃಗಳಾದಾಗ್ಯೂ, ಪರಸ್ಪರ ಪ್ರೀತಿ ಸೌಹಾರ್ದದಿಂದ ಬಾಳ್ವೆಮಾಡುತ್ತಿದ್ದ, ಪಶು,…
ಲೇಖಕರು: anivaasi
ವಿಧ: ಬ್ಲಾಗ್ ಬರಹ
September 18, 2007
ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ "ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್‌" ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ. ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ "ನೀನು ಏನನ್ನು ವಿರೋಧಿಸುತ್ತಿದ್ದೀಯ?" ಕೆಲಸ, ಹಣ ಆಸೆಗಳು ಎಲ್ಲ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
September 17, 2007
ಓದಿ...ವಿ.ಕ.ದ ನೆಟ್‍ನೋಟ ಅಂಕಣ---ಸುಧೀಂದ್ರ ಹಾಲ್ದೊಡ್ಡೇರಿ ಅವರದು ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿ ಭಯೋತ್ಪಾತ ಕೃತ್ಯ ನಡೆದರೂ ನಾವೀಗ ನಡುಗಬೇಕಾದ ಪರಿಸ್ಥಿತಿಯಿದೆ. ಸಮೂಹ ಮಾಧ್ಯಮದ ಅತ್ಯದ್ಭುತ ಪ್ರಗತಿಯಿಂದ ಆಯಾ ಕ್ಷಣದಿಂದಲೇ ರೆಕ್ಕೆಪುಕ್ಕಗಳನ್ನು ಹಚ್ಚಿಕೊಂಡ ಸುದ್ದಿ ಜಗತ್ತಿನಾದ್ಯಂತ ಹರಡಿ ಆತಂಕಕ್ಕೆಡೆ ಮಾಡಿಕೊಡುತ್ತದೆ. ಹತ್ತಾರು ಜನರನ್ನು ಕೊಲ್ಲುವುದಕ್ಕಿಂತಲೂ ಅಂಥ ಸುದ್ದಿಯೊಂದನ್ನು ಲಕ್ಷಾಂತರ ಜನರಿಗೆ ಮುಟ್ಟಿಸುವುದು ಭಯೋತ್ಪಾದಕರ ಮುಖ್ಯ ಉದ್ದೇಶವಾಗುತ್ತಿದೆ. ಉಪಗ್ರಹ ಸಂಪರ್ಕ…
ಲೇಖಕರು: ASHOKKUMAR
ವಿಧ: Basic page
September 17, 2007
(ಇ-ಲೋಕ-40)(17/9/2007) ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ.ಸುಕಿಂದ ಕ್ರೊಮಿಯಮ್ ಗಣಿಗಾರಿಕೆಯಿಂದ ನೀರು ಮಲಿನವಾಗಿದೆಯಂತೆ.ಇಲ್ಲಿನ ಕೆಲಸಗಾರರು ಅದೇ ನೀರನ್ನು ಕುಡಿಯಲು,ದೈನಂದಿನ ಕೆಲಸಗಳಿಗೆ ಬಳಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.ಜತೆಗೆ ಬಂಜೆತನ,ವಿಕಲಾಂಗ ಮಕ್ಕಳ ಜನನ ಸಾಮಾನ್ಯ.ಪ್ರಸಿದ್ಧ ಟಾಟಾ…
ಲೇಖಕರು: betala
ವಿಧ: ಬ್ಲಾಗ್ ಬರಹ
September 17, 2007
ಗೂಗಲ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ, ಅದೆ ಬಾಹ್ಯಾಕಾಶವನ್ನು ಹುಡುಕುವ ಕೆಲಸ. ತಲತಲಾಂತರದಿಂದ ಮನುಷ್ಯನ್ನ ಕಾಡುತ್ತಿರುವ ಪ್ರಶ್ನೆ "ಅಲ್ಲೇನಿದೆ ??"... ಈ ಪ್ರಯತ್ನದಿಂದ "ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ... " ಎನ್ನುವವರಿಗೆ ಸೂಕ್ತ ಜಾಗ ಕಲ್ಪಿಸಿಕೊಡಬಹುದೇ ? ಎಂದು ನೋಡಬೇಕು... ಈಗ ಗೂಗಲ್ , ಎಕ್ಸ್-ಪೈಜ್ (x-prize foundation) ಜೊತೆಗೊಡಿ ಚಂದ್ರನನ್ನು ಸಂಶೋದನೆಯನ್ನು ಮಾಡಲು ಹೊರಟಿವೆ. ಇವರ ಪ್ರಯತ್ನದಿಂದ ಖಾಸಗಿ ಸಂಸ್ಥೆಗಳು ಇದರಲ್ಲಿ…

ಲೇಖಕರು: PanchiKB
ವಿಧ: ಚರ್ಚೆಯ ವಿಷಯ
September 17, 2007
ಸ್ನೇಹಿತರೇ, ನಾವು ಇ-ಮೇಲ್ (ಕನ್ನಡ ಪದ ಗೊತ್ತಿಲ್ಲಾ) ಕಳಿಸುವಾಗ 'Regards' ಪದದ ಬದಲಾಗಿ ಯಾವ ಕನ್ನಡ ಪದ ಬಳಸಬಹುದು? ಮತ್ತು ವಿಂಡೋಸ್ ಎಕ್ಸ್ ಪಿ ಯಲ್ಲಿ 'ರ' ಕ್ಕೆ 'ಯ' ಒತ್ತು ಬರಿಸಲು ಯಾವ ಯಾವ ಕೀಲಿ ಅಕ್ಷರಗಳನ್ನು ಬಳಸ ಬೇಕು? -ಪಂಚಿ.....