ವಿಧ: Basic page
February 06, 2008
ಲಲಿತ ಪ್ರಬಂಧ
"ಪ್ರಥಮ ಚುಂಬನ೦, ದಂತ ಭಗ್ನಂ"
ನಾನು ಪೇಚಿಗೆ ಬಿದ್ದ ಪ್ರಸಂಗವೇ, ಈ ಲಲಿತ ಪ್ರಬಂಧದ ವಿಷಯ. ನಾನು ಖುದ್ದಾಗಿ
ಅನುಭವಿಸಿದ ಪೇಚಾಟವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಯಾವಾಗಲೂ
ಬೇರೆಯವರ ಮೇಲೆ ಕಾಮಿಡಿ ಬರೆಯುವುದು ಸುಲಭ. ಆದರೆ ಆ ಕಾಮಿಡಿಯ ಕುರಿ ನಾವೇ ಆದಾಗ , ಆ
ಪ್ರಸಂಗದ ಪೇಚಾಟವು ಆಮೇಲೆ ಮೆಲುಕು ಹಾಕಲು ಸೊಗಸು. ಪೀಠಿಕೆ ಸಾಕಲ್ಲವೇ? ವಿಷಯ
ಮು೦ದುವರಿಸುತ್ತೇನೆ.
ನಾನು ಯಾವಾಗಲೂ ದ್ವಿಚಕ್ರವಾಹನವನ್ನು ಚಲಾಯಿಸುವಾಗ ( ಸೈಕಲ್ ಅಲ್ಲ ! ) , ನಮ್ಮ…
ವಿಧ: Basic page
February 06, 2008
ಕವನ
"ಪರಿಸರ (ಅ)ಪ್ರಜ್ಞೆ"
|| ದುಷ್ಟ ಮನುಜನ ಪ್ರಕೋಪಕೆ ಬಲಿಯಾಗಿ
ಅಳಿದವು ತರುಲತಾದಿಗಳು
ಉರುಳಿದವು ದೈತ್ಯವೃಕ್ಷಸ೦ಕುಲಗಳು
ಬತ್ತಿದವು ಕೆರೆನದಿಜಲಪಾತಗಳು
ನಶಿಸಿದವು ಜೀವಕೋಟಿಗಳು ||
|| ಅಡೆತಡೆಗಳಿಲ್ಲವೇ?.......ಈ ಹುಲುಮಾನವನಾಸೆಗೆ
ಶೂನ್ಯದೆಡೆಗೆ ಕ್ರಮಿಸುವ ಹಾದಿ ಇದು
ಅಳಿದರೂ ಅಳಿಯದ ಆತ೦ಕಕಾರಿ ನಿರ್ಲಜ್ಜನಿವನು
ಉಳಿಯಗೊಡದೆ ಸಮತೋಲನ ಪ್ರಕೃತಿಯ
ಜೀವಕುಲ ನಾಶ ಮಾಡುವ ಪಾಪಿಯಾಗಿಹನು ||
|| ಧರಿತ್ರಿ ಬಾಳಬಲ್ಲಳು, ನಾವು-ನೀವಿಲ್ಲದೆ
ಮಳೆ-ಬೆಳೆಯಿಲ್ಲ ಗಿಡಮರಗಳಿಲ್ಲದೆ
ಹಸಿರು…
ವಿಧ: ಬ್ಲಾಗ್ ಬರಹ
February 06, 2008
ಎಲ್ಲ ಮರೆತ ಮೇಲೆ..
ಮನಸು ಮುರಿದ ಮೇಲೆ..
ಕಣ್ಣ ಪಸೆ ಆರಿದ ಮೇಲೆ..
ಧುತ್ತೆಂದು ಬಂದು ನಿಂತು,
ಮತ್ತದೇ ನಗು..ನೋಟ..ಮಾತು..
ಮಾಯ....(?)ಮೋಹ..(?)
ಗೆದ್ದೆನೆಂದುಕೊಳ್ಳುವಾಗಲೇ ಸೋಲು..
ಅಥವಾ ಇದೇ ಗೆಲುವಾ?
ವಿಧ: ಬ್ಲಾಗ್ ಬರಹ
February 06, 2008
ನಮ್ಮ ನಾಯಕರು ಭದ್ರವಾಗಿದ್ದಾರೆ , ದುಡ್ಡು ಮಾಡಿಕೊಂಡಿದ್ದಾರೆ , ಹೋದಲ್ಲಿ ಬಂದಲ್ಲಿ ಭದ್ರತೆ , ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇವರ ಸುಖಕ್ಕೆ ಚ್ಯುತಿಬಾರದು , ಏನು ಅಪರಾಧ ಮಾಡಿದರೂ ಶಿಕ್ಷೆ ಆಗದು . ಸರಿ , ದುಡ್ಡೂ ತಿನ್ನಲಿ , ಸ್ವಲ್ಪ ತಪ್ಪುಗಳನ್ನೂ ಮಾಡಲಿ , ಸುಖವಾಗಿಯೂ ಇರಲಿ . ಎಂದು ಅವರ ಪಾಡಿಗೆ ಅವರನ್ನು ಬಿಡಬಹುದು . ಆದರೆ ಜನರನ್ನು ಎತ್ತಿಕಟ್ಟಿ ದುಡಿದುಕೊಂಡು ತಿನ್ನುವ ಬಡಜನಕ್ಕೆ ತೊಂದರೆ ಕೊಡುವದು ಯಾವ ನ್ಯಾಯ ?
ನಾನು ಯಾರು ? ನನ್ನ ಜಾತಿ , ಧರ್ಮ , ಬಾಷೆ , ದೇಶ ಯಾವದು ?…
ವಿಧ: ಬ್ಲಾಗ್ ಬರಹ
February 06, 2008
ಭಾಷೆ , ಸಕ್ಕದ , ಕನ್ನಡ ಅಂತ ಅದೆಷ್ಟನೆಯೋ ಬಾರಿ ಕಿತ್ತಾಟ ಇಲ್ಲಿ ನಡೆದಿದೆ . ಹೌದೂ , ಭಾಷೆ ನಮಗೆ ಯಾಕೆ ಬೇಕು ?
ನಮ್ಮ ಮನಸ್ಸಿನ ವಿಚಾರಗಳನ್ನು ಪರಸ್ಪರ ತಿಳಿಸಲು ತಾನೇ ? ಭಾಷೆ ಯಾಕೆ ಉಳಿಯಬೇಕೆಂದರೆ ಹಿಂದಿನ ವಿಚಾರಗಳು ಮುಂದಿನ ಕಾಲಕ್ಕೆ ಉಳಿಸಿಕೊಂಡು ಹೋಗಬೇಕೆಂದು ತಾನೇ ?
ಶಬ್ದ ಮುಖ್ಯ ಅಲ್ಲ ; ಅರ್ಥ ಮುಖ್ಯ ಎಂದು ತಥಾಗತ ( ಅಂದ್ರೆ ಬುದ್ಧ ಮಾತ್ಮ ) ಹೇಳಿದ್ದಾನೆ . ಇದು ನಿಜ ಅಲ್ವೇ ? ಒಂದು ಶಬ್ದ ಅದು ಯಾವ ಮೂಲ ಇದ್ರೆ ಏನಂತೆ ಒಬ್ರು ಮಾತಾಡಿದ್ದು , ಬರೆದದ್ದು ಇನ್ನೊಬ್ರಿಗೆ…

ನಾನು ಈ ಹಿಂದೆ ತೊಗಲುಗೊಂಬೆಯಾಟದ ಪ್ರವೀಣ ಶ್ರೀ ಬೆಳಗಲ್ಲು ವೀರಣ್ಣನವರ ವ್ಯಕ್ತಿ ಪರಿಚಯ ಮಾಡಿಕೊಟ್ಟಿರುವುದು ಸರಿಯಷ್ಟೆ.
ಕರ್ನಾಟಕ ಜಾನಪದ ಅಕಾಡೆಮಿಯು ಶ್ರೇ ಬೆಳಗಲ್ಲು ವೀರಣ್ಣನವರಿಗೆ ವಾರ್ಷಿಕ ಪ್ರಶಸ್ತಿಯನ್ನು ಅವರ ಸಾಧನೆಗಾಗಿ ನೀಡುತ್ತಿದೆ. ಫೆಬ್ರುವರಿ ೧೦ರಂದು ರಾಮನಗರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಶ್ರೀ ಎಂ.ವಿ. ರಾಜಶೇಖರನ್ ಪ್ರಶಸ್ತಿ ನೀಡಲಿದ್ದಾರೆ.
ಎ.ವಿ. ನಾಗರಾಜು
ವಿಧ: ಬ್ಲಾಗ್ ಬರಹ
February 06, 2008
ಹುಲ್ಲು ಹೊತ್ತ ಮಹಿಳೆ!!!
ಬೆರಳ ತೋರಿದರೆ
ಹಸ್ತವನ್ನೇ ನುಂಗುವೆ,
ಅರಳುವ ಕಮಲವ
ಚಿವುಟಿ ಬಿಸಾಡುವೆ
ನೀನಲ್ಲ ಅಂತಿಥ ಮಹಿಳೆ
ನೀ ತುಂಬ ಚಾಣಾಕ್ಷಳೆ
ಎಷ್ಟಾದರೂ ನೀನಲ್ಲವೆ....
ಹುಲ್ಲು ಹೊತ್ತ ಮಹಿಳೆ.
-- ಅರುಣ ಸಿರಿಗೆರೆ
ವಿಧ: ಬ್ಲಾಗ್ ಬರಹ
February 06, 2008
ಹುಲ್ಲು ಹೊತ್ತ ಮಹಿಳೆ!!!
ಬೆರಳ ತೋರಿದರೆ
ಹಸ್ತವನ್ನೇ ನುಂಗುವೆ,
ಅರಳುವ ಕಮಲವ
ಚಿವುಟಿ ಬಿಸಾಡುವೆ
ನೀನಲ್ಲ ಅಂತಿಥ ಮಹಿಳೆ
ನೀ ತುಂಬ ಚಾಣಾಕ್ಷಳೆ
ಎಷ್ಟಾದರೂ ನೀನಲ್ಲವೆ....
ಹುಲ್ಲು ಹೊತ್ತ ಮಹಿಳೆ.
-- ಅರುಣ ಸಿರಿಗೆರೆ