ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 06, 2008
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ. ಆದರೆ…
ಲೇಖಕರು: rameshbalaganchi
ವಿಧ: Basic page
February 05, 2008
ಹುಂಜವೂ ವಜ್ರದ ಹರಳೂ ತನಗೂ ತನ್ನ ಕೋಳಿಗಳಿಗೂ ಆಹಾರಕ್ಕಾಗಿ ತಿಪ್ಪೆ ಕೆದಕುತ್ತಿದ್ದ ಒಂದು ಹುಂಜಕ್ಕೆ ಒಂದು ವಜ್ರದ ಹರಳು ಸಿಕ್ಕಿತು. ಅದು ವಜ್ರದ ಹರಳಿಗೆ ಹೇಳಿತು " ನೀನು ನನ್ನ ಬದಲು ನಿನ್ನ ಯಜಮಾನನಿಗೆ ಸಿಕ್ಕಿದ್ದರೆ ಅವನು ನಿನ್ನನ್ನು ತನ್ನ ಮುಡಿಗೇರಿಸಿಕೊಂಡು ಮೆರೆಸುತ್ತಿದ್ದ. ಆದರೆ ನೀನು ನನಗೆ ಸಿಕ್ಕಿದೆ. ನಿನ್ನಿಂದ ನನಗೆ ಯಾವ ಉಪಯೋಗವೂ ಇಲ್ಲ. ನನಗೆ ಪ್ರಪಂಚದ ಎಲ್ಲ ಒಡವೆಗಳಿಗಿಂತ ಒಂದು ಕಾಳು ಬಾರ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು ಕತ್ತೆಯೂ ಮಿಡಿತೆಗಳೂ ಮಿಡಿತೆಗಳ ಚಿರಿಗುಟ್ಟುವ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 05, 2008
ಇವತ್ತು ಟಿವಿ೯ ನೋಡ್ತಾ ಇದ್ದೆ. ಅಲ್ಲಿ ಮೂರ್ನಾಲ್ಕು ಕಾಲೇಜು ಹುಡುಗರನ್ನು ಮಾತಾಡಿಸುತ್ತಿದ್ದರು. ಕನ್ನಡದಲ್ಲಿ ಹಿಪ್-ಹಾಪ್ ಸಿಡಿ ಬಿಡುಗಡೆಯಾಗಿದೆ. ಹೆಚ್ಚು ಕಾಲೇಜು ಹುಡುಗರ ಬಾಯಲ್ಲಿ ಕನ್ನಡ ಹಿಪ್-ಹಾಪ್ ಹಾಡುಗಳು ನಲಿಯುತ್ತಿದೆ ಅಂತ ಬಿತ್ತರಿಸಲಾಗುತ್ತಿತ್ತು. ಅದು ನೇರ ಬಿತ್ತರದ ಕಾರ್ಯಕ್ರಮವಾಗಿದ್ದರಿಂದ ಹಲವು ಮಂದಿ ಅವರಿಗೆ ಕರೆ ಮಾಡಿ 'ಸವಿಯೊದಗು' ಹೇಳುತ್ತಿದ್ದರು. ಅದರಲ್ಲಿ ಕೆಲವರು ಕನ್ನಡದಲ್ಲಿ ಹಿಪ್-ಹಾಪ್ ಮಾಡಲು ಓಸುಗರ ಏನು ಅಂತ ಕೇಳುತ್ತಿದ್ದರು. ಹಿಪ್-ಹಾಪ್ ಹಾಡುಗಳನ್ನು ಬರೆದ…
ಲೇಖಕರು: jp.nevara
ವಿಧ: Basic page
February 05, 2008
ಅವಳೇ ಇಲ್ಲದಾ ಇರುಳಿನಲ್ಲಿ ಸೊಗಸು ಏಕೋ ಕಾಣದು ಅವಳ ಕಾಣದ ಕಣ್ಣುಗಳಿಗೆ ನಿದಿರೆ ಏಕೋ ಬಾರದು ಆವ ಹಾಡೂ ಇಂಪು ತರದು ಅವಳು ಬಳಿಯೆ ಸುಳಿಯದಿರಲು ಆವ ನುಡಿಯು ಮನವ ಗೆಲದು ಅವಳ ನುಡಿಯ ಕೇಳದಿರಲು ಆವ ಗುರಿಯು ಗರಿಯೆನಿಸದು ಅವಳು ಜೊತೆಗೆ ನಡೆಯದಿರಲು ಆವ ಪರಿಯ ನಾನು ಅರಿಯೆ ಅವಳ ಮತ್ತೆ ಹಿಂಪಡೆಯಲು ಅವಳೇ ಇಲ್ಲದಾ ದಾರಿಯಲ್ಲಿ ಪಯಣ ಮುಂದೆ ಸಾಗದು ಅವಳೇ ಇಲ್ಲದಾ ಬದುಕಿನಲ್ಲಿ ಕನಸು ಏಕೋ ಕೊನರದು --ಜಯಪ್ರಕಾಶ ನೇ ಶಿವಕವಿ
ಲೇಖಕರು: sindhu
ವಿಧ: ಬ್ಲಾಗ್ ಬರಹ
February 05, 2008
ಬೆಳಿಗ್ಗೆ ಮುಂಚೆ ಎದ್ದು ಬಚ್ಚಲೊಲೆಯಲ್ಲಿ ಸಂಜೆಯೇ ಅಮ್ಮ ತುಂಬಿದ್ದ ಕಟ್ಟಿಗೆ ಕುಂಠೆಗಳ ಮೇಲೆ ಒಣ ಅಡಿಕೆ ಸಿಪ್ಪೆ ಸುರುವಿದೆ. ಅಲ್ಲೆ ಹಂಡೆಯ ಬಾಯಿಬದಿಯಲ್ಲಿ ಇಟ್ಟಿದ್ದ ಚಿಮಣಿಬುಡ್ಡಿಯಿಂದ ಸ್ವಲ್ಪ ಎಣ್ಣೆ ಹನಿಸಿ, ತಂದಿಟ್ಟುಕೊಂಡಿದ್ದ ಹಳೆಯ ನೋಟ್ ಪುಸ್ತಕದ ಹಾಳೆಗಳನ್ನ ಚಿಮಣಿ ದೀಪಕ್ಕೆ ಹಿಡಿದು ಒಲೆಯೊಳಗೆ ಇಟ್ಟೆ. ಬೆಂಕಿ ಭಗ್ಗೆಂದಿತು. ಹೊರಗೆ ಚುಮುಚುಮು ಬೆಳಗು, ಇಬ್ಬನಿ. ಸೂರ್ಯ ಇನ್ನೂ ಹಾಸಿಗೆಯಿಂದ ಎದ್ದಿರದ ನಸುಗತ್ತಲಲಿನ ಹಿತ್ತಲಲ್ಲಿ ಬೆಳ್ಳಗೆ ನಗುವ ಪಾರಿಜಾತ ಹೂಗಳಿದ್ದವು. …

ಲೇಖಕರು: subin
ವಿಧ: Basic page
February 05, 2008
ಕಾದು ನಿಂತಿಹುದು ನನಗಾಗಿ ನೂರು ಕನಸುಗಳು ಕಣ್ಣು ಮುಳುಗಿದರೆ ಸಾಕೈಯಾ ಎಂದು ಅಳುತಿಹುದು ಚಂದ ಮಾವ ತಂದ ಕನಸ್ಸು ಇಂದು ಯಾಕೆ ನಮ್ಮಲ್ಲಿ ಮುನಿಸು ಮುಂಜಾನೆ ಕಾಣೋ ಕಾತುರ ಮುಸಂಜೆ ಹೋದ ಬೇಸರ ನಿಂತಲ್ಲಿ ಮಾತಿಲ್ಲ ಕನಸಿದ್ದು ನಿದಿರಿಲ್ಲ ಕಾದು ನಿಂತಿಹುದು ನನಗಾಗಿ ನೂರು ಕನಸುಗಳು ಕಣ್ಣು ಮುಳುಗಿದರೆ ಸಾಕೈಯಾ ಎಂದು ಅಳುತಿಹುದು ಪ್ರೀತಿಯ ಪಯಣವು…
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
February 05, 2008
ನಮಸ್ಕಾರ ಸರ್, ನಾನೊಂದು ಕಂಪ್ಯೂಟರ್ ತಗೊಬೇಕಂತಿದೀನಿ ಸ್ವಲ್ಪ ಸಹಾಯ ಮಾಡ್ತೀರಾ? ಅದೇನೋ ವಿಂಡೋಸ್ ಅಂತೆಲ್ಲಾ ನಮ್ಮುಡ್ಗ ಹೇಳ್ತಿದ್ದಾ ನಿಮ್ ಹತ್ರ ಇದ್ಯಾ? ಸ್ವಲ್ಪ ಅದನ್ನ ಕಾಪಿ ಮಾಡಿಕೊಡ್ತೀರಾ? ನಮ್ಮ ಕಂಪ್ಯೂಟರ್ ಖರೀದಿ ಶುರು ಆಗೋದು ಇಲ್ಲಿಂದ. ನೀವೂ ಹೀಗೇ ಮಾಡಿದ್ದಿರ ಬಹುದು ಅಲ್ವೇ? ಏನೇ ಕೆಲಸಕ್ಕೆ ಕೈ ಹಾಕ್ಲಿಕ್ಕೆ ಮೊದ್ಲು, ಕೈ ಹಾಕಿ ಕೈ ಸುಟ್ಟು ಕೊಂಡವರನ್ನೋ, ಇಲ್ಲಾ ಅದರಲ್ಲಿ ಯಶಸ್ಸುಗಳಿಸಿದವರಿಂದಲೋ ಮಾಹಿತಿ ವಿನಿಮಯ ಮಾಡ್ಕೊಳ್ಳೊದರ ಜೊತೆಗೆ ಸ್ವಲ್ಪ ನೀವೊಂದು ತಪ್ಪನ್ನ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 04, 2008
ಸುನಿಲ್ ಜಯಪ್ರಕಾಶ್ ಅವರು ಭರತೇಶ ವೈಭವದ ಬಗ್ಗೆ ಮಾತಾಡುತ್ತ, ಒಂದು ಸಂಸ್ಕೃತ ಶ್ಲೋಕದ ಪ್ರಸ್ತಾಪ ಮಾಡಿ, ಅದನ್ನು ಕನ್ನಡಿಸಲು ಸಾಧ್ಯವೇ ಎಂದರು. ನನ್ನ ಪ್ರಯತ್ನ ಇಲ್ಲಿದೆ ನೋಡಿ: ರಾಮನಭಿಷೇಕಕ್ಕೆ ನೀರನ್ನು ತರುತಿರುವ ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ ಮೆಟ್ಟಿಲಿನ ಮೇಲುರುಳುತ್ತ ಮಾಡಿತದು ಸದ್ದನ್ನು ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು रामाभिषेके जलमाहरान्त्याः हस्ताच्य्तो हेमघटो युवत्याः सोपानमासाद्य करोति शब्दम् ठा ठं ठ ठं ठं ठ ठ ठं ठ ठं ठः (…