ಎಲ್ಲ ಪುಟಗಳು

ಲೇಖಕರು: prasadbshetty
ವಿಧ: ಬ್ಲಾಗ್ ಬರಹ
January 02, 2008
"ಪಪ್ಪ ನೀವು ಮತ್ತು ಅಮ್ಮ ಹನಿಮೂನ್‍ಗೆ ಹೋದಾಗ ನಾನು ಎಲ್ಲಿದ್ದೆ? " ಚಿಂಟುವಿನ ಈ ಪ್ರಶ್ನೆಯ ಉತ್ತರ ಅವನ ಪಾಪ ಹೇಗೆ ಕೊಟ್ಟಿರಬಹುದು ಊಹಿಸಿ...? : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
January 02, 2008
ತರಲೆ(ಪ್ರಶ್ನೆ)ಗಳು... ಗುಡ್ಡಗಾಡಿನ ರಸ್ತೆಯ ಮಾರ್ಗದಲ್ಲಿ ಸಾಗುವ ಒಂದು ಟ್ರಕ್(ಲಾರಿ) ಗೆ ಸುರಂಗವನ್ನು ದಾಟಬೇಕಿತ್ತು ಆದರೆ ಟ್ರಕ್ ನ ಬಾಡಿ ಸುರಂಗದ ಮೆಲ್ಚಾವನಿಗೆ ಸ್ವಲ್ಪ ತಾಗುತಿತ್ತು ಆದ್ರೂ ಡ್ರೈವರ್ ತನ್ನ ತಲೆ ಖರ್ಚು ಮಾಡಿ ಟ್ರಕ್ ಸುರಂಗದಿಂದ ಪಾಸ್ ಮಾಡಿದ ಹೇಗೆ....? ಈಗ ನೀವು ನಿಮ್ಮ ತಲೆ ಖರ್ಚು ಮಾಡಿ........................" : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ವಿಧ: Basic page
January 02, 2008
ಘಟ್ಟದ ರಸ್ತೆಯಲ್ಲಿ ಬೈಕ್ ಓಡಿಸೋದು ಅಂದ್ರೆ ನನಗೆ ಯಾವತ್ತೂ ಖುಶಿನೇ. ನಾನು ಪದೆಪದೆ ಹೋಗೋದಕ್ಕೆ ಇಷ್ಟ ಪಡೋದು ಮಲೆಮನೆ ಘಟ್ಟದ ರಸ್ತೆಯಲ್ಲಿ. ಜೋಗದಿಂದ ಹೊನ್ನಾವರದವರೆಗಿನ ೬೨ ಕಿಮೀ ಪ್ರಯಾಣ ಅಂದ್ರೆ ಅದು ಶರಾವತಿಯ ಮಡಿಲ ಜಾರುಬಂಡಿ. ಬ್ರಿಟಿಶ್ ಬಂಗಲೆಯಂಗಳದಿಂದ ಜೋಗಕ್ಕೊಮ್ಮೆ ಕಣ್ಣು ಹೊಡೆದು ಬೈಕ್ ಹತ್ತಿದರೆ ಮುಂದಿನ ದಾರಿ ನೀಡುವ ಅನುಭವ ಅಪೂರ್ವ. ಮಾವಿನಗುಂಡಿಯಲ್ಲಿ ಒಂದು ರಿಫ್ರೆಶಿಂಗ್ ಚಾ ಕುಡಿಯೋದು ಕಡ್ಡಾಯ. ಎಡ ಭಾಗದಲ್ಲಿ ಬಳುಕುತ್ತ ಹರಿಯುವ ಶರಾವತಿ ಮತ್ತು ಬಲಭಾಗದ ರಾಕ್ಷಸ ಗಾತ್ರದ…
ಲೇಖಕರು: vikashegde
ವಿಧ: ಬ್ಲಾಗ್ ಬರಹ
January 02, 2008
ಸಂಸ್ಕೃತ ಭಾಷೆಯು ಪ್ರಾಚೀನವೂ, ವಿಸ್ತೃತವೂ, ಪರಿಷ್ಕೃತವೂ ಆಗಿರುವ ಭಾಷೆ. ಇದರಲ್ಲಿರುವ ವೈದಿಕ, ಲೌಕಿಕ, ಆಧ್ಯಾತ್ಮಿಕ, ಖಗೋಳ, ಆಯುರ್ವೇದ, ಮನೋವೈಜ್ಞಾನಿಕ ಹಾಗೂ ಮಾನವೀಯ ಸಾಹಿತ್ಯ ಭಂಡಾರವು ಅಪಾರ. ಇದೆಲ್ಲಾ ಇರ್ಲಿ ಸ್ವಾಮಿ, ಹಳೇದು, ಶುದ್ಧ ಅಂತೆಲ್ಲಾ ಒಪ್ಪಿಕೊಳ್ಳೋಣ. ಆದರೆ ಇಂದು ಈ ಸಂಸ್ಕೃತ ಎಷ್ಟು ಪ್ರಸ್ತುತವಾಗಿದೆ? ಸಂಸ್ಕೃತದಲ್ಲಿರುವ ಎಲ್ಲ ಜ್ಞಾನವೂ ಈಗ ಎಲ್ಲ ಭಾಷೆಗಳಲ್ಲಿಯೂ ಲಭ್ಯ. ಹೀಗಿದ್ದೂ ಕಬ್ಬಿಣದ ಕಡಲೆಯಂತಿರುವ, ಶುಷ್ಕ ವ್ಯಾಕರಣ, ಕ್ಲಿಷ್ಟ ಪದಗಳಿಂದ ಕೂಡಿರುವ, ಸಂಧಿ ಸಮಾಸ…
ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 02, 2008
ಹೋದ ವರ್ಷ ನಾನು ಎಷ್ಟೊ೦ದು ಖುಷಿಯಾಗಿದ್ದೆ , ಈ ವರ್ಷ ತು೦ಬಾ ನೋವಾಗುತ್ತಿದೆ ಎನು ಮಾಡುವುದು ಹೊಸ ವರ್ಷ ಬ೦ದರು ಹಳೆಯ ನೆನಪುಗಳ್ನ್ನು ಮರೆಯಲು ಆಗುವುದೆ, ಖ೦ಡಿತ ಇಲ್ಲ... ನನಗೆ ನನೆ ಸಮಾದಾನ ಮಾಡ್ಕೋತೀನಿ, ಅ೦ದ ಹಾಗೆ ನೆನ್ನೆ ನಿನಗೆ ಮೇಲ್ ಮಾಡೋಣ ಅ೦ತ ನಿರ್ಧರಿಸಿದ್ದೆ ; ಅಷ್ಟರಲ್ಲಿ ನೀನು ಪಡುವ ಆ ಭಯದ ಪಾಡು ನಾನು ನೋಡ್ಲಾರೆ' ಸುಮ್ನೆ ನನ್ನಿ೦ದ ನೀನು ಹೆದರುವುದು ಬೇಡ ಅ೦ತ ನನ್ನ ಮನಸ್ಸಿನಲ್ಲಿಯೆ ನಿನಗೆ ಶುಭಾಶಯಗಳನ್ನು ತಿಳಿಸಿದ್ದೇನೆ. ಈ ಮೂರು ವರ್ಷಗಳು ನಿನ್ನ ಜೊತೆ ಹೇಗೆ ಕಳೆದೆ…
ಲೇಖಕರು: aniljoshi
ವಿಧ: ಬ್ಲಾಗ್ ಬರಹ
January 02, 2008
(ಇತ್ತೀಚೆಗೆ ಬಹಳ ದಿನಗಳ ನಂತರ ಭಕ್ರಿ (ಜೋಳದ ರೊಟ್ಟಿ) ತಿಂದದ್ದರ ಪರಿಣಾಮ ಈ ಬರಹ - ಸಂಪದದಲ್ಲಿ ಮೊದಲ ಬ್ಲಾಗು ಕೂಡ!) ಕೆಲವು ದಿವಸಗಳ ಹಿಂದೆ ನಮ್ಮ ಮನೆಯಲ್ಲಿ ಒಂದು ವಾರ ಪೂರ್ತಿ ಭಕ್ರಿ ಸಮಾರಾಧನೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಭಕ್ರಿ ರುಚಿ ಕಾಣದ ನಾಲಿಗೆಗೆ ಭಕ್ರಿ ಔತಣ! ಇಲ್ಲಿ ಸ್ಯಾನ್ ಹೋಸೆಯಲ್ಲಿ ನನ್ನ ಹೆಂಡತಿ ಪಲ್ಲವಿ, ಬೆಂಗಳೂರಿನಲ್ಲಿ ಅವಳಣ್ಣ ರಮೇಶ ಮತ್ತು ಭಾರತ ಯಾತ್ರೆಯಿಂದ ಮರಳುತ್ತಿದ್ದ ಮಿತ್ರ ಪ್ರಮೋದ; ಇವರೆಲ್ಲರ coordination ಇಂದಾಗಿ ನನಗೆ ಭಕ್ರಿ ತಿನ್ನುವ ಯೋಗ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
January 02, 2008
ಕಳೆದ ಹೊಸವರ್ಷಕ್ಕೆ ಕೆಲವು ದಿನಗಳ ಮುಂಚೆ ನಾನು ಇಂಗ್ಲೆಂಡ್ ನಲ್ಲಿದ್ದೆ. ಲಂಡನ್ನಿನ ಹೊಸವರ್ಷಕ್ಕೆ ಹುಡುಗರೆಲ್ಲ ಗುಂಪಾಗಿ ಹೋಗಿದ್ದರು. ನನಗೆ ಅದರಲ್ಲಿ ಅಂಥ ಆಸಕ್ತಿ ಬರಲಿಲ್ಲ. ಆದರೆ ನನಗೆ ಭಾಗವಹಿಸುವುದಕ್ಕಿಂತ ಹೆಚ್ಚು ಸುಡುಮದ್ದಿನ ಪ್ರದರ್ಶನವನ್ನು ಶೂಟ್ ಮಾಡುವುದರಲ್ಲಿ ಆಸಕ್ತಿ ಇತ್ತು. ಈ ವರ್ಷ ಹೋಗಲೇ ಬೇಕೆಂದು ನಿರ್ಣಯವಾಯಿತು. ನಾನು ಮತ್ತು ಸ್ನೇಹಿತ ಅನಿರುದ್ಧ ಹೋಗಿ ಬಂದೆವು. ಸಂಜೆ ಏಳೂಕಾಲರಿಂದ ೧೨ ಗಂಟೆಯವರೆಗೆ ಶೂನ್ಯದ ಆಸುಪಾಸು ಹವಾಮಾನದಲ್ಲಿ ಕಾಲಹರಣ ಮಾಡಿದ್ದಾಯಿತು. ಆಚೀಚೆ…
ಲೇಖಕರು: kpbolumbu
ವಿಧ: ಬ್ಲಾಗ್ ಬರಹ
January 01, 2008
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಜಯಂತ್ ಕಾಯ್ಕಣಿ ಮೂಲ ಗಾಯಕ: ಸೋನು ನಿಗಮ್ ಚಿತ್ರ: ಗಾಳಿಪಟ ಹಾಡುವ ನಿಟ್ಟಿನಲ್ಲಿ ನನ್ನ ಮೂರನೇ ಪ್ರಯತ್ನ ;) . ಇಲ್ಲಿಂದ ಕೇಳಬಹುದು: http://www.esnips.com/doc/9c00c92e-e539-43ea-a6d4-8938d0f509dd/Minchagi-Neenu-Baralu ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ ವಿರಹದ ಬೇಗೆ ಸುಡಲು ಎದೆಯಲಿ…