ಎಲ್ಲ ಪುಟಗಳು

ಲೇಖಕರು: hpn
ವಿಧ: ಬ್ಲಾಗ್ ಬರಹ
January 03, 2008
ನಿತ್ಯ thoughts ಹಂಚಿಕೊಳ್ಳದೇ ಹೋದರೆ ಕರಗಿ ಅದು ಮರೆವಿನ ಸುಳಿಯಲ್ಲಿ ಕಳೆದುಹೋಗುವುದು. ಅವನ್ನು ಲಾಗ್ ಮಾಡಲು ಅಲ್ಲವೇ ಇರೋದು ಈ ಬ್ಲಾಗ್? ಸೀರಿಯಸ್ ಆಗಿ ರಿಸರ್ಚ್ ಮಾಡಿ ಬರೆದದ್ದು ಲೇಖನ; ನಿತ್ಯ ಬರೆಯೋಕೆ ಒಂದೆರಡು ಕನ್ನಡ ಪದ, ಇದು ಸಾಕು. ಇಲ್ಲಿ ದಿನ ದಿನವೂ ಬರೆಯಲೇಬೇಕೆಂಬ obligation ಇಲ್ಲ, ವಾರಕ್ಕೊಮ್ಮೆ ಕಾಲಂ ಮುಗಿಸಬೇಕೆಂಬ tension ಇಲ್ಲ. ಬರೆಯಲೇಬೇಕೆಂದು ಬರೆದ ಸರಕು ಇಲ್ಲ. ಕ್ರಿಯೇಟಿವಿಟಿಗೆ ಧಕ್ಕೆ ಇಲ್ಲ. ಇದಲ್ಲವೇ ಬ್ಲಾಗ್?

ಲೇಖಕರು: ಚೈತನ್ಯ ಎಸ್
ವಿಧ: ಬ್ಲಾಗ್ ಬರಹ
January 03, 2008
ನಾನು ಶಾಲೆಯಿಂದ ತಂದ ಪುಸ್ತಖ ಕಾಣುತ್ತಿಲ್ಲ ಅದನ್ನು ಇಲ್ಲೆ ಇಟ್ಟಿದ್ದೆ ಅದು ಇಲ್ಲಿಲ್ಲ ಇದು ಎಲ್ಲಾ ಮನೆಯಲ್ಲಿ ಕೇಳಿಸುವ ಒಂದು ಸಾಮನ್ಯ ಶಬ್ದ. ಅಲ್ಲಿದ್ದದ್ದು ಎನಾಯಿತು ಮರೆತು ಹೋಯಿತು ನಾವು ಅನೇಕ ವಿಚಾರಗಳನ್ನು ಮರೆಯುತ್ತಿರುತ್ತೇವೆ. ಮರೆವೆ ಇಲ್ಲದ್ದಿದ್ದರೆ ಎನಾಗುತ್ತಿತ್ತು. ಈಗಲೇ ಯಾಕಪ್ಪ ಈ ಮಾನವ ಜನ್ಮ ಎನ್ನುವ ಜನವೆ ಹೇಚ್ಹು ಅಂಥಹುದರಲ್ಲಿ ಮರೆವೆ ಇಲ್ಲದ್ದಿದ್ದರೆ ನಾವು ಅನುಭವಿಸಿದ ನೋವು ನಲಿವು ಸುಖ ಯಾತನೆ ನಮ್ಮ ಮನದ ಮುಂದೆ ಮತ್ತೆ ಮತ್ತೆ ಸುಳಿದು ಮಾನವ…
ಲೇಖಕರು: shekarsss
ವಿಧ: Basic page
January 03, 2008
ನೋಡಾ ನಗರೀಕರಣದ ಲಗ್ಗೆ ಸೆಳೆಯುತಿದೆ ಎಲ್ಲರ ಜಗ್ಗಿ ಜಗ್ಗಿ ಆಗಸದೆತ್ತರ ಏರಿದೆ ನೆಲದ ಬೆಲೆ ಕಂಗಾಲಾಗಿಹರು ಜನ ಸಿಗದು ನೆಲೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ, ಜನ ಮಾಲಿನ್ಯ ಭೂಗಳ್ಳರ ಹಾವಳಿ, ಭೂಗತರ ಧಾಳಿ ಎಲ್ಲವೂ ಅಸ್ಥವ್ಯಸ್ಥ, ಎಲ್ಲರೂ ತಟಸ್ಥ ಎಗ್ಗಿ ನಡೆಯುತಿದೆ ಕಾರುಬಾರು ಇದ್ದವರದ್ದೇ ಇಲ್ಲಿ ದರಬಾರು ಸಾಮಾನ್ಯ ಜನತೆಯ ಕನಸುಗಳ ಕೊಂದು ಮೆಕ್ಕುವರು ರಸಗವಳ ನಿಲ್ಲದೆ ಸಾಗಿದೆ ನಿತ್ಯ ಹರಣ ಹಬ್ಬಿದೆ ಎಲ್ಲೆಡೆ ಅಸಮತೋಲನ ಕುಣಿದಾಡುತಿದೆ ಪಾಪದ ಹಣ ಕುರುಡಾಗಿಹರು ಇಲ್ಲಿ ಬಹಳ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
January 03, 2008
  ರೈಲು ಬ್ರಿಡ್ಜಿನಡಿ ತೊರೆಯ ನೀರಲ್ಲಿ ಆಡುವ ಬಾತುಕೋಳಿ ಜೋಡಿ ಉರುಳುವ ಗಾಲಿ ಎಬ್ಬಿಸುವ ನೀರ ಕಂಪನಕ್ಕೆ ಮೈ ಒಡ್ಡುತ್ತ ನಲಿದಿದೆ  
ಲೇಖಕರು: shekarsss
ವಿಧ: Basic page
January 03, 2008
ಅವಸರದ ಜೀವನ ಅತಿವೇಗದ ಯಾನ ಅತಿ ಉದ್ವೇಗದ ಮನ ಆಧುನಿಕತೆಯ ವರದಾನ ಹತ್ತು ಹಲವು ದಾರಿ ಕವಲೊಡೆದ ಗುರಿ ದ್ವಂದ್ವ ಮನಸ್ಥಿತಿಯ ಪರಿ ಕಂಗೆಡುತಿದೆ ಮತಿ ಜಾರಿ ಮನಸುಗಳು ಮಲಿನ ಮಾತುಗಳು ಮಾಲಿನ್ಯ ಮೌಲ್ಯಗಳ ಪಲಾಯನ ಸರಿದ ಸಾತ್ವಿಕ ಜೀವನ
ಲೇಖಕರು: vinay_bomma
ವಿಧ: ಬ್ಲಾಗ್ ಬರಹ
January 03, 2008
ಕೆಲ ದಿನನ ಹಿಂದೆ ಅಸ್ಟೆ ನಾನು ಇಲ್ಲಿ ಸೇರಿಕೊಂಡೆ. ಎಲ್ಲರೂ ಅವರು ತಿಳಿದಿದ್ದನ್ನ ಬರೀತಾ ಇದ್ದಾರೆ, ಸುಮಾರು ಲೇಖನ ಓದಿದೆ. ನನಗೂ ಏನಾದರೂ ಬರೆವ ಆಸೆ. ಒಬ್ಬರು ಯಾರೋ ಹೀಗೆ ಬರೆದಿದ್ದರು.... "ಪ್ರೀತಿ ತ್ಯಾಗ....????" ಅಂತ, ಸುಮ್ಮನೇ ನನಗೆ ತಿಳಿದಿದ್ದನ್ನ ಬರೆಯುವ ಆಸೆ ಆಯಿತು. ಹೇಗೋ ಒಫೀಸಿನಲ್ಲಿ ಬಿಡುವಿನ ಸಮಯದಲ್ಲಿ... ..! "ಪ್ರೀತಿ......... ತ್ಯಾಗ....????" ಪ್ರೀತಿಯಲ್ಲಿ ನನಗೆ ಇನ್ನೂ ಅನುಭವ ಇರದ ಕಾರಣ, ನಾನು ನನ್ನ ಸ್ನೇಹಿತರ ಜೊತೆ ಆದದ್ದನ್ನು ನೋಡಿ ಸ್ವಲ್ಪ ಪ್ರೀತಿ…
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
January 03, 2008
ಒಗಟುವಿನ ಉತ್ತರ ಹುಡುಕಿ... * ಕೆಂಪು ಅಜ್ಜಿಗೆ ಬಿಳಿ ಕೊಡೆ...___ * ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ...___
ಲೇಖಕರು: shekarsss
ವಿಧ: Basic page
January 03, 2008
ಕನಸಿನ ಲೋಕ ಅಮೇರಿಕಾ ಹಂಗಂತಾರೆಲ್ಲರು ಯಾಕಾ ಇದು ಐಶಾರಾಮಿ ಜೀವನಕಾ ಭೂರಮೆಯೊಳಗಿನ ನಾಕ ಕುಡಿಯೊಡೆದೊಡನೆ ಕಿವಿಹಿಂಡಿ ಅಲ್ಲಿಯ ಕನಸನು ಬಿತ್ತುವರು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಪಯಣವ ಅಲ್ಲಿಗೆ ಬೆಳೆಸುವರು ಪಾಲಕರಿಗೆ ಸಾರ್ಥಕ ಮನೋಭಾವ ಮಕ್ಕಳಿಗೆ ಸಾಧಿಸಿದ ಅನುಭವ ಹೊಸ ಹುರುಪು ಹೊಸ ಉಲ್ಲಾಸ ಅತಿ ಸುಂದರ ಆ ಕ್ಷಣ ಆ ದಿನ ಆದಷ್ಟು ಕನಕ ಅತ್ಯಧಿಕ ಸುಖ ಮತ್ತೆ ಬಂದಾರಾ ಇಲ್ಲಿಯ ತನಕ ಮರೆಯಲಾಗದ ಹೆತ್ತವರ ತವಕ ಕಾಣುವರು ಕೊನೆಗೆ ಮುಪ್ಪಿನಲಿ ನರಕ ( ಮರೆತವಿರಿಗಾಗಿ ಮಾತ್ರ ಅನ್ವಯ )