ವಿಧ: ಬ್ಲಾಗ್ ಬರಹ
December 21, 2007
ಗಣಿತ + - =
ಜಗತ್ತು ಎಷ್ಟು ಮುಂದುವರಿದರೂ,
ಜಗತ್ತಿನ ಯಾವ
Male ಗೂ
ಯಾಕೆ
ಅರ್ಥವಾಗದು
ಹೆಣ್ಣೆ ನಿನ್ನ
ಅಗಣಿತವಾದ
ಶರೀರ ರಚನೆಯ
ಕುತೂಹಲವಾದ
ಗಣಿತ..........()
: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ.
ವಿಧ: ಬ್ಲಾಗ್ ಬರಹ
December 21, 2007
"ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಮ್ಮೆಲ್ಲ ಓದುಗರು ಮತ್ತು ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು."
ಕುರಿಗಳು ಸಾರ್...
ಹುಟ್ಟಿದ್ದು, ಬೆಳೆದದ್ದು...
ಸಸ್ಯಹಾರಿಯಾಗಿ...
ಪ್ರಾಣ ತೆತ್ತದ್ದು
ಮಾತ್ರ
ಮಾಂಸಹಾರಿ'ಗಾಗಿ....
ವಿಧ: ಬ್ಲಾಗ್ ಬರಹ
December 21, 2007
ನನ್ನ
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???
-ಶ್ರೀ
ವಿಧ: ಬ್ಲಾಗ್ ಬರಹ
December 21, 2007
ಒಂದು ರೈಲುನಿಲ್ದಾಣ; ಒಬ್ಬ ಸೂಟ್‍ಕೇಸಿನೊಂದಿಗೆ ಅಲ್ಲಿಗೆ ಬಂದು ಅಲ್ಲಿ ಇರೋನ್ನ ಕೇಳಿದ.
-ಕ್ಷಮಿಸಿ , ರೈಲು ಆಗಲೇ ಹೊರಟು ಹೋಯಿತೆ?
-ನೀವು ಈ ದೇಶಕ್ಕೆ ಹೊಸಬರಂತ ಕಾಣ್ತದೆ , ಒಂದ್ ಕೆಲ್ಸ ಮಾಡಿ , ತಕ್ಷಣ ಒಂದು ಹೋಟೆಲ್ಲಿನಲ್ಲಿ ರೂಮ್ ಹಿಡೀರಿ , ತಿಂಗಳ ಲೆಕ್ಕಕ್ಕೆ ಆದ್ರೆ ತುಂಬ ಸೋವಿ ಆಗುತ್ತೆ.
-ನಿಮಗೇನು ಹುಚ್ಚಾ ? ನಾನು ಈ ಊರಲ್ಲಿ ಇರೋದಿಕ್ಕೆ ಬಂದಿಲ್ಲ ; ನಾಳೆ ಹೊತ್ತಿಗೆ ನಾನು ಟೀಸಿಟೀನಲ್ಲಿರಬೇಕು.
-ನಾನು ನಿಮ್ಮನ್ನ ನಿಮ್ಮ ಪಾಡಿಗೆ ಬಿಡಬೋದು , ಆದ್ರೆ ಒಂದಿಷ್ಟು ವಿಷ್ಯ…
ವಿಧ: ಬ್ಲಾಗ್ ಬರಹ
December 21, 2007
ಒಂದು ರೈಲುನಿಲ್ದಾಣ; ಒಬ್ಬ ಸೂಟ್‍ಕೇಸಿನೊಂದಿಗೆ ಅಲ್ಲಿಗೆ ಬಂದು ಅಲ್ಲಿ ಇರೋನ್ನ ಕೇಳಿದ.
-ಕ್ಷಮಿಸಿ , ರೈಲು ಆಗಲೇ ಹೊರಟು ಹೋಯಿತೆ?
-ನೀವು ಈ ದೇಶಕ್ಕೆ ಹೊಸಬರಂತ ಕಾಣ್ತದೆ , ಒಂದ್ ಕೆಲ್ಸ ಮಾಡಿ , ತಕ್ಷಣ ಒಂದು ಹೋಟೆಲ್ಲಿನಲ್ಲಿ ರೂಮ್ ಹಿಡೀರಿ , ತಿಂಗಳ ಲೆಕ್ಕಕ್ಕೆ ಆದ್ರೆ ತುಂಬ ಸೋವಿ ಆಗುತ್ತೆ.
-ನಿಮಗೇನು ಹುಚ್ಚಾ ? ನಾನು ಈ ಊರಲ್ಲಿ ಇರೋದಿಕ್ಕೆ ಬಂದಿಲ್ಲ ; ನಾಳೆ ಹೊತ್ತಿಗೆ ನಾನು ಟೀಸಿಟೀನಲ್ಲಿರಬೇಕು.
-ನಾನು ನಿಮ್ಮನ್ನ ನಿಮ್ಮ ಪಾಡಿಗೆ ಬಿಡಬೋದು , ಆದ್ರೆ ಒಂದಿಷ್ಟು ವಿಷ್ಯ…
ವಿಧ: ಬ್ಲಾಗ್ ಬರಹ
December 21, 2007
ಪವಡಿಸು ಶಬ್ದ ನಿಮಗೆ ಗೊತ್ತು - ಪವಡಿಸು ಅಂದ್ರೆ ಮಲಗು ಅಂತ .
ಉಪ್ಪವಡಿಸು ಕೇಳಿದ್ದೀರಾ ? ಅಂದ್ರೆ ಏಳು ಅಂತ .
ಇದು ನನಗೆ ಒಂದು ಪುರಂದರದಾಸರ ಹಾಡಿನಲ್ಲಿ ಸಿಕ್ತು . ಅದು ಯಾವ್ದಂದ್ರೆ ’ಈಗಲುಪ್ಪವಡಿಸಿದಳು ಇಂದಿರಾದೇವಿ’ ಅಂತ . ಆ ಹಾಡಿನ ಬಗ್ಗೆ ಇನ್ನೇನಾದ್ರೂ ನಾನು ಬರೆದ್ರೆ , ನನ್ನ ಮೇಲಷ್ಟೇ ಅಲ್ಲ , ಪುರಂದರದಾಸರ ಮೇಲೂ ವಿವಾದ ಆಗುತ್ತೇನೋ?
ನೀವೇ ಹುಡುಕ್ಕೊಳ್ಳಿ . ಕಷ್ಟಪಟ್ಟರೆ ಫಲವುಂಟು !
ವಿಧ: ಬ್ಲಾಗ್ ಬರಹ
December 21, 2007
ನೀವು ಅಂಬರೀಶ್ ಅಭಿನಯದ ’ಅಂತ’ ಸಿನೇಮಾ ನೋಡಿರಬಹುದು . ಇದು ಧಾರಾವಾಹಿ ಆಗಿ ಸುಧಾದಲ್ಲಿ ಹಿಂದೆ ಬಂದಿತ್ತು . (ಇದೆಲ್ಲ ೨೫ ವರ್ಷದ ಹಿಂದಿನ ವಿಷಯ ಎಂದರೆ ನನಗೆ ನಂಬಲಾಗುತ್ತಿಲ್ಲ, ಇರಲಿ ). ಧಾರಾವಾಹಿಯ ಕೊನೆ ಬಹಳ ಅದ್ಭುತವಾಗಿತ್ತು . ನಾಯಕನು ಬಹಳ ಕಷ್ಟ ನಷ್ಟ (ನಿಜಕ್ಕೂ ಬಹಳ ಕಷ್ಟ ಮತ್ತು ನಷ್ಟ- ಅದೆಲ್ಲ ಏನೆಂದು ನಾನು ಇಲ್ಲಿ ಬರೆಯಲಿಕ್ಕಾಗದು ) ಅನುಭವಿಸಿ ಸಮಾಜದ್ರೋಹಿಗಳ ವಿರುದ್ಧ ಒಟ್ಟು ಮಾಡಿದ ವಿಷಯವನ್ನು ಸರಕಾರ ಮುಚ್ಚಿ ಹಾಕಲು ಯತ್ನಿಸುತ್ತದೆ . ಇದರಿಂದ ನಾಯಕ ನೊಂದಿದ್ದಾನೆ…
ವಿಧ: Basic page
December 21, 2007
ಸಾಫ್ಟ್‌ವೇರ್ ಪ್ರಪಂಚದಲ್ಲಿ ವೀಕೆಂಡ್ ಪಾರ್ಟಿಗಳಿಗೆ ತುಂಬ ಮಹತ್ವವಿದೆ ಅನ್ನೋದನ್ನು ಅಲ್ಲಗಳೆಯಲಾಗದು. ಅವರವರ ಭಾವಕ್ಕೆ ಅವರವರ ಟೇಸ್ಟಿಗೆ ತಕ್ಕಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಗೆಳೆಯರೊಂದಿಗೆ (ಕೆಲವರು ತಂತಮ್ಮ ಗರ್ಲ್ ಫ್ರೆಂಡ್‌ಗಳೊಂದಿಗೆ) ಹೊರಟುಬಿಡುವುದು "ವೀಕ್"ನ ಉದ್ದೇಶ. ಸಾಫ್ಟ್‌ವೇರ್ ಪ್ರಪಂಚದಲ್ಲಿನ ಎಲ್ಲ ಗೆಳೆಯರ ಪೈಕಿ ಹೆಚ್ಚಿನ ಭಾಗದಷ್ಟು ಗೆಳೆಯರು ‘ಸೋಮರಸ’ದಾಸರೇ. ಹೀಗಾಗಿ ‘ಸೋಮರಸದಾಸರ’ ಗೆಳೆತನದೊಳಗೆ ದಾಸರಲ್ಲದವರ ಪಡಿಪಾಟಲು ಹೇಳತೀರದು. ಕೆಲವರು ತಮ್ಮ…
ವಿಧ: ಬ್ಲಾಗ್ ಬರಹ
December 21, 2007
‘ಬದುಕಿ’ನಲ್ಲಿ ಏನು ವಿಶೇಷ ಅಂದಿರಾ?
ನಾನಾಗ ಶಿವಮೊಗ್ಗದಲ್ಲಿದ್ದೆ. ನಮ್ಮ ಕಾಲೇಜಿನ ಕನ್ನಡ ಅಧ್ಯಾಪಕರೊಬ್ಬರು ಈ ಇಂಗ್ಲಿಷ್ ಅಧ್ಯಾಪಕನ ಹತ್ತಿರ ಬಂದು ‘ಬರ್ದಿಲರು’ ಅಂದರೆ ಏನು ಸಾರ್ ಎಂದು ಕೇಳಿದರು. ಅವರು ಅಂದು ಕನ್ನಡ ವಿದ್ಯಾರ್ಥಿಗಳಿಗೆ ಗೋವಿಂದ ಪೈ ಅವರ ‘ಬರ್ದಿಲರು’ ಪದ್ಯ ಪಾಠ ಮಾಡಬೇಕಾಗಿತ್ತು. ನನಗೂ ಗೊತ್ತಿರಲಿಲ್ಲ. ಅವರನ್ನೂ ಕರೆದುಕೊಂಡು ಲೈಬ್ರರಿಗೆ ಹೋಗಿ ಕಿಟಲ್ ನಿಘಂಟು ಹುಡುಕಿದೆ. ಬರ್ದಿಲ ಅಂದರೆ ದೇವತೆ ಅನ್ನುವ ಅರ್ಥ ದೊರೆಯಿತು. ‘ಬರ್ದು’ ಅಂದರೆ ಸಾವು, ‘ಇಲ’ ಅನ್ನುವುದು…
ವಿಧ: ಬ್ಲಾಗ್ ಬರಹ
December 21, 2007
ದೊಡ್ಡ ಚಿತ್ರ
ದೊಡ್ಡ ಚಿತ್ರ