ವಿಧ: ಚರ್ಚೆಯ ವಿಷಯ
November 06, 2007
ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರವಣಿಗೆಗಳನ್ನು ಹುಡುಕುತ್ತಿದ್ದೆ. ಹಲವರ ಬಳಿ ವಿಚಾರಿಸಿದೆ. ನಮ್ಮ ಮಾಮ ತುಂಬ ಕನ್ನಡ ಪುಸ್ತಕಗಳನ್ನು ಓದ್ತಿರ್ತಾರೆ - ಅವರ ಬಳಿ ವಿಚಾರಿಸಿದಾಗ ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರೆದ ಕೆಲವರ ಹೆಸರುಗಳು ತಿಳಿದುಬಂತು.
"ಮನು" ಎಂಬ ನಾಮಾಂಕಿತದಡಿ ಬರೆಯುವ ರಂಗನಾಥನ್, ರಾಜಶೇಖರ ಭೂಸನೂರಮಠ, ಚಿರಪರಿಚಿತರಾದ ನಾಗೇಶ್ ಹೆಗಡೆ ಹಾಗು ಇನ್ನೂ ಹಲವರು ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರೆದಿದ್ದಾರೆಂದು ತಿಳಿದುಬಂತು. ಪ್ರಿಸ್ಮ್ ಪಬ್ಲಿಷರ್ಸ್ ಹೊರತಂದಿರುವ "ಕನ್ನಡದಲ್ಲಿ…
ವಿಧ: Basic page
November 05, 2007
ಒಳ್ಳೆಯ ಅಭಿನಯ ಶಿವಕುಮಾರಾರಾಧ್ಯರದು- ರಘೋತ್ತಮ್ ಕೊಪ್ಪರ
ಕಿರುತೆರೆ, ಬೆಳ್ಳಿತೆರೆ ಮತ್ತು ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದರೊಬ್ಬರ ಬದುಕಿನ ಬಗ್ಗೆ ಬರೆಯಬೇಕೆನಿಸಿತು. ಆಗ ನನಗೆ ನೆನಪಿಗೆ ಬಂದದ್ದು ನನ್ನ ಹಿತೈಷಿ ಮತ್ತು ಕಲಾಧಾರಕರಾದ ಶಿವಕುಮಾರಾರಾಧ್ಯ. ಮೈಸೂರು ರಮಾನಂದರ ಗೆಜ್ಜೆ ಹೆಜ್ಜೆ ಮಾಸ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ರಂಗ ದಿಗ್ಗಜರ ಬಗ್ಗೆ ನಾ ಬರೆಯುವ ಅಂಕಣದಲ್ಲಿ ಈ ಸಾರಿ ಶಿವಕುಮಾರಾರಾಧ್ಯರ ಬಗ್ಗೆ ಬರೆಯುತ್ತಿದ್ದೇನೆ. ಆಗ ಇದನ್ನು
ನನ್ನ ನೆಚ್ಚಿನ ಸಂಪದದಲ್ಲಿಯೂ…
ವಿಧ: ಬ್ಲಾಗ್ ಬರಹ
November 05, 2007
ಈ ಟೀವಿ ನ್ಯೂಸ್ ಚಾನಲ್ ನಲ್ಲಿ ಹಲವು ಯುವ ವರದಿಗಾರರಿದ್ದಾರೆ. ಅವರಲ್ಲಿ ನನಗೆ ಇಷ್ಟವಾಗುವವರೆಂದರೆ ಸುಘೋಷ್, ನಡುಬೆಟ್ಟ (ಸಾಹಿತ್ಯ ವಿಚಾರ), ಜ್ಯೋತಿ ಇರ್ವತ್ತೂರು (ಸಾಹಿತ್ಯ ಮತ್ತು ರಾಜಕೀಯ) ಮತ್ತಿತರರು. ಟೀವಿ ೯ ನಲ್ಲಿ ಕೂಡ ಚೇತನ್, ವಿಜಯಲಕ್ಷ್ಮಿ ಮತ್ತಿರರು ಚೆನ್ನಾಗಿ ವರದಿ ಮಾಡ್ತಾ ಇದ್ದಾರೆ.
ಈ ಟೀವಿ ವರದಿಗಾರರಲ್ಲಿ ಯಾರು ಈ "ಸರ್ಕಾರ್ ಸೀರೀಸ್" ಮಾಡ್ತಾ ಇದ್ದಾರೋ ನಂಗಂತು ಗೊತ್ತಿಲ್ಲ. ಆದ್ರೆ ಇಡೀ ಕರ್ನಾಟಕದ ಜನತೆ ದಿನಾಲೊ ನ್ಯೂಸ್ ನೋಡ್ದೆ ಇದ್ದ್ರೂನು ಈ ಸರ್ಕಾರ್ ನೋಡಲು ಕೂತು…

ಚಂಚಲೆಯೋ ಈಕೆ ನೀರಿನ ಮೇಲಿನ ಪ್ರತಿಬಿಂಬದಂತೆ...
ನಿಗೂಡವೋ ಈಕೆ ಸಪ್ತ ಸಾಗರದಂತೆ...
ಅತ್ಯಮೂಲ್ಯವೋ ಈಕೆ ಚಿಪ್ಪಿನೊಳಗೆ ಅಡಗಿದ ರತ್ನದಂತೆ...
ಪರಿಪೂರ್ಣವೋ ಈಕೆ ಹುಣ್ಣಿಮೆಯ ಚಂದ್ರನಂತೆ...
ನನ್ನವಳೋ ಈಕೆ...
ಈಕೆಯೇ ಎನ್ನ ಹೃದಯದ ಬಡಿತವಂತೆ...
ವಿಧ: Basic page
November 05, 2007
ಅನಿಸುತಿದೆ ಯಾಕೊ ಇ೦ದು...
ನಿನ್ನಿ೦ದನೆ ಈ ವಾಸನೆ ಎ೦ದು...
ಕೆಂಗೇರಿ ಮೋರಿಯಲ್ಲಿ ನೀನು ಮಿಂದು ಬಂದವಲೆಂದು...
ಅಯ್ಯೊ ಎ೦ತಾ ಕಚ್ಹಡ ವಾಸನೆ...
ಸ್ನಾನ ಮಾಡಿಕೊ೦ಡು ಬಾರೆ ಹಾಗೆ ಸುಮ್ಮನೆ...
ಬೀಸುವ ತಂಗಾಳಿಯು ತಂದಿದೆ ಕಚ್ಹಡ ವಾಸನೆ...
ನೀನು ಪಕ್ಕದಲ್ಲಿ ನಿಂತರೆ ಹೊಟ್ಟೆಯಲ್ಲಿ ಎನೋ ತಳಮಳ...
ಕಾಲೇಜಿಗೆ ತಿಂಗಳ ರಜೆ ಹಾಕಿದೆ ನೀನು ಪಕ್ಕದಲ್ಲಿ ಕುಂತ ದಿನ...
ನಿನಗುಂಟೆ ಇದರ ಕಲ್ಫನೆ...
ಒಮ್ಮೆ ಆದರು soapನ use ಮಾಡು ಹಾಗೆ ಸುಮ್ಮನೆ...
ವಿಧ: Basic page
November 05, 2007
ಇ೦ದು ಜಗಳವಾಡಿದೆ ತ೦ಗಾಳಿಯೊಡನೆ ನಾನು...
ನನ್ನ ಪ್ರಿಯೆಯ ಮು೦ಗುರುಳಿನ ಒಡನೆ ನೀನು ಆಡಬೇಡವೆ೦ದು...
ಹುಚ್ಚ ನಾನು ಆ ಜಗಳವ ಗೆಲ್ಲಲಿಲ್ಲ...
ಆದರೆ...
ಪ್ರೇಮಿ ನಾನು ಆ ಜಗಳವ ನಿಲ್ಲಿಸಲಿಲ್ಲ...............................................
ಇ೦ದು ಜಗಳವಾಡಿದೆ ತ೦ಗಾಳಿಯೊಡನೆ ನಾನು...
ನನ್ನ ಪ್ರಿಯೆಯ ಮು೦ಗುರುಳಿನ ಒಡನೆ ನೀನು ಆಡಬೇಡವೆ೦ದು...
ಹುಚ್ಚ ನಾನು ಆ ಜಗಳವ ಗೆಲ್ಲಲಿಲ್ಲ...
ಆದರೆ...
ಪ್ರೇಮಿ ನಾನು ಆ ಜಗಳವ ನಿಲ್ಲಿಸಲಿಲ್ಲ…
ವಿಧ: ಬ್ಲಾಗ್ ಬರಹ
November 05, 2007
ನಮಗೆ ಬೇಕಾಗಿರೊದು ಕನ್ನಡದ ರಾರಾಜು. ಅತ್ತೆಡೆ ನಮಗೆ ಲಭಿಸೊ ಎಲ್ಲ ಶಕ್ತಿಗಳನ್ನು ನಾವು ಉಪಯೊಗಿಸಕೊಬೇಕು. ಹೊಸ ಚ್ಯಾಲೆಂಜುಗಳಿಗೆ ಹೊಸ ಉಪಾಯ ಬೇಕು. ಈಗಿರೊದು ಮಾರುಕಟ್ಟೆ. ಜನ ಈಗ ಕಿಸೆಗೆ ಕಯ್ಯಿ ಹಾಕಿ ಮತ ಚಲಾಯ್ಸ್ತಾರೆ. ದುಡ್ಡೇ ದೊಡಪ್ಪ. ಇದರಲ್ಲಿ ಸಂಕೋಚ ಬೇಡ. ಸಂದೇಹ ಬೇಡ. ಕೆಲಸಕ್ಕೆ ಬಾರದಿರೊ ಸಮಾಜವಾದದ ಮಡಿ ಬೇಡ.
ಇತ್ತೆಡೆ ನನ್ನ ಕೆಲ ಅನಸಿಕೆಗಳು....
#೧. ಭಾಶ್ಯಾಂತರದ ಬದಲು ಲಿಪ್ಯಾಂತರದ ಬಳಕೆ. ಲಿಪಿಗಿಂತ ಭಾಶೆ ಮುಖ್ಯ ಮಾಡಿಕೊಂಡು ಹೊರಟರೆ ಹೆಂಗೆ?
BMTC ಬದಲು BSN/BESANI(…

‘ನಾತಲೀಲೆ’ಯ ಮೂಲಕ ಗಮನ ಸೆಳೆದ ಎಸ್. ಸುರೇಂದ್ರನಾಥ್ ಅವರ ಕಾದಂಬರಿ ‘ಎನ್ನ ಭವದ ಕೇಡು’ ಬಿಡುಗಡೆ ಆಗಿದೆ. ಕನ್ನಡ ಸಾಹಿತ್ಯದಲ್ಲಿ ಅಪರೂಪವಾದ ಫ್ಯಾಂಟಸಿ, ಮ್ಯಾಜಿಕ್ ರಿಯಾಲಿಸಂ ತಂತ್ರದ ೨೬೧ ಪುಟದ ಈ ಕಾದಂಬರಿ ಓ-ತ್ತಾ ಹೋದಂತೆ ಅದ್ಭುತ ಅನುಭವ ನೀಡತ್ತೆ.ಈ ದೀಪಾವಳಿ ಸಂಭ್ರಮಕ್ಕೆ ಭವದ ಕೇಡಿನ ಕೆಲ ಸಾಲುಗಳ ಹಣತೆ...
...ನಮ್ಮ ಅಜ್ಜಿ ನಮ್ಮಪ್ಪನಂಗೆ ದೊಡ್ಡ ಡಾಕ್ಟ್ರು, ಅವರು ಒಂದು ಮಾತು ಹೇಳೋರು. ಪ್ರತಿಯೊಬ್ರೂ ಹುಟ್ಟೋವಾಗ ಎದೇಲಿ ಒಂದು ನಂದಾದೀಪ ಇಟ್ಕೊಂಡೇ ಹುಟ್ತಾರಂತೆ. ಈಗ ನಿನ್ನ ಎದೇಲೂ…