ವಿಧ: ಬ್ಲಾಗ್ ಬರಹ
April 22, 2015
ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ?
ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ?
ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ
ಬಿಡಿಸುವುದೆ? ಶಿವನಪದಕಮಲವನೆ ನಂಬು!
ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭):
ಘಟೋ ವಾ ಮೃತ್ಪಿಂಡೋsಪಿ ಅಣುರಪಿ ಚ ಧೂಮೋ ಅಗ್ನಿರಚಲಃ
ಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರ ಶಮನಂ
ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕ ವಚಸಾ
ಪದಾಂಭೋಜಂ ಶಂಭೋರ್ಭಜ ಪರಮಸೌಖ್ಯಂ ವ್ರಜ ಸುಧೀಃ
-ಹಂಸಾನಂದಿ
ಕೊ: ಇವತ್ತು ಶಂಕರ ಜಯಂತಿಯಾದ್ದರಿಂದ ಮಾಡಿದ ಆದಿಶಂಕರರ ಶಿವಾನಂದ ಲಹರಿಯ ಒಂದು…
ವಿಧ: ಬ್ಲಾಗ್ ಬರಹ
April 21, 2015
ಹುಣ್ಣಿಮೆಯ ಚಂದಿರನು ಈ ನಿನ್ನ ಮೊಗವನ್ನು
ಹೋಲದೇ ಹೋಯ್ತೆಂದು ಆ ಬೊಮ್ಮನು
ಮತ್ತೊಮ್ಮೆ ಮಾಡಿನೋಡುವೆನೆಂದು ಯೋಚಿಸುತ
ಪೂರ್ಣ ಚಂದ್ರಮನನ್ನು ಮುರಿದಿಟ್ಟನು
ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭)
ತುಹ ಮುಹಸಾರಿಚ್ಛಂ ಣ ಲಹಇ ತ್ತಿ ಸಂಪುಣ್ಣಮಂಡಲೋ ವಿಹಿಣಾ |
ಅಣ್ಣಮಅಂ ವ ಘಡಇಉಂ ಪುಣೋ ವಿ ಖಂಡಿಜ್ಜಇ ಮಿಅಂಕೋ ||
ನಿರ್ಣಯಸಾಗರ ಆವೃತ್ತಿಯ ಸಂಸ್ಕೃತಾನುವಾದ:
ತವಮುಖಸಾದೃಶ್ಯಂ ನ ಲಭತ ಇತಿ ಸಂಪೂರ್ಣಮಂಡಲೋ ವಿಧಿನಾ
ಅನ್ಯಮಯಮಿವ ಘಟಯಿತುಂ ಪುನರಪಿ ಖಂಡ್ಯತೇ ಮೃಗಾಂಕಃ ||
-ಹಂಸಾನಂದಿ
ಕೊ:…

April 20, 2015
ಕಿರುಗತೆ : ಸೋಗಲಾಡಿ ಪಾಪ ಪ್ರಜ್ಞೆ
ರಾತ್ರಿಯಿಡೀ ತೊಟಕ್ ತೊಟಕ್ ಅನ್ನುವ ಸದ್ದು. ಮಧ್ಯಮಧ್ಯದಲ್ಲಿ ಗುಡುಗೂ, ಸಿಡಿಲು. ಪ್ರಶಾಂತವಾದ ನಿದ್ರೆಗೆ ಇವು ಭಂಗ ತರುವಂಥವುಗಳಾದರೂ, ಅಂದಿನ ನಿದ್ರೆ ಅಮೋಘವಾಗಿತ್ತು. ಬೆಳಗ್ಗೆ ಸುಮಾರು ಆರೂ ಕಾಲಿಗೆ ಎದ್ದಾಗ ತಲೆಯ ಮೇಲಿನ ಭಾರವೆಲ್ಲಾ ಇಳಿದಂತಾಗಿತ್ತು. ಅಭ್ಯಾಸದಿಂದ ಎರಡೂ ಕಯ್ಯನ್ನು ಉಜ್ಜಿಕೊಂಡು ನೋಡಿ, ಹಾಸಿಗೆಯಿಂದ ಮೇಲೆದ್ದು ತನ್ನ ಮೊಬೈಲಿಗೆ ಯಾವುದಾದರೂ ಮೆಸ್ಸೇಜ್ ಬಂದಿರಬಹುದೇ ನೋಡಿದ. ಇಲ್ಲಾ ಯಾವುದೂ ಬಂದಿರಲಿಲ್ಲ.. ಆತ ಪ್ರಾಣಿ…
ವಿಧ: ಬ್ಲಾಗ್ ಬರಹ
April 18, 2015
ಸರ್ವಜ್ಞನ ಈ ಒಗಟುಗಳಿಗೆ ಉತ್ತರ ತಿಳಿಸಿ
ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು
ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು
ಚೆನ್ನಾಗಿ ಪೇಳಿ ಸರ್ವಜ್ಞ II
ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ |
ಜಾವವರಿವವನ ಹೆಂಡತಿಗೆ|
ನೋಡಾ ಸರ್ವಜ್ಞ ||
ಕಚ್ಚಿದರೆ ಕಚ್ಚುವದು | ಕಿಚ್ಚಲ್ಲ ಚೇಳಲ್ಲ |
ಅರಿದಲ್ಲ ಈ ಮಾತು |
ಬಲ್ಲೆ ಸರ್ವಜ್ಞ ||
ಇರಿದರೆಯು ಏರಿಲ್ಲ | ಹರಿದರೆಯು ಸೀಳಿಲ್ಲ|
ಋಣವಿಲ್ಲ ಕವಿಗಳಲಿ |
ಪೇಳಿ ಸರ್ವಜ್ಞ ||
ಉರಿ ಬಂದು ಬೇಲಿಯನು | ಹರಿದು ಹೊಕ್ಕದ ಕಂಡೆ|
ಬಗೆಗೆ ಕವಿಕುಲ…
ವಿಧ: ಬ್ಲಾಗ್ ಬರಹ
April 17, 2015
ಶಂತನು ಒಬ್ಬ ಕಡು ಸ್ಟ್ರೀ ವ್ಯಾಮೋಹಿ
ಆತನ ಬದುಕಲಿ
ಬಂದು ಹೋದವು ಅಸಂಖ್ಯ ಹೆ್ಣ್ಣುಗಳು
ಆದರೂ ತಣಿದಿಲ್ಲ ಕಾಮ
ಮತ್ತೊಬ್ಬಳನು ನೋಡಿದ ಮೋಹಿಸಿದ
ಆಕೆ ಬೇರಾರೂ ಅಲ್ಲ ಗಂಗೆ !
ಕೆರಳಿದ ಕಾಮ ಬಿಂದುವಾಗುದ್ಭವಿಸಿ
ದೇಹವಿಡಿ ವ್ಯಾಪಿಸಿ ಬಿಟ್ಟಿದೆ
ಆಕೆಯಿಲ್ಲದೆ ಬದುಕದ ಸ್ಥಿತಿ ಆತನದು
ನಿರ್ಲಜ್ಜನ ಕೋರಿಕೆ
ನೀನಿಲ್ಲದೆ ಬದುಕಿಲ್ಲ ನನಗೆ !
ತುಟಿಯಂಚಿನಲಿ ಕೊಂಕು ನಗೆ
ತಂದುಕೊಂಡ ಗಂಗೆ
ಯೋಚಿಸಿದಳು ಮನದೊಳಗೆ ಎಷ್ಟು ಹೆಣ್ಣುಗಳಿಗೆ
ಈ ಮಾತು ಹೇಳಿದ್ದಾನೋ ಏನೋ
ಆಕೆಯ ಮಾದಕ ನಗೆಗೆ
ಪೂರ್ಣ ಶರಣಾಗತ ಆ…
ವಿಧ: ಬ್ಲಾಗ್ ಬರಹ
April 17, 2015
ಕಿರುಗತೆ : ಭಂಡ ಬಾಡಿಗೆದಾರರು.
ಮನೆಕಟ್ಟುವ ಮುಂಚೆಯೇ ಆ ಬಲ್ಬ್ ಅನ್ನು ಚಾವಣಿಗೆ ನೇತು ಹಾಕಲಾಗಿತ್ತು. ಆ ಮನೆಯಲ್ಲಿ ಇದ್ದದ್ದು ಒಂದು ವಿಶಾಲವಾದ ಕೋಣೆಯಷ್ಟೇ.. ಬಹುಶಃ ಕಟ್ಟಿದವನು ಒಳ್ಳೆಯ ಇಂಜಿನಿಯರ್ ಅಲ್ಲದೆ ಇರಬಹುದು. ಅಥವಾ ಅದರ ಹಿಂದೆ ಮತ್ತೇನು ಉದ್ದೇಶವಿತ್ತೋ ತಿಳಿಯದು. ಮನೆ ಕಟ್ಟಿಯಾದ ಮೇಲೆ ಮನೆಯನ್ನ ಬಾಡಿಗೆಗೆ ಕೊಡಲಾಯಿತು. ನಂತರ ಮಾಲಿಕನ ಸುಳಿವಿಲ್ಲ. ಮನೆಯ ಮಾಲಿಕ ಹತ್ತಿರವಿಲ್ಲದಿದ್ದರೆ ಬಾಡಿಗೆದಾರನಿಗೆ ಅದೇನೋ ಖುಷಿ. ಮಾಲಿಕ ಕಿತ್ತುಕೊಳ್ಳುವುದಾದರೂ ಏನನ್ನು…