ವಿಧ: ಬ್ಲಾಗ್ ಬರಹ
February 12, 2015
ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ಅಕ್ಷರಮಾಲೆ (ವರ್ಣಮಾಲೆ)
ಕನ್ನಡಭಾಷೆಯಲ್ಲಿರುವ ಐವತ್ತು ಅಕ್ಷರಗಳನ್ನು ವರ್ಣಮಾಲೆಯೆಂದು ಕರೆಯುವರು
ಹಾಗು ಅವುಗಳನ್ನು ಮೂರು ವಿಧವಾಗಿ ಗುರುತಿಸುವರು ಸ್ವರಗಳು , ಯೋಗವಾಹಗಳು ಹಾಗು ವ್ಯಂಜನಗಳು
ಸ್ವರಗಳು :
ಸ್ವತಂತ್ರವಾಗಿ ಉಚ್ಚರಿಸಬಲ್ಲ ವರ್ಣಗಳು - ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ
ಉಚ್ಚರಿಸಲು ಕಡಿಮೆ ಸಮಯ ಒಂದು ಮಾತ್ರಾಕಾಲವನ್ನು ತೆಗೆದುಕೊಳ್ಳುವ ಅ ಇ ಉ ಋ ಎ ಒ ಇವುಗಳನ್ನು ಹ್ರಸ್ವಸ್ವರಗಳೆನ್ನುವರು
ಉಚ್ಚರಿಸಲು ಹೆಚ್ಚು ಸಮಯ , ಎರಡು ಮಾತ್ರಾ…

February 11, 2015
ಅಬ್ಬಾ ಇನ್ನೇನು ಮುರುಗನ್ ನನ್ನು ಹಿಡಿದಾಗಿದೆ, ಇನ್ನು ಆದಷ್ಟು ಬೇಗ ಸೆಲ್ವಂ ಸಹ ಸಿಕ್ಕಿಬಿಡುತ್ತಾನೆ, ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ ಜಾನಕಿಯ ಆತ್ಮ ಶಾಂತಿ ಆಗುತ್ತದೆ ಎಂದುಕೊಂಡು ರೂಮಿಗೆ ಬರುತ್ತಿದ್ದ ದಾರಿಯಲ್ಲಿ, ಇದ್ದಕ್ಕಿದ್ದಂತೆ ಯಾರೋ ಹಿಂದಿನಿಂದ ಹೆಗಲ ಮೇಲೆ ಕೈ ಹಾಕಿದಂತಾಯಿತು. ಯಾರೆಂದು ತಿರುಗಿ ನೋಡಿದರೆ ಒಬ್ಬ ಅಜಾನುಬಾಹು ವ್ಯಕ್ತಿ, ಕಪ್ಪಗೆ ದಪ್ಪಗೆ, ಗಿರಿಜಾ ಮೀಸೆ ಇಟ್ಟುಕೊಂಡು ಬಲವಾಗಿ ನನ್ನ ಕತ್ತಿನ ಪಟ್ಟಿ ಹಿಡಿದು ಅನಾಯಾಸವಾಗಿ ಎತ್ತಿ ಕಾರಿನಲ್ಲಿ ಹಾಕಿ ಹೊರಟುಬಿಟ್ಟ.…
ವಿಧ: ಬ್ಲಾಗ್ ಬರಹ
February 10, 2015
ಇರಿಸುತ್ತ ತುಟಿಯಲ್ಲಿ ಬಿದಿರ ಕೊಳಲನ್ನು
ಬೆರಳನಾಡಿಸಿ ರಂಧ್ರಗಳ ಮಾಧವ
ತೆರೆಯುತ್ತ ಮುಚ್ಚುತ್ತ ಮರಮರಳಿ ಸವಿಯಾಗಿ
ಸ್ವರಗಳಲಿ ಹಾಡಿಹನು ಬನದಂಚಲಿ
ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಆಶ್ವಾಸ ೨, ಪದ್ಯ ೧೪):
ಅಧರೇ ವಿನಿವೇಶ್ಯ ವಂಶನಾಲಂ
ವಿವರಾಣ್ಯಸ್ಯ ಸಲೀಲಮಂಗುಲೀಭಿಃ
ಮುಹುರಂತರಯನ್ಮುಹುರ್ವಿವೃಣ್ವನ್
ಮಧುರಂ ಗಾಯತಿ ಮಾಧವೋ ವನಾಂತೇ
-ಹಂಸಾನಂದಿ
ಕೊ: ಪದ್ಯವು ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ.
ಚಿತ್ರಕೃಪೆ: ಇಲ್ಲಿ ಬಳಸಿದ ಚಿತ್ರ ಕಲಾವಿದ ಕೇಶವ್ ವೆಂಕಟರಾಘವನ್ ಅವರದ್ದು . ಅವರ…
ವಿಧ: ಬ್ಲಾಗ್ ಬರಹ
February 10, 2015
ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ
ಅಕ್ಷರಗಳು
ಅಕ್ಷರ :
ಕ್ಷರ ಎಂದರೆ ನಾಶವಾಗುವಂತದ್ದು. ಅಕ್ಷರ ಎಂದರೆ ನಾಶವಾಗದಿರುವುದು , ಅಂದರೆ ಶಾಶ್ವತವಾಗಿರುವುದು.
ಅಕ್ಷರವನ್ನು ಗುರುತಿಸುವ ಚಿಹ್ನೆ ಎಂದರೆ 'ಲಿಪಿ'
ಲಿಪಿ ಬದಲಾಗಬಹುದು ಆದರೆ ಅಕ್ಷರ ಬದಲಾಗದು.
ಇಂತಹ ಅಕ್ಷರಗಳ ಸರವನ್ನು ಅಕ್ಷರಮಾಲೆ ಅಥವ ವರ್ಣಮಾಲೆ ಎಂದು ಕರೆಯುವರು.
ಕನ್ನಡ ಅಕ್ಷರಗಳು ೪೭ ಕೇಶಿರಾಜನ ಪುಸ್ತಕದಂತೆ. ಸಂಸ್ಕೃತದ ಪ್ರಭಾವದಿಂದ ಋ ೠ ಶ ಷ ವಿಸರ್ಗ (:) ಗಳೆಲ್ಲ ಸೇರಿ ೫೨ ಅಕ್ಷರಗಳಾದವು ಹಳೆಗನ್ನಡದಲ್ಲಿ ಬಳಕೆಯಲ್ಲಿದ್ದ…

February 09, 2015
ತ್ರಿವಿಕ್ರಂ ಬಳಿ ಮಾತಾಡಿ ಬಂದ ಮೇಲೆ, ನನಗೂ ಆದಷ್ಟು ಬೇಗ ಅವನನ್ನು ಪತ್ತೆ ಹಚ್ಚುತ್ತೇವೆ ಎಂಬ ನಂಬಿಕೆ ಮೂಡಿತ್ತು. ಆದರೆ ತ್ರಿವಿಕ್ರಂ ಹೇಗೆ ಅವನನ್ನು ಪತ್ತೆ ಹಚ್ಚಲು ಪ್ಲಾನ್ ಮಾಡಿರಬಹುದು....ಅವನ ಫೋಟೋ ಎಲ್ಲಾ ಕಡೆ ಕಳುಹಿಸಿದರೆ ಅವನು ಜಾಗೃತನಾಗಿ ಊರು ಬಿಟ್ಟರೆ.... ಹೀಗೆ ಏನೇನೋ ಯೋಚನೆಗಳು ಕಾಡಲು ಹತ್ತಿತು. ಏನೋ ಯೋಚಿಸುತ್ತಿದ್ದ ಹಾಗೆ ಮನೆಯ ನೆನಪಾಯಿತು... ಹೌದು ನಾನು ಇಲ್ಲಿಗೆ ಬಂದು ಆಗಲೇ ನಾಲ್ಕು ದಿನ ಆಯಿತು... ಬಂದಾಗಿನಿಂದ ಮನೆಗೆ ಫೋನ್ ಸಹ ಮಾಡಿಲ್ಲ. ಅದೂ ಅಲ್ಲದೆ ನನ್ನ ನಂಬರ್…
ವಿಧ: ಬ್ಲಾಗ್ ಬರಹ
February 08, 2015
ನೆರಳುಗಳು
- ಲಕ್ಷ್ಮೀಕಾಂತ ಇಟ್ನಾಳ
ಎಲ್ಲೆಲ್ಲೋ ತಿರುಗಿದರೂ ನನ್ನ ಜೊತೆಯಲ್ಲೇ ಮಲಗುವುದು..ಈ ನೆರಳು
ಎಂದೂ ಅದು ನನ್ನ ಮೇಲೆ ಮಲಗಿದ ನೆನಪಿಲ್ಲ !
ನಾನು ಮಲಗುವ ಸಮಯದಲ್ಲಿ ಕಾಣುವುದಿಲ್ಲ, ಕೂಡ
ಯಾವಾಗ ನನ್ನಡಿಗೆ ನುಸುಳಿ ಬಿಡುವುದೋ ಗೊತ್ತಾಗದು
ದಿನವೂ ನನ್ನನಪ್ಪಿ ಮಗಲುವುದಂತೂ ಹೌದು,
ಈ ನೆರಳು....
ಆದರೂ ಇವುಗಳಲ್ಲಿ,
ನಾನು ಕೆಲ ನೆರಳುಗಳನ್ನು ನಂಬುವುದಿಲ್ಲ
ಏನಾದರೂ ಸಿಗುವಂತಿದ್ದರೆ
ನನಗಿಂತ ಮುಂದೆ ಮುಂದೆಯೇ ಇರುತ್ತವೆ,
ಬಲು ಬೆರಕಿತನ ತೋರುತ್ತವೆ
ಈಗೀಗಂತೂ
…