ವಿಧ: ಬ್ಲಾಗ್ ಬರಹ
January 12, 2015
ಮಧುರ ಮಾರುತ ಮಂದಾನಿಲವಾಗಿ ಸುಳಿದಿರಲು
ಚಂದಿರನ ಸುತ್ತ ಬೆಳ್ಳಿ ತಾರೆಗಳು ಹೊಳೆದಿರಲು
ನಿದಿರೆಯಮೃತದ ಸವಿಯು ಮನದುಂಬಿರಲು
ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ !
ನಿನ್ನ ಕನಸಿನಲೇ ಅರಳಿರುವೆ
ನಿನ್ನ ಮನೆ ಅಂಗಳದಲಿ ನಿಂದಿರುವೆ
ನನ್ನ ಕೈ ಹಿಡಿದು ಕರೆತಂದ ದೇವಿಯಾರು?
ಚನ್ನ ಚೆಲುವೆಯ ಸಮ್ಮೋಹನದ ತೇರು
ಸುಳಿಗಾಳಿ ಬೀಸುವುದು ಮೆಲ್ಲ ನಿಲಬಹುದು.
ನದಿಯ ಜುಳುಜುಳುನಾದ ಮೌನವಾಗಲುಬಹುದು.
ಸಂಪಿಗೆಯ ಘಮವು ಮಾಯವಾಗಲುಬಹುದು.
ಕನಸಳಿದು ಸವಿ ನೆನಪುಳಿದು ಮಾಸಲು ಬಹುದು
ಮೇಲೆತ್ತು ನನ್ನೀ ಪತನದಿಂದ…
ವಿಧ: ಬ್ಲಾಗ್ ಬರಹ
January 12, 2015
ಇನ್ನು ಈ ವಿಷಯದಲ್ಲಿ ಒಂಟಿಯಾಗಿ ಮುಂದುವರಿಯುವುದು ಉಚಿತವಲ್ಲ ಎಂದೆನಿಸಿ ಇನ್ಸ್ಪೆಕ್ಟರ್ ತ್ರಿವಿಕ್ರಮ್ ಗೆ ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ತಿಳಿಸಿ CC ಕ್ಯಾಮೆರಾದ ಟೇಪ್ ತೆಗೆದುಕೊಂಡು ಸ್ಟೇಷನ್ ಗೆ ಹೋಗಿ ನಡೆದ ವಿಷಯಗಳನ್ನು ತಿಳಿಸಿದಾಗ, ತ್ರಿವಿಕ್ರಮ್ ಅಚ್ಚರಿಗೊಂಡರು.
ಅರ್ಜುನ್..... this is unbelievable... ನಿಜಕ್ಕೂ ನೀವು ಇಷ್ಟೆಲ್ಲಾ ಮಾಹಿತಿ ಸಂಗ್ರಹಿಸಿದ್ದೀರ ಎಂದರೆ ನನಗೆ ನಂಬಲೇ ಆಗುತ್ತಿಲ್ಲ. ರೀ... ನೀವು ನಿಮ್ಮ ಕೆಲಸ ಬಿಟ್ಟು ನಮ್ಮ Department ಗೆ ಬಂದು…
ವಿಧ: ಬ್ಲಾಗ್ ಬರಹ
January 09, 2015
ಯಾವಾಗ ವಾರಾಂತ್ಯ ಆಗುತ್ತದೋ ಯಾವಾಗ ಉಳಿದವರನ್ನು ಭೇಟಿ ಮಾಡುತ್ತೇನೋ ಎಂದು ಚಡಪಡಿಸುತ್ತಿದ್ದಾಗ ಥಟ್ಟನೆ ಒಂದು ವಿಷಯ ತಲೆಗೆ ಬಂತು. ಜಾನಕಿ ಸದಾಕಾಲ ತನಗೆ ಬಹಳ ಆಪ್ತ ಗೆಳತಿ ಎಂದು ಒಬ್ಬಳನ್ನು ಹೇಳುತ್ತಿರುತ್ತಾಳೆ, ಅವಳ ಹೆಸರು.... ಹೆಸರು... ಹಾ ಮಾಧುರಿ.... ಜಾನಕಿ ಕಾಣೆಯಾದಾಗಿನಿಂದ ಮಾಧುರಿ ಒಂದು ದಿನವೂ ಜಾನಕಿಯ ಬಗ್ಗೆ ವಿಚಾರಿಸಿಲ್ಲ, ಜಾನಕಿ ಸತ್ತಾಗಲೂ ಸತ್ತ ನಂತರವೂ ಅವಳು ಒಮ್ಮೆಯೂ ಬಂದಿಲ್ಲ. ಅವಳಿಂದ ಏನಾದರೂ ಮಾಹಿತಿ ಸಿಗಬಹುದೇನೋ ಎಂದುಕೊಂಡು ಕೂಡಲೇ ಅವಳನ್ನು ಸಂಪರ್ಕಿಸಲು ಅವಳ…
ವಿಧ: ಬ್ಲಾಗ್ ಬರಹ
January 08, 2015
ಆತರಿಸಿ, ಕಾತರಿಸಿ
ಓಡೋಡಿ ಬರುವವಳೇ
ಇಂದೇಕೆ ಸಣ್ಣ
ಆ ನಿನ್ನ ನಡಿಗೆ.
ಆತುರದಿ, ಕಾತರದಿ
ಕಾಯ್ದುಕುರುವ ಹುಡುಗ
ಇನ್ನೂ ಮಿತಿ ಇರಲಿ
ಆ ನಿನ್ನ ಸಲಿಗೆ.
ನಿನ್ನೆಯವರೆಗೂ
ಹೀಗಿರದ ನೀನು
ಇಂದೇನಾಯ್ತು
ನಿನಗೆ ಚಲುವೆ.
ಹಾಳಾಯ್ತು ಚೆಲುವು
ಕೆಟ್ಟಿತಲ್ಲ ಒಲವು
ಮುಂದಿನ ತಿಂಗಳಂತೆ
ನನ್ನ ಮದುವೆ.
ಕೆಟ್ಟಿದ್ದು ಒಲವಲ್ಲ
ನಿನ್ನೆಯ ಮನವು
ತಿಳಿಹೇಳ ಬಾರದೇನೆ
ನೀ ನಿನ್ನ ಮನೆಗೆ.
ಹೇಳಾಯ್ತು, ಅತ್ತಾಯ್ತು
ಊಟ ಬಿಟ್ಟಾಯ್ತು
ಹೇಳಲೇನು ಉಳಿದಿಲ್ಲ
ಇನ್ನೂ ನನಗೆ.
ಅಳುವೇಕೆ ಗೆಳತಿ
ಮರೆತು ಬಿಡು ನನ್ನ
ಸುಖದಿ…
ವಿಧ: ಬ್ಲಾಗ್ ಬರಹ
January 08, 2015
ಆತರಿಸಿ, ಕಾತರಿಸಿ
ಓಡೋಡಿ ಬರುವವಳೇ
ಇಂದೇಕೆ ಸಣ್ಣ
ಆ ನಿನ್ನ ನಡಿಗೆ.
ಆತುರದಿ, ಕಾತರದಿ
ಕಾಯ್ದುಕುರುವ ಹುಡುಗ
ಇನ್ನೂ ಮಿತಿ ಇರಲಿ
ಆ ನಿನ್ನ ಸಲಿಗೆ.
ನಿನ್ನೆಯವರೆಗೂ
ಹೀಗಿರದ ನೀನು
ಇಂದೇನಾಯ್ತು
ನಿನಗೆ ಚಲುವೆ.
ಹಾಳಾಯ್ತು ಚೆಲುವು
ಕೆಟ್ಟಿತಲ್ಲ ಒಲವು
ಮುಂದಿನ ತಿಂಗಳಂತೆ
ನನ್ನ ಮದುವೆ.
ಕೆಟ್ಟಿದ್ದು ಒಲವಲ್ಲ
ನಿನ್ನೆಯ ಮನವು
ತಿಳಿಹೇಳ ಬಾರದೇನೆ
ನೀ ನಿನ್ನ ಮನೆಗೆ.
ಹೇಳಾಯ್ತು, ಅತ್ತಾಯ್ತು
ಊಟ ಬಿಟ್ಟಾಯ್ತು
ಹೇಳಲೇನು ಉಳಿದಿಲ್ಲ
ಇನ್ನೂ ನನಗೆ.
ಅಳುವೇಕೆ ಗೆಳತಿ
ಮರೆತು ಬಿಡು ನನ್ನ
ಸುಖದಿ…
ವಿಧ: ಬ್ಲಾಗ್ ಬರಹ
January 08, 2015
ವಿಳಾಸ (ಏಕ್ ಪತಾ ) --- ಗುಲ್ಜಾರ
ಅನು: ಲಕ್ಷ್ಮೀಕಾಂತ ಇಟ್ನಾಳ
ಇಲ್ಲಿಂದ ಒಂದಿಷ್ಟು ಮುಂದ ನಡೆದರ
ಹರಿದ ಜಮಖಾನೆಯ ಮೇಲೆ
ಪೂರಾ ಹಲ್ಲಿಯ ಹಾಗೆ ಸೊರಗಿದಂಥ
ಮನುಷ್ಯನ ಆಕೃತಿಯಂತಹದೊಂದು ಸಿಗುವುದು
ಆ ಚೆಹರೆ ಪೂರ್ತಿ ನೋಡಲು ಆಗುವುದಿಲ್ಲ
ಡಬ್ಬು ಮಲಗಿ, ಭಿಕ್ಷಾ ಪಾತ್ರೆ ಇಟ್ಟುಕೊಂಡ
ಭಿಕ್ಷುಕನೊಬ್ಬ ಸಿಗುತ್ತಾನೆ,.... ಆದರವ ಏನೂ ಬೇಡುವುದಿಲ್ಲ
ಅಲ್ಲಿಂದ ಬಲಕ್ಕೆ ತಿರುಗಿ ಮುಂದೆ ಹೋದರೆ
ಅಂಗಡಿಗಳ ಉದ್ದುದ್ದ ಸಾಲುಗಳೇ ಸಿಗುತ್ತವೆ
ಶರಣಾರ್ಥಿಗಳವು ಅವೆಲ್ಲಾ ...!…
ವಿಧ: ಬ್ಲಾಗ್ ಬರಹ
January 07, 2015
ಸುಮಾರು ೧೫ ವರ್ಷಗಳೇ ಕಳೆದವು ಅನ್ಸುತ್ತೆ.. ಅದು ನವರಾತ್ರಿ ರಜೆಯ ಸಮಯ, ನಾನು ಏಳನೇ ಕ್ಲಾಸು.. ಮನೆಯಲ್ಲೆಲ್ಲಾ ಸಡಗರ.. ಎಂತ, ಹಬ್ಬ ಅಂತ ಅಂದುಕೊಂಡ್ರಾ? ಅಲ್ಲಾರೀ.. ನಮ್ಮೂರಿಗೆ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಬಂದಿತ್ತು. ನಮ್ಮ ಮನೆಗೂ ಅವತ್ತೇ ಫೋನ್ ಲೈನ್ ಎಳೆದು ಕನೆಕ್ಷನ್ ಕೊಟ್ಟುಬಿಡುವುದು ಅಂತ ತೀರ್ಮಾನವೂ ಆಗಿತ್ತು. ನಮಗೆಲ್ಲ ಖುಷಿಯೋ ಖುಷಿ.. ಹುಡುಗ್ರಾದ ನಮಗೆ ಎಲ್ಲವೂ ಖುಷಿನೇ.. ಮನೆಗೆ ಎಂತದೇ ಹೊಸತು ಬಂದರೂ ಸಹ ಅದರಲ್ಲೊಂದು ಖುಷಿ ಹುಡುಕುವ ಅಗತ್ಯವೇ ಇರೋದಿಲ್ಲ.. ಅದಾಗಿಯೇ ಖುಷಿ…