ಅಂತರಾಳದ ಪ್ರೀತಿ By DEEPUBELULLI on Thu, 12/27/2012 - 22:34 ಯಾರರಿವರು ಎನ್ನಿ ಅಂತರಂಗದ ಮಿಡಿತ ಅದು ಮಿಡಿತವಲ್ಲ, ಎದೆಯಾಳದ ಪಿಸುಮಾತು ಬರಿ ಪಿಸುಮಾತಲ್ಲ ಹೇಳಲಾಗದ ಕಣ್ಣ ಭಾಷೆಹೇಗೆ ಹೇಳಲಿ ಎರಡಕ್ಷರದಿ ಎನ್ನ ಮನಸ ಭಾವನೆಗಳಅದುವೇ ಪ್ರೀತಿನಾ ....? Rating Select ratingGive it 1/5Give it 2/5Give it 3/5Give it 4/5Give it 5/5 No votes yet