ಅಪ್ಪಾ.......ನಾ .....!
ಅಪ್ಪಾ........
ನಾ ಹೇಳಿದಾಗೆಲ್ಲಾ ನೀ...
ಏನೆಲ್ಲಾ ಕೊಡಿಸ್ದಿ....ಆದ್ರೆ
ನಾ ನಿಂಗಕೊಟ್ಟಿದ್ದೇನಿಲ್ಲ ಬಿಡು
ಭೂಮಿ ಸೀಳಿ ಬೀಜಾ ಬಿತ್ತಿ
ಬೆಂಡಾದ ನಿನ್ನ ಮೈಗೆ
ಬೆವರಿನ ಸ್ನಾನ......!
ಕಾಲೇಜ ಸುತ್ತಿ ನಿನ್ನ ಹಣ ಕಿತ್ತು
ಗುಂಡಾದ ನನ್ನ ಮೈಗೆ
' ಬೀರಿಂದೇ" ಜ್ಞಾನ
ಒಪ್ಪತ್ತಿನ ಊಟ ಇಲ್ಲದ
ನಿನ್ನ ದೇಹಕ್ಕೆ ನಿನ್ನೆಲುಬೇ ಬೇಲಿ
ಇಪ್ಪತ ಮಂದ್ಯಾಗೆ ತಿರುಗೊ ನಂಗೆ
ಗಡಿಯಾರವೇ ಗಾಲಿ...!
ಅಪ್ಪಾ....ನಾ.?
ಅಂತ ತಿರುಗಿದನಂಗೀಗ
"ಮುಂದೊಂದಿನ ನಿಂಗ ಗೊತ್ತಾಗ್ತೈತಿ"
ಅಂದ ನಿನ್ನ ಈ ಮಾತು ಕಣ್ಣೆದುರಿಗೈತಿ
ಅಪ್ಪಾ........
ನಾ ಹೇಳಿದಾಗೆಲ್ಲಾ ನೀ...
ಏನೆಲ್ಲಾ ಕೊಡಿಸ್ದಿ....ಆದ್ರೆ
ನಾ ಕೊಡ್ಬೇಕಂದ್ರ
ಈಗ ನೀನೇ ಇಲ್ಲಿಲ್ಲ.
ಒಮ್ಮೆ ಬಂದು...ಬಿಡು..!
(ವಿಶ್ವ ತಂದೆಯರ ದಿನಕ್ಕಾಗಿ)
Comments
ಉ: ಅಪ್ಪಾ.......ನಾ .....!
In reply to ಉ: ಅಪ್ಪಾ.......ನಾ .....! by ksraghavendranavada
ಉ: ಅಪ್ಪಾ.......ನಾ .....!
ಉ: ಅಪ್ಪಾ.......ನಾ .....!
In reply to ಉ: ಅಪ್ಪಾ.......ನಾ .....! by manju787
ಉ: ಅಪ್ಪಾ.......ನಾ .....!
In reply to ಉ: ಅಪ್ಪಾ.......ನಾ .....! by ಭಾಗ್ವತ
ಉ: ಅಪ್ಪಾ.......ನಾ .....!
In reply to ಉ: ಅಪ್ಪಾ.......ನಾ .....! by chaitu
ಉ: ಅಪ್ಪಾ.......ನಾ .....!
In reply to ಉ: ಅಪ್ಪಾ.......ನಾ .....! by chaitu
ಉ: ಅಪ್ಪಾ.......ನಾ .....!
In reply to ಉ: ಅಪ್ಪಾ.......ನಾ .....! by chaitu
ಉ: ಅಪ್ಪಾ.......ನಾ .....!
ಉ: ಅಪ್ಪಾ.......ನಾ .....!
In reply to ಉ: ಅಪ್ಪಾ.......ನಾ .....! by gopinatha
ಉ: ಅಪ್ಪಾ.......ನಾ .....!
ಉ: ಅಪ್ಪಾ.......ನಾ .....ಈಗ ನೀನೇ ಇಲ್ಲಿಲ್ಲ.... ಒಮ್ಮೆ ಬಂದು ಬಿಡು..!
In reply to ಉ: ಅಪ್ಪಾ.......ನಾ .....ಈಗ ನೀನೇ ಇಲ್ಲಿಲ್ಲ.... ಒಮ್ಮೆ ಬಂದು ಬಿಡು..! by asuhegde
ಉ: ಅಪ್ಪಾ.......ನಾ .....ಈಗ ನೀನೇ ಇಲ್ಲಿಲ್ಲ.... ಒಮ್ಮೆ ಬಂದು ಬಿಡು..!
In reply to ಉ: ಅಪ್ಪಾ.......ನಾ .....ಈಗ ನೀನೇ ಇಲ್ಲಿಲ್ಲ.... ಒಮ್ಮೆ ಬಂದು ಬಿಡು..! by ಭಾಗ್ವತ
ಉ: ಅಪ್ಪಾ.......ನಾ .....ಈಗ ನೀನೇ ಇಲ್ಲಿಲ್ಲ.... ಒಮ್ಮೆ ಬಂದು ಬಿಡು..!
In reply to ಉ: ಅಪ್ಪಾ.......ನಾ .....ಈಗ ನೀನೇ ಇಲ್ಲಿಲ್ಲ.... ಒಮ್ಮೆ ಬಂದು ಬಿಡು..! by asuhegde
ಉ: ಅಪ್ಪಾ.......ನಾ .....ಈಗ ನೀನೇ ಇಲ್ಲಿಲ್ಲ.... ಒಮ್ಮೆ ಬಂದು ಬಿಡು..!
ಉ: ಅಪ್ಪಾ.......ನಾ ..: ನಾರಾಯಣ ಭಾಗ್ವತ ಅವ್ರೆ ...??