ಅಬ್ಬಾ!!! ಎಂಥಾ ಆಚರಣೆ!!!
ಹೆಂಡತಿ: ಆ ಚಿತ್ರದಲ್ಲಿರುವ ಕುಡುಕನನ್ನು ನೋಡ್ತಾ ಇದ್ದೀರಾ?
ಗಂಡ: ಹಾ ಹೌದು!!! ಅದರಲ್ಲೇನಿದೆ ವಿಶೇಷ?
ಹೆಂಡತಿ: ಹತ್ತು ವರ್ಷಗಳ ಹಿಂದೆ ಈತನನ್ನು ಮದುವೆಯಾಗಲು ನಾನು ಒಪ್ಪಿರಲಿಲ್ಲ.
ಗಂಡ: ಅದಕ್ಕೇನೀಗ?
ಹೆಂಡತಿ: ಅಂದಿನಿಂದ ಇಂದಿನವರೆಗೂ ಈತ ಕುಡುಯುತ್ತಿದ್ದಾನೆ.
ಗಂಡ: ಓಹೋ!!!!! ಸಂತೋಷವನ್ನು ಈ ರೀತಿ ಸತತ ಹತ್ತು ವರ್ಷಗಳಿಂದ ಆಚರಿಸುತ್ತಾ ಬಂದಿದ್ದಾನೆ!!!!!!!!! :)
Rating
Comments
ಉ: ಅಬ್ಬಾ!!! ಎಂಥಾ ಆಚರಣೆ!!!