ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ಬುದ್ದಿ ವಿವೇಕಗಳನು ಅಪಹರಣ ಮಾಡಿ
ಮನವ ಅಧಃಪತನದ ದಾರಿಯಲಿ ದೂಡಿ
ಮೆರೆಯುತಿದೆ ಅರಿಷಡ್ವರ್ಗಗಳ ಮೋಡಿ
ಮನುಜರ ಬುದ್ದಿಯ ಕೆಡೆಸಿಹುದು ಕದಡಿ
ಕಾಮ,ಕ್ರೋಧ,ಮದ,ಮಾತ್ಸರ್ಯ, ಲೋಭ
ಮೋಹಗಳದುವೆ ಅರಿಷಡ್ವರ್ಗಗಳಾಗಿಹುದು
ಸಾಧನೆಯ ಹಾದಿಯಲಿ ಶತ್ರುಗಳೆನಿಸಿಹುದು
ಇವುಗಳನು ನಿಗ್ರಹಿಸೆ ಅಭ್ಯಾಸ ಬೇಕಿಹುದು
ಅರಿಷಡ್ವರ್ಗಗಳ ಮಾಯೆಯನು ಜಯಿಸಿಬೇಕು ಮನಸು
ನಮ್ಮೆಲ್ಲರನು ಸರಿದಾರಿಯಲಿ ಶ್ರೀ ನರಸಿಂಹ ನೀ ನಡೆಸು
Rating
Comments
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
In reply to ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6 by kavinagaraj
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
In reply to ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6 by asuhegde
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
In reply to ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6 by sathishnasa
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6
In reply to ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6 by asuhegde
ಉ: ಅರಿಷಡ್ವರ್ಗಗಳ ಮಾಯೆ-ಶ್ರೀನರಸಿಂಹ-6