ಅಸಹಜ
೧) ಮೊಬೈಲ್ ನಲ್ಲಿ ಮಾತನಾಡುವಾಗ ಆಚೆ ಬದಿಯ ವ್ಯಕ್ತಿ ಕಾಣದೆ ಇದ್ದರೂ ನಾವು ಕೈಸನ್ನೆ ಗಳನ್ನು ಮಾಡಿ ಮಾತನಾಡುತ್ತೇವೆ ಏಕೆ?
೨) ಕೆಮ್ಮುವುದು, ಸೀನುವುದು, ಆಕಳಿಸುವುದು ಇವೆಲ್ಲ ಮಾನವನ ಸಹಜ ಗುಣ, ಆದರೂ ಇವನ್ನೆಲ್ಲ ಮಾಡಿದಾಗ ಏಕೆ "Excuse me " ಅಥವಾ "Sorry " ಎನ್ನುತ್ತಾರೆ?(ಅಂಥಹ ಘೋರ ಅಪರಾಧವೇ)
೩) ಕೆಲವೊಮ್ಮೆ ಮಾತನಾಡುವಾಗ "ಒಂದು ಕೆಲಸ ಮಾಡಿ" "ಲೆಕ್ಕ ಹಾಕಿ" ಅಂತೆಲ್ಲ ಉಪಯೋಗಿಸುತ್ತೇವೆ ಏಕೆ?(ಅಲ್ಲಿ ಅದರ ಅಗತ್ಯ ಇರದೇ ಹೋದರು)
Rating
Comments
ಉ: ಅಸಹಜ
In reply to ಉ: ಅಸಹಜ by Iynanda Prabhukumar
ಉ: ಅಸಹಜ
ಉ: ಅಸಹಜ
In reply to ಉ: ಅಸಹಜ by gopaljsr
ಉ: ಅಸಹಜ
ಉ: ಅಸಹಜ
In reply to ಉ: ಅಸಹಜ by kavinagaraj
ಉ: ಅಸಹಜ
ಉ: ಅಸಹಜ
In reply to ಉ: ಅಸಹಜ by vani shetty
ಉ: ಅಸಹಜ
In reply to ಉ: ಅಸಹಜ by Jayanth Ramachar
ಉ: ಅಸಹಜ
In reply to ಉ: ಅಸಹಜ by vani shetty
ಉ: ಅಸಹಜ
In reply to ಉ: ಅಸಹಜ by Jayanth Ramachar
ಉ: ಅಸಹಜ
In reply to ಉ: ಅಸಹಜ by Jayanth Ramachar
ಉ: ಅಸಹಜ
In reply to ಉ: ಅಸಹಜ by vsangur
ಉ: ಅಸಹಜ
ಉ: ಅಸಹಜ
In reply to ಉ: ಅಸಹಜ by venkatb83
ಉ: ಅಸಹಜ