ಅಸಹಜ

ಅಸಹಜ

) ಮೊಬೈಲ್ ನಲ್ಲಿ ಮಾತನಾಡುವಾಗ ಆಚೆ ಬದಿಯ ವ್ಯಕ್ತಿ ಕಾಣದೆ ಇದ್ದರೂ ನಾವು ಕೈಸನ್ನೆ ಗಳನ್ನು ಮಾಡಿ ಮಾತನಾಡುತ್ತೇವೆ ಏಕೆ?


 


) ಕೆಮ್ಮುವುದು, ಸೀನುವುದು, ಆಕಳಿಸುವುದು ಇವೆಲ್ಲ ಮಾನವನ ಸಹಜ ಗುಣ, ಆದರೂ ಇವನ್ನೆಲ್ಲ ಮಾಡಿದಾಗ ಏಕೆ "Excuse  me " ಅಥವಾ "Sorry " ಎನ್ನುತ್ತಾರೆ?(ಅಂಥಹ ಘೋರ ಅಪರಾಧವೇ)


 


) ಕೆಲವೊಮ್ಮೆ ಮಾತನಾಡುವಾಗ "ಒಂದು ಕೆಲಸ ಮಾಡಿ" "ಲೆಕ್ಕ ಹಾಕಿ" ಅಂತೆಲ್ಲ ಉಪಯೋಗಿಸುತ್ತೇವೆ ಏಕೆ?(ಅಲ್ಲಿ ಅದರ ಅಗತ್ಯ ಇರದೇ ಹೋದರು)


 

Rating
No votes yet

Comments