'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಇಂಡಿಯಾ ಅನ್ನುವ ಹೆಸರು ಬರುವುದಕ್ಕೆ ಸಿಂದು/ಇಂಡಸ್ ಹೊಳೆಯೇ ಓಸುಗರ/ಕಾರಣ ಇದೆ ಎಂದು ಎಲ್ಲರಿಗೂ ಗೊತ್ತಿರುವ ವಿಶ್ಯವೇ. ಆದರೆ ನನ್ನ ಕನ್ನಡದ ಅರಿಮೆ
ಇದು ಕನ್ನಡ ಒರೆಯಾಗಿರಲು ಸಾದ್ಯವೇ ಎಂದು ಉಂಕಿಸಿತು. ಆಗ ನನಗೆ ಹೊಳೆದದ್ದು ಹೀಗೆ:-
ಕನ್ನಡದ ಇಡಿ,ಬಿಡಿ ಎಂಬ ಒರೆಗಳಿವೆ. ಇಡಿ- whole, wholistic, ಬಿಡಿ- part ಎಂಬ ತಿಳಿವಿದೆ. ಆದರೆ ನಾವು 'ಇಡಿ'ಯನ್ನು
ಹಳೆಗನ್ನಡಯಿಸಿದಾಗ ಅತ್ವ ಹಳ್ಳಿಸುವಿಕೆ ಮಾಡಿದಾಗ ಅದು 'ಇಂಡಿ'ಯಾಗುತ್ತದೆ. ಹಾಗೆ 'ಇಡಿಯ' ಇಂಡಿಯಾ ಆಗಬುಹುದು.
ನಮ್ಮ ದೇಶ(ಬಾರತ) ಹಲವು ರಾಜ್ಯಗಳಿಂದಾದ ದೇಶ. ಹಾಗಾಗಿ ಇಡಿಯ/ಇಂಡಿಯ ಒಂದು whole/ಪೂರ್ಣ ಎಂಬ ತಿಳಿವನ್ನು ನೀಡುತ್ತದೆ ಹಾಗಗಿ ಅದು ತುಂಬ ಹೊಂದಿಕೆ ಕೂಡ ಆಗುತ್ತದೆ.
ಈಗಲೂ ಹಲವರ ಬಾಯಲ್ಲಿ ಈ ಮಾತು ನೀವು ಕೇಳಿರಬಹುದು :- "ಇಡಿಯ ದೇಶದಲ್ಲೇ ನಿಂತರ ಯಾರೂ ಇಲ್ಲ" , "ಇಡಿಯ ದೇಶದಲ್ಲೇ ನಮ್ಮ ಜೋಗ ಎತ್ತರದ ಜಲಪಾತ"
Rating
Comments
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
In reply to ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!? by ಸಂಗನಗೌಡ
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
In reply to ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!? by gc
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
In reply to ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!? by girish.rajanal
ಉ: 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?