ಇದಲ್ಲವೇ ಬ್ಲಾಗ್?
ನಿತ್ಯ thoughts ಹಂಚಿಕೊಳ್ಳದೇ ಹೋದರೆ ಕರಗಿ ಅದು ಮರೆವಿನ ಸುಳಿಯಲ್ಲಿ ಕಳೆದುಹೋಗುವುದು.
ಅವನ್ನು ಲಾಗ್ ಮಾಡಲು ಅಲ್ಲವೇ ಇರೋದು ಈ ಬ್ಲಾಗ್?
ಸೀರಿಯಸ್ ಆಗಿ ರಿಸರ್ಚ್ ಮಾಡಿ ಬರೆದದ್ದು ಲೇಖನ; ನಿತ್ಯ ಬರೆಯೋಕೆ ಒಂದೆರಡು ಕನ್ನಡ ಪದ, ಇದು ಸಾಕು.
ಇಲ್ಲಿ ದಿನ ದಿನವೂ ಬರೆಯಲೇಬೇಕೆಂಬ obligation ಇಲ್ಲ, ವಾರಕ್ಕೊಮ್ಮೆ ಕಾಲಂ ಮುಗಿಸಬೇಕೆಂಬ tension ಇಲ್ಲ.
ಬರೆಯಲೇಬೇಕೆಂದು ಬರೆದ ಸರಕು ಇಲ್ಲ. ಕ್ರಿಯೇಟಿವಿಟಿಗೆ ಧಕ್ಕೆ ಇಲ್ಲ.
ಇದಲ್ಲವೇ ಬ್ಲಾಗ್?
Rating
Comments
ಉ: ಇದಲ್ಲವೇ ಬ್ಲಾಗ್?