ಇದು ಸತ್ಯ
ಪ್ರೀತಿ,ಪ್ರೇಮ,ಪ್ರಣಯಗಳೆಂದರೆ ಬರೀ ಮುಳ್ಳಿನ ಹಾಸಿಗೆಯಿದ್ದಂತೆ.ಅದು ಕೇವಲ ದುಃಖದ ಸಾಗರ.ನಗುವಿಗಿಂತ ಅಳು ಜಾಸ್ತಿ,ಪ್ರೀತಿಸಿಸಿದ ಹುಡುಗಿ ಕೈ ಕೊಟ್ಟರೆ ಹುಡುಗನ ಜೀವನ ಇನ್ನೂ ನರಕ ಯಾತನೆ...ವಿರಹದ ವೇದನೆ..ಹುಡುಗ ದೇವದಾಸನೇ ಆಗಿಬಿಡುತ್ತಾನೆ.ಆದ್ರೆ ಕೈ ಕೊಡುವುದು ಹುಡುಗಿಯರಿಗೆ ಸುಲಿದ ಬಾಳೆ ಹಣ್ಣಿನಂತೆ ತುಂಬಾ ಸುಲಭ..ಪ್ರೀತಿಸೋಕೆ ತುಂಬಾನೇ ಯೋಚಿಸುವ ಹುಡುಗಿಯರು ಹುಡುಗರಿಗೆ ಕೈ ಕೊಡುವಾಗ ಒಂದು ಕ್ಷಣ ಕೂಡಾ ಯೋಚಿಸುವದಿಲ್ಲ..ಅದು ಬಿಡಿ, ಒಬ್ಬ ಹುಡುಗನನ್ನು ಪ್ರೀತಿಸುತ್ತಿರುವಾಗಲೇ ಅವನಿಗೇ ಗೊತ್ತಾಗದಂತೆ ಮತ್ತೊಬ್ಬ ಹುಡುಗನನ್ನೂ ಸಂಭಾಳಿಸುವ ಹುಡುಗಿಯರು ನಮ್ಮಲ್ಲಿದ್ದಾರೆ.ಉದಾಹರಣೆಗೆ ಈ ಚಿತ್ರವನ್ನೇ ನೋಡಿ.
Rating
Comments
ಉ: ಇದು ಸತ್ಯ
In reply to ಉ: ಇದು ಸತ್ಯ by hariharapurasridhar
ಉ: ಇದು ಸತ್ಯ
In reply to ಉ: ಇದು ಸತ್ಯ by bheemappa
ಉ: ಇದು ಸತ್ಯ
In reply to ಉ: ಇದು ಸತ್ಯ by hariharapurasridhar
ಉ: ಇದು ಸತ್ಯ