ಇವತ್ತಿನ (08-02-2012) ಯಳವತ್ತಿ ಟ್ವೀಟ್

ಇವತ್ತಿನ (08-02-2012) ಯಳವತ್ತಿ ಟ್ವೀಟ್

ಯಳವತ್ತಿ ಟ್ವೀಟ್:-

ಅವನು/ಅವಳು ನನ್ನಲ್ಲಿ ಬಿಟ್ಟು ಹೋದ ಶೂನ್ಯವನ್ನು ನೆನೆದು ದುಃಖವಾಗಿತ್ತು..ಯಾರೋ ಹೇಳಿದರು, ಪ್ರಪಂಚ ಸೃಷ್ಟಿಯಾಗೋಕೆ ಮುಂಚೆ ಶೂನ್ಯವೇ ತುಂಬಿಕೊಂಡಿತ್ತಂತೆ..ಈಗ ನನ್ನಲ್ಲಿ ಸೃಷ್ಟಿಯಾಗೋ ಹೊಸ ಪ್ರಪಂಚವನ್ನು ತುಂಬುವ ಹೊಸ ಗೆಳತಿ/ಗೆಳೆಯ ನನ್ನು ನೆನೆಸಿಕೊಂಡು ತುಂಬಾನೇ ಖುಷಿಯಾಗುತ್ತಿದೆ.

Rating
No votes yet