ಈ ಹುಡುಗನಂತೆ
ಶಾಲೆಗೆಲ್ಲ ಬೇಸಿಗೆ ರಜ
ಆಟವಾಡುತ್ತಿದ್ದ ಹುಡುಗ
ಮನೆಯ ಗೋಡೆಗೆ ಚೆಂಡೆಸೆದು ಹಿಡಿಯುತ್ತಿದ್ದ
ಹೊಸದಾಗಿ ಬಣ್ಣ ಬಳಿದಿದ್ದರು
ನಾನಂದೆ
"
ಛೆ!......ಬಿಳಿಯ ಗೋಡೆಯಲ್ಲೆಲ್ಲ ಕೆಂಧೂಳಿನಲಿ
ಚೆಂಡ ಅಚ್ಚು "
" ಇರಲಿ ಬಿಡಿ
ಆ ಚೆಂಡಾಟದ ಸದ್ದು
ತರುವುದೆನ್ನ ಚಿತ್ತಕ್ಕೆ
ಮುದ್ದಿನ ಮೊಮ್ಮಗನ ಚಿತ್ರ "
ಹೇಳಿದಳು ಮನೆಯೊಡತಿ
"
ಇರುತ್ತಿದ್ದರೆ ಇಲ್ಲೆ
ಆಡುತ್ತಿದ್ದ ಹೀಗೆ
ಈ ಹುಡುಗನಂತೆ ..."
Rating
Comments
ಉ: ಈ ಹುಡುಗನಂತೆ
In reply to ಉ: ಈ ಹುಡುಗನಂತೆ by kavinagaraj
ಉ: ಈ ಹುಡುಗನಂತೆ
ಉ: ಈ ಹುಡುಗನಂತೆ
In reply to ಉ: ಈ ಹುಡುಗನಂತೆ by sathishnasa
ಉ: ಈ ಹುಡುಗನಂತೆ
In reply to ಉ: ಈ ಹುಡುಗನಂತೆ by makara
ಉ: ಈ ಹುಡುಗನಂತೆ
In reply to ಉ: ಈ ಹುಡುಗನಂತೆ by sathishnasa
ಉ: ಈ ಹುಡುಗನಂತೆ
ಉ: ಈ ಹುಡುಗನಂತೆ
In reply to ಉ: ಈ ಹುಡುಗನಂತೆ by venkatb83
ಉ: ಈ ಹುಡುಗನಂತೆ