ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಗೋಷ್ಠಿಗಳ ಬಗ್ಗೆ ದಯಮಾಡಿ ಯಾರಾದ್ರೂ ಬರೀರಿ.....
ಸ್ನೇಹಿತರೆ,
ಕನ್ನಡದ ಯಾವ ವೆಬ್-ಸೈಟ್ಗಳಲ್ಲೂ ಸಾಹಿತ್ಯ ಸಮ್ಮೇಳನವನ್ನು ಕುರಿತಾದ ವಿವರಗಳು ಸಿಗುತ್ತಿಲ್ಲ. ಕನ್ನಡದಲ್ಲಿರುವ ಬ್ಲಾಗಿಗಳು ಈ ನಿಟ್ಟಿನಲ್ಲಿ ನಿಷ್ಕ್ರಿಯರಾಗಿದ್ದಾರೆ. ದಟ್ಸ್-ಕನ್ನಡದ ಬಣ್ಣಗೆಟ್ಟ ಫೋಟೋಗಳು, ಟಿ ವಿ ವಾಹಿನಿಗಳ ತುಣುಕುಗಳನ್ನು ಹೊರತುಪಡಿಸಿ ಬೇರೇನೂ ಮಾಹಿತಿಗಳು ಸಿಗುತ್ತಿಲ್ಲ. ಕನ್ನಡ ಜಾತ್ರೆಯ ವಿವರ ಕನ್ನಡಿಗರಿಗೇ ಸಿಗುವುದಿಲ್ಲವೆಂದರೆ ಹೇಗೆ..?
ಇವತ್ತು ಜಾಗತೀಕರಣ ಕುರಿತಾದ ಗೋಷ್ಠಿಯಲ್ಲಿ ಒಳ್ಳೆಯ ಚರ್ಚೆಗಳಾದವೆಂದು ತಿಳಿಯಿತು.
ದಯಮಾಡಿ, ಯಾರಾದ್ರೂ ...ಉಡುಪಿ ಗೆಳೆಯರು ಗೋಷ್ಠಿಗಳಿಗೆ ಸಾಕ್ಷಿಯಾಗಿದ್ದವರು, ಬರೀರಿ...!
Rating