ಉಪಚಾರ By padma.A on Mon, 03/05/2012 - 16:46 ಬಾಯಾರಿ ಬಂದವಗೆ ಬೆಲ್ಲನೀರಿತ್ತುಪಚರಿಸು ಹಸಿದು ಬಂದವಗೆ ಉಣ ಬಡಿಸಿ ಆದರಿಸು ದಣಿದವಗೆ ವಿಶ್ರಮಿಸಲನುವಾಗಿ ಸಂತೈಸು ನೊಂದವರಿಗೆ ಭರವಸೆಯಾಗು-ನನ ಕಂದ|| Rating Select ratingGive it 1/5Give it 2/5Give it 3/5Give it 4/5Give it 5/5 No votes yet