ಎರಡು ಕಣ್ಣು ಒಂದು ನಾಲಗೆ
ಎರ್ಡೆರ್ಡ್ ಸಲ ನೋಡಕ್ಮೊದಲು
ಆಡೋದ್ಬೇಡ ಮಾತು ಅಂತ್ಲೇ
ಕೊಟ್ಟಿರ್ರ್ಬೇಕು ಮನುಷ್ಯರ್ಗೆ
ಎರ್ಡ್ ಕಣ್ಣು - ಒಂದೇ ನಾಲ್ಗೆ!
ಸಂಸ್ಕೃತ ಮೂಲ:
ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ |
ಅಕ್ಷಿಣಿ ದ್ವೇ ಮನುಷ್ಯಾಣಾಂ ಜಿಹ್ವಾ ತ್ವೈಕೇವ ನಿರ್ಮಿತಾ ||
-ಹಂಸಾನಂದಿ
Rating
Comments
ಉ: ಎರಡು ಕಣ್ಣು ಒಂದು ನಾಲಗೆ
ಉ: ಎರಡು ಕಣ್ಣು ಒಂದು ನಾಲಗೆ
ಉ: ಎರಡು ಕಣ್ಣು ಒಂದು ನಾಲಗೆ
ಉ: ಎರಡು ಕಣ್ಣು ಒಂದು ನಾಲಗೆ
In reply to ಉ: ಎರಡು ಕಣ್ಣು ಒಂದು ನಾಲಗೆ by srinivasps
ಉ: ಎರಡು ಕಣ್ಣು ಒಂದು ನಾಲಗೆ
ಉ: ಎರಡು ಕಣ್ಣು ಒಂದು ನಾಲಗೆ