ಎಲ್ಲಾ ಶಕ್ತಿಕೇಂದ್ರಗಳಲ್ಲಿ ಎತ್ತರವಾದ ಗೋಪುರವಿರತ್ತೆ..!!! ಏಕೆ..?

ಎಲ್ಲಾ ಶಕ್ತಿಕೇಂದ್ರಗಳಲ್ಲಿ ಎತ್ತರವಾದ ಗೋಪುರವಿರತ್ತೆ..!!! ಏಕೆ..?

ನಮಸ್ಕಾರ,

ದೇವಸ್ಥಾನ, ಮಸೀದಿ, ಚರ್ಚ, ಬಸದಿ, ಹೀಗೆ ನಮ್ಮ ದೇಶದಲ್ಲಿ ಹತ್ತುಹಲವು ಶಕ್ತಿಕೇಂದ್ರಗಳಿವೆ, ಇಲ್ಲಿಗೆ ಹಲವರು ತಮ್ಮ ಸ್ವಾರ್ತ,ಬಯಕೆಗಳು ಈಡೆರಬೇಕೆಂಬ ಆಸೆಯಿಂದ ಹೋಗುತ್ತಾರೆ... ಮತ್ತೆ ಕೆಲವರು ಮನಸ್ಶಾಂತಿಗೆ .. ಇನ್ನು ಕೆಲವರು ಕಾಲಹರಣಕ್ಕೆ.. ಹೋಗುವರು.,ಆದರೆ ಅಲ್ಲಿಯಿರುವ ಮಹತ್ವದ ವಿಷಯದ ಬಗ್ಗೆ ಯಾರು ಈವರೆಗೆ ತಿಳಿಯಲು ಪ್ರಯತ್ನಿಸಿಲ್ಲ.. ಇಲ್ಲ ಕೇಳಿ... ಜಸ್ಟ ಒಬ್ಸರ್ವ .. ಎಲ್ಲಾ ಶಕ್ತಿಕೇಂದ್ರಗಳಲ್ಲಿ ಎತ್ತರವಾದ ಗೋಪುರವಿರತ್ತೆ..!!! ಏಕೆ..? ನಿಮಗೆಲ್ಲಾ ಮೊಬೈಲ್ ನೆಟವರ್ಕ ಬಗ್ಗೆಗೊತ್ತಿರಬಹುದು ಅದರಲ್ಲಿ ಸಿಗನಲ್ ಸೆಟಲ್ಯಾಟನಿಂದ ನೆಟವರ್ಕ ಗೋಪುರಕ್ಕೆ ಬಂದರೆ, ಶಕ್ತಿಕೇಂದ್ರಗಳಿಗೆ ಸಿಗನಲ್ ಗ್ರಹಗಳಿಂದ ಬರುವುದು ... ಆ ಸಿಗನಲ್ಗಳು ನಮ್ಮ ದೈನಂದಿನ ಚಟುವಟಿಕೆಗೆ ಅವಶ್ಯಕವಾದುದು... ಯಾರು ಯಾವ ಶಕ್ತಿಕೇಂದ್ರವನ್ನು ನಂಬಿರುತ್ತಾರೊ ಆ ಶಕ್ತಿಕೇಂದ್ರಕ್ಕೆ ವರ್ಷಕ್ಕೊಮ್ಮೆಯಾದರು ಹೋಗಿಬರಬೇಕು ಎನ್ನುದು ಒಂದು ನಿಯಮ.. ಈ ನಿಯಮವನ್ನು ಪಾಲಿಸಿದವರಿಗೆಗೊತ್ತು ಅದರ ಫಲ... ನಮ್ಮಲ್ಲಿನ ಶಕ್ತಿಕೇಂದ್ರಕ್ಕೆ ಅದರದ್ದೆಯಾದ ದೋಷ ಪರಿಹರಿಸುವ ಶಕ್ತಿಯಿರುದು.. ಅದು ಹೇಗೆ..? ಪ್ರತಿಯೊಂದು ಶಕ್ತಿಕೇಂದ್ರಗಳು ಸಿಗನಲ್ಗಳನ್ನು ಗ್ರಹಗಳಿಂದ ಸ್ವೀಕರಿಸುತ್ತದೆ ... ಹಾಗೆ ಸ್ವೀಕರಿಸುವಾಗ ಕೆಲವು ಶಕ್ತಿಕೇಂದ್ರಗಳು ಕೆಲವು ಗ್ರಹದ ಸಿಗನಲ್ಗಳನ್ನು ಹೆಚ್ಚು ಸ್ವೀಕರಿಸುತ್ತದೆ.. ಹೀಗಾಗಿ ಶಕ್ತಿಕೇಂದ್ರಕ್ಕೆ ಅದರದ್ದೆಯಾದ ದೋಷ ಪರಿಹರಿಸುವ ಶಕ್ತಿಯಿರುದು.. ಈ ದೋಷ ಪರಿಹರಿಸುವ ಶಕ್ತಿಗೆ ಅಲ್ಲಿನ ಆಚಾರ, ನಿಷ್ಠೆ, ಶಕ್ತಿಕೇಂದ್ರದಲ್ಲಿ ಧಾತುವಿನ ಪ್ರಮಾಣ... ಎಲ್ಲವನ್ನುಒಳಗೊಂಡಿರುವುದು..

"ಶಕ್ತಿಕೇಂದ್ರಗಳಿಗೆ ಬೇಟೆ ನೀಡುತ್ತಲೆಯಿರಿ.. ನಿಮ್ಮಲ್ಲಿನ ನೆಗೆಟಿವ್ ಎನರ್ಜಿನ ನ್ಯೊಟ್ರಲ್ ಮಾಡಿಕ್ಕೊಳ್ಳಿ.."

Rating
No votes yet

Comments