ಎಳಸು ಮನಸಿನ ಪರಾವಲಂಬನೆ..

ಎಳಸು ಮನಸಿನ ಪರಾವಲಂಬನೆ..

ಬೇಲಿಯ ಆಸರೆ

ನಿಮಗೆ ಸ್ಪಷ್ಟವಾಗಿಲ್ಲವೆಂದಾದರೆ.., ಇದು ಕುಂಬಳಕಾಯಿ ಬಳ್ಳಿಯ ಎಳೆ ತಂತೊಂದು ತಂತಿ ಬೇಲಿಯನ್ನು  ಹಿಡಿದಿರುವುದು.

ಗಡಸು ತಂತಿ ಬೇಲಿ ಮತ್ತು ಮೃದು ಎಳೆ ಬಳ್ಳಿಗಳ ಸ್ವಭಾವ ವೈರುಧ್ಯಗಳು ಮತ್ತು ಅವುಗಳಲ್ಲಿರುವ ಹೊಂದಾಣಿಕೆಗಳ ಕಾರಣಕ್ಕೆ, ನನಗೆ ಈ ಚಿತ್ರ ತುಂಬಾನೇ ಹಿಡಿಸಿತು. ನನ್ನದೇ ಚಿತ್ರವನ್ನು ಹೊಗಳುತ್ತಿದ್ದೇನೆ ಎಂದು ಕೊಳ್ಳಬೇದಿ. ಒಂದು ನಿಸರ್ಗ ಚಿತ್ರದಲ್ಲಿ ಛಾಯಾಗ್ರಾಹಕನ ಕೊಡುಗೆ ಪ್ರಕೃತಿಯ ಕೊಡುಗೆಯೆದುರು ಸಾವಿರಕ್ಕೆ ಒಂದು ಪಾಲೂ ಇಲ್ಲ.

ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.

ಆಸಕ್ತರ ಗಮನಕ್ಕೆ:

ಚಿತ್ರ ತೆಗೆದ ಸಮಯ : ನಡು ಮಧ್ಯಾನ್ಹ; ISO : 1600; ಶಟರ್ ಸ್ಪೀಡ್ ಬಹುಶ: ಈ ಚಿತ್ರಕ್ಕೆ influence ಮಾಡಲಾರದು.

 ವಸಂತ್ ಕಜೆ.

Rating
No votes yet

Comments