ಐಬೀಯೆಮ್ಸನ್ನನ್ನುಂಗೋ ಸುದ್ದಿ ...

ಐಬೀಯೆಮ್ಸನ್ನನ್ನುಂಗೋ ಸುದ್ದಿ ...

ನೆನ್ನೆಯಿಂದ ಗುಲ್ಲೋಗುಲ್ಲು. ಐಬೀಯೆಮ್ಮು ಸನ್ಮೈಕ್ರೋಸಿಸ್ಟಂಸ್ನಾ ಎತ್ತಾಕ್ಕೊಳೋ ಸ್ಕೆಚ್ಬಿಟ್ಟು ಸ್ಕೀಮ್ಹಾಕ್ತಾ ಇದೇಂತಾ. ಆಗ್ಲೇ ಜನ ಮುಂದೇನು, ಆಮೇಲೇನು ಅಂತ ತಲೆಒಬ್ಬ್ರಂತೆ ಮಾತಾಡ್ಕೋತಾವ್ರೆ. ಇಲ್ಲಿನ್ನೂ ಒಬ್ಬ್ರು ಈ ಡೀಲ್ಯಾಕೋ ಆಗೋ ಸ್ಕೀಮಲ್ಲಾ ಅಂತ ಬೇರೆ ಬರ್ದವ್ರೆ (ಯಾಕೇಂತ್ಕಾರ್ಣಬೇರೆ ಕೊಟ್ಟು).
ಐಬೀಯೆಮ್ನೋರ್ಸನನ್ನ ನುಂಗ್ಬಿಟ್ಟ್ರೆ ಮೈಸೀಕ್ವಲ್ ಗತಿ ಏನೂಂತ ತುಂಬಾ ಜನ್ರ ಚಿಂತೆ. ಮೊದ್ಲೇ ಜಾವಾ ಕೊಳ್ತ್ರಗ್ಳೆ,,  ಹೋದ್ರೆಳ್ಳೇದು ಅನ್ನೋರೂ ಇದಾರೆ. ;)
ಏನೇ ಆಗ್ಲಿ, ಈ ಡೀಲೇನಾದ್ರೂ ನಡ್ದಾಯ್ತೂಂದ್ರೆ ಮೊದ್ಲು ಹೊಡೀತಿದ್ರಲ್ಲಾ ಡೈಲಾಗು, "ನಿಜ್ವಾದಿಂಜಿನೀಯರ್ಗಳಿರೋದು ಸನ್ನಲ್ಲಿ, ಐಬೀಯೆಮ್ನಲಿರೋದ್ಬರೀ ಸೂಟ್ಗಳು" ಅಂತ, ಅದನ್ನ್ಹೊಡ್ಯೋಕಾಗಲ್ಲ ಇನ್ಮುಂದೆ.

Rating
No votes yet

Comments