ಒಮ್ಮೆ ನಕ್ಕು ಬಿಡಿ _ ೮

ಒಮ್ಮೆ ನಕ್ಕು ಬಿಡಿ _ ೮


"ರೀ ಕಾರಿನ ಕಾರ್ಬೊರೇಟರ ಒಳಗೆ ನೀರು ಹೋದರೆ ಏನಾಗುತ್ತೆ "
ಕಾರು ಕಲಿಯಲು ಹೊರಗೆ ಹೋಗಿದ್ದ ಪತ್ನಿ ಮೊಬೈಲ್ ಮಾಡಿ ಉಲಿದಾಗ ಗಂಡ ಹೊರಗೆ ಬಗ್ಗಿ ನೋಡಿದ ಮಳೆ ಏನಾದರು ಬರ್ತಿದೆಯ ಎಂದು, ನಂತರ ಹೇಳಿದ " ಏನಾಗುತ್ತೆ ಕಾರ ಸ್ಟಾರ್ಟ್ ಆಗಲ್ಲ ಅಷ್ಟೆ , ಅದಿರಲಿ ನೀನು ಎಲ್ಲಿದ್ದೀಯ?"
ಅದಕ್ಕೆ ಆಕೆ ಹೇಳಿದಳು " ನಾನು ಊರ ಹೊರಗಿನ ಕೆರೆಯ ಹತ್ತಿರ"
ಗಂಡ :- "ಮತ್ತೆ ಕಾರು?"
ಹೆಂಡತಿ :- "ಅದೇ ಕೆರೆಯಲ್ಲಿ"

(ಕೇಳಿದ್ದು)

Rating
No votes yet

Comments